Panchanga: ಇಂದು ಬುಧವಾರ, ನಾರಾಯಣ ಸ್ಮರಣೆ, ಪುಷ್ಪಾರ್ಚನೆಯಿಂದ ವಿಷ್ಣುವಿನ ಅನುಗ್ರಹವಾಗುವುದು

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಮಖಾ ನಕ್ಷತ್ರ, ಇಂದು ಬುಧವಾರ. ನಾರಾಯಣ ಸ್ಮರಣೆ, ವಿಷ್ಣು ಸಹಸ್ರನಾಮ ಪಠಣದಿಂದ ವಿಶೇಷ ಫಲಗಳಿವೆ. 

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಮಖಾ ನಕ್ಷತ್ರ, ಇಂದು ಬುಧವಾರ. ನಾರಾಯಣ ಸ್ಮರಣೆ, ವಿಷ್ಣು ಸಹಸ್ರನಾಮ ಪಠಣದಿಂದ ವಿಶೇಷ ಫಲಗಳಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video