ಸುವರ್ಣ ಚಿಟ್ ಚಾಟ್’ನಲ್ಲಿ ಶರಾವತಿ ನದಿ ತಿರುವು ಕುರಿತು ಏನಂದ್ರು ಸಿಎಂ?

ಗ್ರಾಮ ವಾಸ್ತವ್ಯದಲ್ಲಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಸುವರ್ಣನ್ಯೂಸ್ ಜೊತೆ ಎಕ್ಸಕ್ಲೂಸಿವ್ ಚಿಟ್ ಚಾಟ್ ನಡೆಸಿದರು. ಈ ವೇಳೆ ಮಗಳ ಕ್ಯಾನ್ಸರ್’ಗಾಗಿ ಆರ್ಥಿಕ ಸಹಾಯ ಕೇಳಿ ಕಾಲಿಗೆ ಬಿದ್ದ ಮಹಿಳೆಗೆ, ಬಸ್ ಚಾರ್ಜ್ ನೀಡಿ ಬೆಂಗಳೂರಿಗೆ ಬರುವಂತೆ ಸಿಎಂ ಹೇಳಿದರು.

Share this Video
  • FB
  • Linkdin
  • Whatsapp

ಬೀದರ್(ಜೂ.28): ಗ್ರಾಮ ವಾಸ್ತವ್ಯದಲ್ಲಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಸುವರ್ಣನ್ಯೂಸ್ ಜೊತೆ ಎಕ್ಸಕ್ಲೂಸಿವ್ ಚಿಟ್ ಚಾಟ್ ನಡೆಸಿದರು. ಈ ವೇಳೆ ಮಗಳ ಕ್ಯಾನ್ಸರ್’ಗಾಗಿ ಆರ್ಥಿಕ ಸಹಾಯ ಕೇಳಿ ಕಾಲಿಗೆ ಬಿದ್ದ ಮಹಿಳೆಗೆ, ಬಸ್ ಚಾರ್ಜ್ ನೀಡಿ ಬೆಂಗಳೂರಿಗೆ ಬರುವಂತೆ ಸಿಎಂ ಹೇಳಿದರು. ಬಳಿಕ ಮಾತನಾಡಿದ ಸಿಎಂ ಬಿಜೆಪಿಯವರಿಗೆ ನಾನು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ನುಂಗಲಾರದ ತುತ್ತಾಗಿದ್ದು, ಅವರ ಆರೋಪಗಳಿಗೆ ಸುಮ್ಮನಿರುವುದೇ ವಾಸಿ ಎಂದು ತಿರುಗೇಟು ನೀಡಿದರು. ಲಿಂಗನಮಕ್ಕಿಯಿಂದ ಶರಾವತಿ ನೀರನ್ನು ಬೆಂಗಳೂರಿಗೆ ತರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅದನ್ನು ಎಲ್ಲರೂ ಕುಳಿರು ಚರ್ಚೆ ನಡೆಸಬೇಕು ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video