Panchanga: ಇಂದು ಅಗಡಿ ಆಶ್ರಮದ ಶೇಷಾಚಲ ಸ್ವಾಮಿಗಳ ಜಯಂತ್ಸೋತ್ಸವ, ಗುರು ಸ್ಮರಣೆ ಮಾಡಿ

 ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ಇಂದು ಗುರುವಾರ. 

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ಇಂದು ಗುರುವಾರ. ಧಾರವಾಡದಲ್ಲಿರುವ ಅಗಡಿ ಆನಂದವನ ಶೇಷಾಚಲ ಸ್ವಾಮಿಗಳ ಜಯಂತ್ಯೋತ್ಸವ. ಗುರುವಾರವೇ ಬಂದಿರುವುದು ವಿಶೇಷ. 

Related Video