ಮಧ್ಯಂತರ ಎಲೆಕ್ಷನ್ ಪ್ರಸ್ತಾಪಿಸಿದ ದೇವೇಗೌಡ್ರು: ಚುನಾವಣೆ ಯಾವಾಗ.?

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ವಿಶ್ವನಾಥ್ ಮನವೊಲಿಕೆಗೆ ಕಳೆದೊಂದು ತಿಂಗಳಿನಿಂದ ನಾಯಕರು ಪ್ರಯತ್ನ ಪಡ್ತಾನೇ ಇದಾರೆ. ಆದರೆ ವಿಶ್ವನಾಥ್ ಮಾತ್ರಾ ಯಾವುದಕ್ಕೂ ಜಗ್ಗುತ್ತಲೇ ಇಲ್ಲ. ಹಾಗಾಗಿಯೇ ಇಂದು [ಮಂಗಳವಾರ] ಜೆಡಿಎಸ್ ವರಿಷ್ಠ ದೇವೇಗೌಡ ಅವರು ವಿಶ್ವನಾಥ್ ರನ್ನು ಮನೆಗೆ ಕರೆಸಿಕೊಂಡು ಸಂಧಾನ ಮಾಡಲು ಪ್ರಯತ್ನ ಮಾಡಿದರು.

Share this Video
  • FB
  • Linkdin
  • Whatsapp

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ವಿಶ್ವನಾಥ್ ಮನವೊಲಿಕೆಗೆ ಕಳೆದೊಂದು ತಿಂಗಳಿನಿಂದ ನಾಯಕರು ಪ್ರಯತ್ನ ಪಡ್ತಾನೇ ಇದಾರೆ. ಆದರೆ ವಿಶ್ವನಾಥ್ ಮಾತ್ರಾ ಯಾವುದಕ್ಕೂ ಜಗ್ಗುತ್ತಲೇ ಇಲ್ಲ. ಹಾಗಾಗಿಯೇ ಇಂದು [ಮಂಗಳವಾರ] ಜೆಡಿಎಸ್ ವರಿಷ್ಠ ದೇವೇಗೌಡ ಅವರು ವಿಶ್ವನಾಥ್ ರನ್ನು ಮನೆಗೆ ಕರೆಸಿಕೊಂಡು ಸಂಧಾನ ಮಾಡಲು ಪ್ರಯತ್ನ ಮಾಡಿದರು. ಇದೇ ವೇಳೆ ಮಧ್ಯಂತರ ಚುನಾವಣೆ ಮಾತನಾಡಿದ್ದು, ಸಂಧಾನ ಮಾತುಕತೆ ಫುಲ್ ಡಿಟೇಲ್ಸ್ ವಿಡಿಯೋದಲ್ಲಿ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video