ಇಲ್ಲಿ ಮಳೆ ಬಂದರೆ ಜನರ ಬದುಕು ದುಸ್ತರ; ಇವರ ಗೋಳು ಕೇಳೋರೇ ಇಲ್ಲ..!

ಭಾರೀ ಮಳೆಯಾದರೆ ಅಥಣಿ ಕ್ಷೇತ್ರದ ಜನರ ಬದುಕು ದುಸ್ತರವಾಗುತ್ತದೆ. ತುಂಬಿ ಹರಿಯುವ ಹಳ್ಳ. ಈ ಹಳ್ಳ ದಾಟಲು ಹಗ್ಗದ ಮೇಲೆ ನಡಿಗೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜನರ ಬದುಕು ಅಪಾಯಕ್ಕೆ ಸಿಲುಕುತ್ತದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 15): ಭಾರೀ ಮಳೆಯಾದರೆ ಅಥಣಿ ಕ್ಷೇತ್ರದ ಜನರ ಬದುಕು ದುಸ್ತರವಾಗುತ್ತದೆ. ತುಂಬಿ ಹರಿಯುವ ಹಳ್ಳ. ಈ ಹಳ್ಳ ದಾಟಲು ಹಗ್ಗದ ಮೇಲೆ ನಡಿಗೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜನರ ಬದುಕು ಅಪಾಯಕ್ಕೆ ಸಿಲುಕುತ್ತದೆ. ಇವರ ಗೋಳು ಕೇಳೋರಿಲ್ಲ ಅನ್ನೋ ಹಾಗಾಗಿದೆ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯಾಗಿದ್ದು, ಇದುವರೆಗೂ ಕೆಲಸ ಮಾತ್ರ ಪ್ರಾರಂಭ ಮಾಡಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಳೆ ಹಾನಿ: ನಾಳೆ ಎಲ್ಲಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ: ಸಿಎಂ ಭರವಸೆ

Related Video