News Hour ಹಿಜಾಬ್-ಕೇಸರಿ ಶಾಲು ಜಟಾಪಟಿಗೆ ಸರ್ಕಾರ ಬ್ರೇಕ್, ಫೆ.5ರ ಪ್ರಮುಖ ಸುದ್ದಿಯ ರೌಂಡಪ್

ಹಿಜಾಬ್-ಕೇಸರಿ ಶಾಲು ಜಟಾಪಟಿಗೆ ಸರ್ಕಾರ ಬ್ರೇಕ್, ಶ್ರೀ ರಾಮಾನುಜಾಚಾರ್ಯರ 216 ಅಡಿ ಪ್ರತಿಮೆ ಲೋಕಾರ್ಪಣೆ ಫೆ.5ರ ನ್ಯೂಸ್ ಅವರ್‌ನ ಪ್ರಮುಖ ಸುದ್ದಿ ರೌಂಡಪ್

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.05): ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ ಇದೀಗ ಬೆಳಗಾವಿ, ಕಲಬುರಗಿ ಜಿಲ್ಲೆದಂತೆ ಕರ್ನಾಟಕದ ಇತರೆ ಜಿಲ್ಲೆಗೂ ವ್ಯಾಪಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿಜಾಬ್ ವರ್ಸರ್ಸ್ ಕೇಸರಿ ವಿವಾದ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದೆ.

ಶ್ರೀ ರಾಮಾನುಜಾಚಾರ್ಯರ 216 ಅಡಿ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ, ಪದ್ಮಾಸನದ ಭಂಗಿಯಲ್ಲಿನ 216 ಅಡಿ ಪ್ರತಿಮೆ ಅನಾವರಣಗೊಂಡಿದೆ.

Related Video