ಮೇ 4ರ ನಂತರ ಲಾಕ್ ಡೌನ್ ಏನಾಗುತ್ತೆ? ಸಚಿವ ಸಂಪುಟ ಸಭೆ ತೀರ್ಮಾನ

ಕೊರೋನಾ ವಿರುದ್ಧದ ಹೋರಾಟ/ ರಾಜ್ಯ ಸಚಿವ ಸಂಪುಟ ಸಭೆ ವಿವರ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ/ ಲಾಕ್ ಡೌನ್ ಮುಗಿದ ನಂತರ ಏನಾಗುತ್ತದೆ/ ಕೈಗಾರಿಕಾ ಆರಂಭಕ್ಕೆ ಅನುಮತಿ ಸಿಗುತ್ತದೆಯಾ?

Share this Video
  • FB
  • Linkdin
  • Whatsapp

ಬೆಂಗಳೂರು(ಏ. 30) ಕೊರೋನಾ ವಿರುದ್ಧದ ಹೋರಾಟ ಮುಂದುವರಿಸಿರುವ ರಾಜ್ಯ ಸರ್ಕಾರ ಗುರುವಾರ ಸಚಿವ ಸಂಪುಟ ಸಭೆ ನಡೆಸಿದ್ದು ತೀರ್ಮಾನಗಳನ್ನು ಸರ್ಕಾರ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದ್ಯ ಮಾರಾಟದ ಕತೆ ಏನು? ಉತ್ತರ ತಿಳಿಸಿದ ಆರ್ ಅಶೋಕ್

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಮಾಧ್ಯಮಗಳು ಜಾಗೃತಿ ಮೂಡಿಸಿದ್ದಕ್ಕೆ ಧನ್ಯವಾಧ ತಿಳಿಸಿದರು. ಹಾಗಾದರೆ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡ ಪ್ರಮುಖ ತೀರ್ಮಾನಗಳು ಏನು? 

"

Related Video