ಅವರ ದಾರಿ ಅವರಿಗೆ...ನಮ್ಮ ದಾರಿ ನಮಗೆ..: ಅನರ್ಹ ಶಾಸಕರಿಗೆ ಶಾಕ್ ಕೊಟ್ಟ ಬಿಜೆಪಿ ಹಿರಿಯ ನಾಯಕ

ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೇರಲು ಕಾರಣರಾಗಿರುವ 17 ಜೆಡಿಎಸ್ ಹಾಗು ಕಾಂಗ್ರೆಸ್ ಅನರ್ಹ ಶಾಸಕರನ್ನು ಬಿಜೆಪಿ ಮನೆಗೆ ಬಂದ ಬೀಗ ರೀತಿಯಲ್ಲಿ ಸತ್ಕರಿಸುತ್ತಿದೆ. ಅಷ್ಟೇ ಅವರಿಂದಲೇ ಇದೆಲ್ಲಾ. ಅವರನ್ನು ಮರೆತರೇ ದೇವರು ಮೆಚ್ಚುವನೇ ಎಂದು ಅನರ್ಹ ಶಾಸಕರನ್ನು ಬಿಜೆಪಿ ತಲೆ ಮೇಲೆ ಹೊತ್ತುಕೊಂಡು ತಿರಾಗಾಡುತ್ತಿದೆ. ಇದರ ಮಧ್ಯೆ ಬಿಜೆಪಿ ಹಿರಿಯ ಶಾಸಕರೊಬ್ಬರು ಅನರ್ಹ ಶಾಸಕರಿಗೆ ಶಾಕ್ ಕೊಟ್ಟಿದ್ದಾರೆ.  ಅವರ ದಾರಿ ಅವರಿಗೆ...ನಮ್ಮ ದಾರಿ ನಮಗೆ.. ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಯಾರು ಆ ಹಿರಿಯ ಶಾಸಕ? ಮತ್ತೆ ಏನೆಲ್ಲ ಮಾತನಾಡಿದರು? ಅವರ ಬಾಯಿಂದಲೇ ಕೇಳಿ.       

Share this Video
  • FB
  • Linkdin
  • Whatsapp

ಬೆಳಗಾವಿ/ಬೆಂಗಳೂರು, [ಸೆ.29]: ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೇರಲು ಕಾರಣರಾಗಿರುವ 17 ಜೆಡಿಎಸ್ ಹಾಗು ಕಾಂಗ್ರೆಸ್ ಅನರ್ಹ ಶಾಸಕರನ್ನು ಬಿಜೆಪಿ ಮನೆಗೆ ಬಂದ ಬೀಗ ರೀತಿಯಲ್ಲಿ ಸತ್ಕರಿಸುತ್ತಿದೆ. ಅಷ್ಟೇ ಅವರಿಂದಲೇ ಇದೆಲ್ಲಾ. ಅವರನ್ನು ಮರೆತರೇ ದೇವರು ಮೆಚ್ಚುವನೇ ಎಂದು ಅನರ್ಹ ಶಾಸಕರನ್ನು ಬಿಜೆಪಿ ತಲೆ ಮೇಲೆ ಹೊತ್ತುಕೊಂಡು ತಿರಾಗಾಡುತ್ತಿದೆ. ಇದರ ಮಧ್ಯೆ ಬಿಜೆಪಿ ಹಿರಿಯ ಶಾಸಕರೊಬ್ಬರು ಅನರ್ಹ ಶಾಸಕರಿಗೆ ಶಾಕ್ ಕೊಟ್ಟಿದ್ದಾರೆ. ಅವರ ದಾರಿ ಅವರಿಗೆ...ನಮ್ಮ ದಾರಿ ನಮಗೆ.. ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಯಾರು ಆ ಹಿರಿಯ ಶಾಸಕ? ಮತ್ತೆ ಏನೆಲ್ಲ ಮಾತನಾಡಿದರು? ಅವರ ಬಾಯಿಂದಲೇ ಕೇಳಿ.

Related Video