ಖಾರದ ಪುಡಿ ಎರಚಿ ಮಾಜಿ ಶಾಸಕರ ಕಿಡ್ನಾಪ್, ಬಿಜೆಪಿಯಲ್ಲಿ ಅಸಮಧಾನ ಸ್ಫೋಟ; News Hour ಸುದ್ದಿ!

ದಿನದ ಕಂಪ್ಲೀಟ್ ಸುದ್ದಿಗಳ ಸಮಗ್ರ ವಿಶ್ಲೇಷಣೆ News Hourನಲ್ಲಿಂದು ಹಲವು ಸ್ಫೋಟಕ ಮಾಹಿತಿ ಬಯಲಾಗಿದೆ. ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇತ್ತ ಮೋದಿ ಭಾಷಣದಲ್ಲಿದೆ ಹೆಚ್ ವಿಶ್ವನಾಥ್ ಅಸಮಾಧಾನದ ಸಾರಾಂಶ. ಕೊರೋನಾ ಲಸಿಕೆ ಹಿಂದಿ ನಡೆಯುತ್ತಿದೆಯಾ ಭ್ರಷ್ಟಾಚಾರ ? ಈ ಎಲ್ಲಾ ಸುದ್ದಿಗಳ ಸಂಪೂರ್ಣ ವಿವರ ಇಲ್ಲಿದೆ.
 
Share this Video
  • FB
  • Linkdin
  • Whatsapp

Related Video