ಬೆಳಗಾವಿ ಬಾಲಕನ ಬದುಕಲ್ಲಿ ಹೊಸ ಆಶಾ ಕಿರಣ ತಂದ ಬಿಗ್ 3

ದೇಹಕ್ಕೆ ಅಂಗವೈಕಲ್ಯ ಇದ್ರೂ ಈ ಬಾಲಕನ ಆತ್ಮ ವಿಶ್ವಾಸ ಮಾತ್ರ ಕುಗ್ಗಿಲ್ಲ. ಬೆಳಗಾವಿ ಬೈಲಹೊಂಗಲ ತಾ. ಇಸ್ಲಾಂಪುರದ ಬಾಲಕ ಕಿರಣ್ ಗೆ ಕೈ ಇಲ್ಲದಿದ್ದರೂ ಸ್ವಾವಲಂಬನೆ ಬದುಕನ್ನು ನಡೆಸುತ್ತಿದ್ದಾನೆ. ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಂಡಿದ್ದಾನೆ. ಆದರೆ ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡುತ್ತಲೇ ಅನೇಕ ಜನರು ನೆರವಿಗೆ ಮುಂದೆ ಬರುತ್ತಿದ್ದಾರೆ.

Share this Video
  • FB
  • Linkdin
  • Whatsapp

Related Video