News Hour ಬಂಧಿತ ಹುಬ್ಬಳ್ಳಿ ಗಲಭೆಕೋರರಿಗೆ ಅಮಾಯಕ ಸರ್ಟಿಫಿಕೇಟ್, ರಾಜಕೀಯ ಆಟ ಜೋರು!

  • ಹುಬ್ಬಳ್ಳಿ ಗಲಭೆಕೋರರನ್ನು ಸಮರ್ಥಿಸಿಕೊಂಡ್ರಾ ಡಿಕೆ ಶಿವಕುಮಾರ್?
  • ಮಠಗಳಿಂದ ಶೇ.30 ಕಮಿಷನ್ ಕೇಳುತ್ತಿದೆ ಸರ್ಕಾರ ಎಂದ ಶ್ರೀ!
  • ಸಮಗ್ರ ಸುದ್ಧಿಗಳ ಸಂಪೂರ್ಣ ವಿವರ ನ್ಯೂಸ್ ಹವರ್

Share this Video
  • FB
  • Linkdin
  • Whatsapp

ಹುಬ್ಬಳ್ಳಿ ಗಲಭೆಕೋರರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಆಧರೆ ಬಂಧಿತರನ್ನು ಅಮಾಯಕರಾಗಿದ್ದಾರೆ. ಅವರನ್ನು ಬಿಡುಗಡೆ ಮಾಡುಂತೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಡಿಕೆ ಶಿವಕುಮಾರ್, ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ. ತನಿಖೆಗೂ ಮೊದಲೇ ಅಮಾಯಕ ಪಟ್ಟ ನೀಡುವುದು ಎಷ್ಟು ಸರಿ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ಇನ್ನು ಬಿಜೆಪಿ ಕಮಿಷನ್ ಸರ್ಕಾರ, ಮಠಗಳ ಅನುದಾನಕ್ಕೂ ಕಮಿಷನ್ ಸೇರಿದಂತೆ ಹಲವು ಆರೋಪಗಳ ಕುರಿತ ಸಂಪೂರ್ಣ ವಿವರ ಇಂದಿನ ನ್ಯೂಸ್ ಹವರ್‌ನಲ್ಲಿದೆ ನೋಡಿ

Related Video