ಪಂಚಾಂಗ: ಭಾದ್ರಪದ ಮಾಸದಲ್ಲಿ ಈ 4 ದ್ರವ್ಯಗಳನ್ನು ದಾನ ಮಾಡಿದರೆ ಸಂಪತ್ತು ಸಮೃದ್ಧವಾಗಿರತ್ತೆ!

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಪುಬ್ಬ ನಕ್ಷತ್ರ, ಭಾದ್ರಪದ ಮಾಸ ವ್ರತಾದಿಗಳಿಗೆ ಪ್ರಧಾನವಾದ ಮಾಸ. ಅನ್ನ, ಬೆಲ್ಲ, ಪಾಯಸ ಹಾಗೂ ಉಪ್ಪನ್ನು ಈ ಮಾಸದಲ್ಲಿ ದಾನ ಮಾಡಿದರೆ ಮನೆಯಲ್ಲಿ ಸಂಪತ್ತು ಸಮೃದ್ಧಿಯಾಗಿರುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ...

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಪುಬ್ಬ ನಕ್ಷತ್ರ, ಭಾದ್ರಪದ ಮಾಸ ವ್ರತಾದಿಗಳಿಗೆ ಪ್ರಧಾನವಾದ ಮಾಸ. ಅನ್ನ, ಬೆಲ್ಲ, ಪಾಯಸ ಹಾಗೂ ಉಪ್ಪನ್ನು ಈ ಮಾಸದಲ್ಲಿ ದಾನ ಮಾಡಿದರೆ ಮನೆಯಲ್ಲಿ ಸಂಪತ್ತು ಸಮೃದ್ಧಿಯಾಗಿರುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ...

ದಿನ ಭವಿಷ್ಯ: ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಧನ್ವಂತರಿ ಪ್ರಾರ್ಥನೆ ಮಾಡಿ

Related Video