ಮತ್ತೆ ಉಡಾಫೆ ಮಾತು: ಮಾಧುಸ್ವಾಮಿ ಮಂತ್ರಿ ಆದ್ಮೇಲೆ ಮಾತಿನ ವರಸೆ ಬದಲಾಯ್ತು ಅಲ್ವೇ..?

ಪ್ರವಾಹ ಬಂದು ಅರ್ಧ ಕರ್ನಾಟಕವೇ ಮುಳುಗಿ ಹೋಗಿದ್ದು, ಪರಿಹಾರಕ್ಕಾಗಿ ಸಂತ್ರಸ್ತರು ಅಂಗಲಾಚುತ್ತಿದ್ದಾರೆ. ಆದ್ರೆ, ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಅದ್ಯಾಕೋ ಬರೀ ಉಡಾಫೆ ಮಾತುಗಳನ್ನೇ ಆಡುತ್ತಿದ್ದಾರೆ. ಮೊನ್ನೇ ಏನು ಹೇಳಿ ಜನರ ಟೀಕೆಗೆ ಗುರಿಯಾದ್ರು ಇದೀಗ  ನೆರೆ ಪರಿಹಾರ ಪಡೆಯಲು ಪಡೆಯಲು ಸಂತ್ರಸ್ತರೆ ಮುಂದೆ ಬರುತ್ತಿಲ್ಲ ಎನ್ನುವ ಉಡಾಫೆ ಮಾತುಗಳನ್ನಾಡಿದ್ದಾರೆ. ಅವರು ಇನ್ನೂ ಏನೆಲ್ಲ ಮಾತನಾಡಿದ್ದಾರೆ ಅಂತ ಅವರ ಬಾಯಿಂದಲೇ ಕೇಳಿ.

Share this Video
  • FB
  • Linkdin
  • Whatsapp

ತುಮಕೂರು, [ಅ.05]: ಪ್ರವಾಹ ಬಂದು ಅರ್ಧ ಕರ್ನಾಟಕವೇ ಮುಳುಗಿ ಹೋಗಿದ್ದು, ಪರಿಹಾರಕ್ಕಾಗಿ ಸಂತ್ರಸ್ತರು ಅಂಗಲಾಚುತ್ತಿದ್ದಾರೆ. ಆದ್ರೆ, ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಅದ್ಯಾಕೋ ಬರೀ ಉಡಾಫೆ ಮಾತುಗಳನ್ನೇ ಆಡುತ್ತಿದ್ದಾರೆ. ಮೊನ್ನೇ ಏನು ಹೇಳಿ ಜನರ ಟೀಕೆಗೆ ಗುರಿಯಾದ್ರು ಇದೀಗ ನೆರೆ ಪರಿಹಾರ ಪಡೆಯಲು ಪಡೆಯಲು ಸಂತ್ರಸ್ತರೆ ಮುಂದೆ ಬರುತ್ತಿಲ್ಲ ಎನ್ನುವ ಉಡಾಫೆ ಮಾತುಗಳನ್ನಾಡಿದ್ದಾರೆ. ಅವರು ಇನ್ನೂ ಏನೆಲ್ಲ ಮಾತನಾಡಿದ್ದಾರೆ ಅಂತ ಅವರ ಬಾಯಿಂದಲೇ ಕೇಳಿ.

Related Video