’IT ಚೀಫ್ BJP ಏಜೆಂಟ್; ದೇವೇಗೌಡ್ರ ಮೇಲೆ ಕೈ ಹಾಕಿದವ್ರು ಉಳಿಯಲ್ಲ!’

IT ದಾಳಿ ವಿಚಾರವಾಗಿ ಸಚಿವ ಎಚ್.ಡಿ. ರೇವಣ್ಣ ಬಿಜೆಪಿ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.  IT ಇಲಾಖೆ ಮುಖ್ಯಸ್ಥರು BJP  ಏಜೆಂಟ್ ಎಂದು ಆರೋಪಿಸಿರುವ ರೇವಣ್ಣ, ದೇವೇಗೌಡ್ರ ಮೇಲೆ ಕೈ ಹಾಕಿದವರು ಉಳಿಯಲ್ಲ ಎಂದು ಹೇಳಿದ್ದಾರೆ. 
 
Share this Video
  • FB
  • Linkdin
  • Whatsapp

Related Video