ರೈತರಿಗೆ ಅಂಬಾನಿ-ಜಿಯೋ ಮೇಲೆ ಸಿಟ್ಯಾಕೆ? ಕೃಷಿ ಕಾಯ್ದೆಗಿಂತ ಬಾಯ್ಕಾಟ್ ಅಭಿಯಾನ ಬಲು ಜೋರು!

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇದೀಗ ಕೃಷಿ, ರೈತರ ಸಮಸ್ಯೆಗಳಿಗಿಂತೆ, ಅಂಬಾನಿ, ಅದಾನಿ, ಜಿಯೋ ಸಿಮ್ ಬಹಿಷ್ಕಾರದ ಮಾತುಗಳೇ ಹೆಚ್ಚಾಗುತ್ತಿದೆ. ಅಷ್ಟಕ್ಕೂ ರೈತ ಪ್ರತಿಭಟನೆಯಲ್ಲಿ ಮುಖ್ಯ ವಿಚಾರಕ್ಕಿಂತ ಇತರ ವಿಚಾರಕ್ಕೆ ಪ್ರಾಮುಖ್ಯತೆ ಸಿಗುತ್ತಿರುವುದೇಕೆ? ಇನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಕತೆ ಏನಾಯ್ತು? ಈ ಎಲ್ಲಾ ವಿವರ ನ್ಯೂಸ್ ಹವರ್ ವಿಡಿಯೋದಲ್ಲಿ.

Share this Video
  • FB
  • Linkdin
  • Whatsapp

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇದೀಗ ಕೃಷಿ, ರೈತರ ಸಮಸ್ಯೆಗಳಿಗಿಂತೆ, ಅಂಬಾನಿ, ಅದಾನಿ, ಜಿಯೋ ಸಿಮ್ ಬಹಿಷ್ಕಾರದ ಮಾತುಗಳೇ ಹೆಚ್ಚಾಗುತ್ತಿದೆ. ಅಷ್ಟಕ್ಕೂ ರೈತ ಪ್ರತಿಭಟನೆಯಲ್ಲಿ ಮುಖ್ಯ ವಿಚಾರಕ್ಕಿಂತ ಇತರ ವಿಚಾರಕ್ಕೆ ಪ್ರಾಮುಖ್ಯತೆ ಸಿಗುತ್ತಿರುವುದೇಕೆ? ಇನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಕತೆ ಏನಾಯ್ತು? ಈ ಎಲ್ಲಾ ವಿವರ ನ್ಯೂಸ್ ಹವರ್ ವಿಡಿಯೋದಲ್ಲಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video