ರೇವಣ್ಣಗೆ ಸಿಎಂ ಪಟ್ಟದ ಆಸೆ ತೋರಿಸಿರುವ ಸಿದ್ದು ಒಳ ಮರ್ಮವೇನು..?

ರೇವಣ್ಣ ಕೂಡ ಸಿಎಂ ಹುದ್ದೆಯ ಆಕಾಂಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್ ನಲ್ಲಿ ಸಿಡಿಸಿರುವ ಬಾಂಬ್ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದೆ. 

Share this Video
  • FB
  • Linkdin
  • Whatsapp

ಸಚಿವ ಎಚ್.ಡಿ. ರೇವಣ್ಣಗೆ ಸಿಎಂ ಪಟ್ಟದ ಆಸೆ ತೋರಿಸಿದ್ಯಾಕೆ..? ಅಣ್ಣ ತಮ್ಮಂದಿರ ನಡುವೆ ಸಿಎಂ ಕರ್ಚಿ ಚರ್ಚೆ ತೇಲಿಬಿಟ್ಟಿದ್ಯಾಕೆ..? ದಳಪತಿಗಳು ಪ್ಲಾನ್ ಗೆ ಸಿದ್ದು ಕೊಟ್ರಾ ಡಿಚ್ಚಿ..? ಸಿಎಂ ಕುಮಾರಸ್ವಾಮಿ ಗೂಗ್ಲಿಗೆ ಸಿದ್ದರಾಮಯ್ಯ ಸಖತ್ ಬ್ಯಾಟಿಂಗ್. ಹಾಗಾದ್ರೆ ರೇವಣ್ಣಗೆ ಬೆನ್ನುತಟ್ಟಿದ ಸಿದ್ದರಾಮಯ್ಯನವರ ಒಳ ಮರ್ಮವೇನು..?

Related Video