ಮಂಡ್ಯದ ಸಂತೆಯಲ್ಲಿ ಸಿಗುತ್ತೆ ರೇವಣ್ಣ ಹೆಸರಿನ ನಿಂಬೆಹಣ್ಣು!

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಯುಗಾದಿ ಹಬ್ಬದ ಸಂತೆಯಲ್ಲಿ ನಿಂಬೆಹಣ್ಣು ವ್ಯಾಪಾರಿ ಸಚಿವ ಎಚ್‌ಡಿ.ರೇವಣ್ಣ ಹೆಸರಲ್ಲಿ ವ್ಯಾಪಾರ ಮಾಡಿದ್ದಾರೆ. ಬನ್ರೀ, ತಕ್ಕಳ್ರೀ ನಾಟಿ ನಿಂಬೆಹಣ್ಣು, ರೇವಣ್ಣನ್ ನಿಂಬೆಹಣ್ಣು ಎಂದು ಸಂತೆಯಲ್ಲಿ ಕೂಗಿ ಕರೆಯುತ್ತಿದ್ದರು. ರೇವಣ್ಣನ ನಿಂಬೆಹಣ್ಣು ಹತ್ತು ರೂಪಾಯಿಗೆ ಮೂರು, ನಾಲ್ಕು ಎಂದು ಹೇಳುತ್ತಿದ್ದುದು ವ್ಯಂಗ್ಯ ಮಾಡಿದಂತಿತ್ತು. ಈ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Share this Video
  • FB
  • Linkdin
  • Whatsapp

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಯುಗಾದಿ ಹಬ್ಬದ ಸಂತೆಯಲ್ಲಿ ನಿಂಬೆಹಣ್ಣು ವ್ಯಾಪಾರಿ ಸಚಿವ ಎಚ್‌ಡಿ.ರೇವಣ್ಣ ಹೆಸರಲ್ಲಿ ವ್ಯಾಪಾರ ಮಾಡಿದ್ದಾರೆ. 

ಬನ್ರೀ, ತಕ್ಕಳ್ರೀ ನಾಟಿ ನಿಂಬೆಹಣ್ಣು, ರೇವಣ್ಣನ್ ನಿಂಬೆಹಣ್ಣು ಎಂದು ಸಂತೆಯಲ್ಲಿ ಕೂಗಿ ಕರೆಯುತ್ತಿದ್ದರು. ರೇವಣ್ಣನ ನಿಂಬೆಹಣ್ಣು ಹತ್ತು ರೂಪಾಯಿಗೆ ಮೂರು, ನಾಲ್ಕು ಎಂದು ಹೇಳುತ್ತಿದ್ದುದು ವ್ಯಂಗ್ಯ ಮಾಡಿದಂತಿತ್ತು. ಈ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Related Video