Panchanga: ಇಂದು ಸುಬ್ರಹ್ಮಣ್ಯಸ್ವಾಮಿ ಪ್ರಾರ್ಥನೆಯಿಂದ ಒಳಿತಾಗುವುದು

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ದಶಿಮಿ ತಿಥಿ, ಆಶ್ಲೇಷ ನಕ್ಷತ್ರವಾಗಿದೆ. 

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ದಶಿಮಿ ತಿಥಿ, ಆಶ್ಲೇಷ ನಕ್ಷತ್ರವಾಗಿದೆ. ಇಂದು ಸೋಮವಾರವಾಗಿದ್ದು ಆಶ್ಲೇಷ ನಕ್ಷತ್ರ ಅದೊಂದು ಭಯ ಪಡಿಸುವ ಅಂತ ನಕ್ಷತ್ರ ಅಂತ ಪರಿಗಣನೆ ಆಗಿಬಟ್ಟಿದೆ. ಆದರೆ, ನಕ್ಷತ್ರ ಅಂದರೆ ಒದ್ದಾಡುವ ಅವಶ್ಯಕತೆ ಇಲ್ಲ. ಹೀಗಾಗಿ ಇಂದು ಸುಬ್ರಹ್ಮಣ್ಯಸ್ವಾಮಿ ಆರಾಧನೆ ಮಾಡುವುದರಿಂದ ಒಳಿತಾಗುವುದು. 

Daily Horoscope: ಈ ರಾಶಿಯವರಿಂದು ಪ್ರೇಮದ ಬಲೆಯಲ್ಲಿ ಬೀಳುವರು!

Related Video