Panchanga: ಇಂದು ಅಮೃತಸಿದ್ಧಿಯೋಗ, ಅಂದುಕೊಂಡ ಕೆಲಸಗಳೆಲ್ಲಾ ಸುಲಲಿತ..!

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಶ್ರವಣ ನಕ್ಷತ್ರ, ಇಂದು ಸೋಮವಾರ. ಶ್ರವಣ ನಕ್ಷತ್ರದ ಜೊತೆ ಸೋಮವಾರ ಸೇರಿರುವುದು ಅಮೃತಸಿದ್ಧಿ ಯೋಗವಾಗಿದೆ. ಗುಂಡ್ಲುಪೇಟೆಯ ಹಿಮವದ್‌ ಗೋಪಾಲ ದೇವಾಲಯದಲ್ಲಿ ಇಂದು ರಥೋತ್ಸವ ನಡೆಯುತ್ತದೆ. 

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಶ್ರವಣ ನಕ್ಷತ್ರ, ಇಂದು ಸೋಮವಾರ. ಶ್ರವಣ ನಕ್ಷತ್ರದ ಜೊತೆ ಸೋಮವಾರ ಸೇರಿರುವುದು ಅಮೃತಸಿದ್ಧಿ ಯೋಗವಾಗಿದೆ. ಗುಂಡ್ಲುಪೇಟೆಯ ಹಿಮವದ್‌ ಗೋಪಾಲ ದೇವಾಲಯದಲ್ಲಿ ಇಂದು ರಥೋತ್ಸವ ನಡೆಯುತ್ತದೆ. 

Related Video