ರೇವಣ್ಣ ವಾಸ್ತುಪ್ರಕಾರ... ಒಳಹೋದವರನ್ನು ಹೊರಗೆ ಕರೆಸಿದ್ದು ಈ ಥರ!

ಹುಣಸೂರು[ನ. 16] ಉಪಚುನಾವಣೆ ಬಂದರೂ ಜ್ಯೋತಿಷಿ ಎಚ್‌.ಡಿ.ರೇವಣ್ಣ ಬದಲಾಗಿಲ್ಲ. ಹುಣಸೂರು ಜೆಡಿಎಸ್ ಅಭ್ಯರ್ಥಿ ನಾಂಪತ್ರ ಸಲ್ಲಿಕೆ ವೇಳೆ ವಕೀಲರಿಗೆ ಬಲಗಾಲಿಟ್ಟು ಒಳಕ್ಕೆ ಹೋಗುವಂತೆ ತಿಳಿಸಿದ್ದಾರೆ.ವಾಸ್ತು ಪ್ರಕಾರದಲ್ಲಿಯೇ ರೇವಣ್ಣನವರಿಗೆ ಎಲ್ಲಿಲ್ಲದ ನಂಚಿಕೆ. ಸಿಎಂ ಆಗಿ ಕುಮಾರಸ್ವಾಮಿ ದೋಸ್ತಿ ಸರ್ಕಾರದ ವೇಳೆ ಪ್ರಮಾಣ ತೆಗೆದುಕೊಳ್ಳುವಾಗಲೂ ರೇವಣ್ಣನವರೇ ಸಮಯ ನಿಗದಿ ಮಾಡಿದ್ದರು.

Share this Video
  • FB
  • Linkdin
  • Whatsapp

ಹುಣಸೂರು[ನ. 16] ಉಪಚುನಾವಣೆ ಬಂದರೂ ಜ್ಯೋತಿಷಿ ಎಚ್‌.ಡಿ.ರೇವಣ್ಣ ಬದಲಾಗಿಲ್ಲ. ಹುಣಸೂರು ಜೆಡಿಎಸ್ ಅಭ್ಯರ್ಥಿ ನಾಂಪತ್ರ ಸಲ್ಲಿಕೆ ವೇಳೆ ವಕೀಲರಿಗೆ ಬಲಗಾಲಿಟ್ಟು ಒಳಕ್ಕೆ ಹೋಗುವಂತೆ ತಿಳಿಸಿದ್ದಾರೆ.

ವಾಸ್ತು ಪ್ರಕಾರದಲ್ಲಿಯೇ ರೇವಣ್ಣನವರಿಗೆ ಎಲ್ಲಿಲ್ಲದ ನಂಚಿಕೆ. ಸಿಎಂ ಆಗಿ ಕುಮಾರಸ್ವಾಮಿ ದೋಸ್ತಿ ಸರ್ಕಾರದ ವೇಳೆ ಪ್ರಮಾಣ ತೆಗೆದುಕೊಳ್ಳುವಾಗಲೂ ರೇವಣ್ಣನವರೇ ಸಮಯ ನಿಗದಿ ಮಾಡಿದ್ದರು.

Related Video