ರೇವಣ್ಣ ‘ಗೋಲಿಬಾರ್’ ಹೇಳಿಕೆಗೆ ಹೊಸ ಡಿಸಿ ಪ್ರಿಯಾಂಕ ತಿರುಗೇಟು!
ಬರ ನಿರ್ವಹಣೆ ವಿಚಾರದಲ್ಲಿ ಗಲಾಟೆಯಾಗಿ ಗೋಲಿಬಾರ್ ನಡೆದರೆ ಜಿಲ್ಲಾಧಿಕಾರಿಯವರೇ ನೇರ ಹೊಣೆ ಎಂದು ಸಚಿವ ಎಚ್.ಡಿ.ರೇವಣ್ಣ ನೀಡಿರುವ ಹೇಳಿಕೆಗೆ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರತಿಕ್ರಿಯಿಸಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ