'ಶೋಭಾ ಹೇಳಿದ್ರು ಅಂಥ ಕೊಟ್ಟಿದ್ದೆಲ್ಲ ವಾಪಸ್ ತಗೋತಿರಾ BSY'

ಕೇಂದ್ರ ಸರ್ಕಾರ ಪೌರತ್ವ ಮಸೂದೆ ಕಾಯ್ದೆ ವಾಪಸ್ ಪಡೆಯಬೇಕು, ಏಸು, ಅಲ್ಲಾ ಎಲ್ಲವನ್ನು ನೋಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ಪರಿಹಾರ ಕೊಟ್ಟು ವಾಪಸ್ ಪಡೆಯುತ್ತೀರಾ, ಸರ್ಕಾರ ದಿವಾಳಿಯಾಗಿದೆ. ಶೋಭಾ ಕರಂದ್ಲಾಜೆ ಹೇಳಿದರು ಅಂಥ ಪರಿಹಾರ ವಾಪಸ ಪಡೆಯುತ್ತೀರಾ? ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.

First Published Dec 28, 2019, 11:34 PM IST | Last Updated Dec 28, 2019, 11:34 PM IST

ಹಾಸನ(ಡಿ. 28)  ಕೇಂದ್ರ ಸರ್ಕಾರ ಪೌರತ್ವ ಮಸೂದೆ ಕಾಯ್ದೆ ವಾಪಸ್ ಪಡೆಯಬೇಕು, ಏಸು, ಅಲ್ಲಾ ಎಲ್ಲವನ್ನು ನೋಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ಪರಿಹಾರ ಕೊಟ್ಟು ವಾಪಸ್ ಪಡೆಯುತ್ತೀರಾ, ಸರ್ಕಾರ ದಿವಾಳಿಯಾಗಿದೆ. ಶೋಭಾ ಕರಂದ್ಲಾಜೆ ಹೇಳಿದರು ಅಂಥ ಪರಿಹಾರ ವಾಪಸ ಪಡೆಯುತ್ತೀರಾ? ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.