ಐಎಂಎ ಜುವೆಲ್ಸ್ ಪರಿಶೀಲನೆ: ಎಷ್ಟು ಸಿಗಬಹುದು ಚಿನ್ನಾಭರಣ?
ಐಎಂಎ ಹಗರಣದ ರೂವಾರಿ ಮನ್ಸೂರ್ ಅಲಿಖಾನ್ ಕಣ್ಮರೆಯಾದ ನಂತರ ಶಿವಾಜಿನಗರ ಹಾಗೂ ಜಯನಗರದ ಐಎಂಎ ಜುವೆಲ್ಸ್ ಶಾಪನ್ನು ಸೀಜ್ ಮಾಡಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಈ ಶಾಪನ್ನು ಪರಿಶೀಲಿಸಲಿದ್ದು, ಸಾಕಷ್ಟು ಚಿನ್ನ, ವಜ್ರಾಭರಣ ಸಿಗುವ ನಿರೀಕ್ಷೆ ಇದೆ.