News Hour ಶೀಘ್ರದಲ್ಲೇ ಸರ್ಕಾರದ ಮುಷ್ಠಿಯಿಂದ ಹಿಂದು ದೇಗುಲಕ್ಕೆ ಮುಕ್ತಿ, ಬೊಮ್ಮಾಯಿ ಹೇಳಿಕೆ ಭಾರತದಲ್ಲಿ ಸಂಚಲನ!
ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವಾಗಲೇ ನಿಯಮ ಮಾಡುತ್ತೇವೆ. ಹಿಂದು ದೇವಾಲಯದ ಹಣವನ್ನು ಹಿಂದು ದೇವಾಲಯದ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇತ್ತ ಕರ್ನಾಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್ ಠುಸ್ ಆಗುವ ಸಾಧ್ಯತೆಗಳು ಗೋಚರಿಸುತ್ತಿದೆ. ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.