1,250 ಕೋಟಿ ರೂ ಪ್ಯಾಕೇಜ್ ಬೆನ್ನಲ್ಲೇ ಮತ್ತೊಂದು ಆರ್ಥಿಕ ಪರಿಹಾರಕ್ಕೆ ಸಿಎಂ ಚಿಂತನೆ!

ಕೊರೋನಾ ವೈರಸ್ ಕಾರಣ ಸಂಕಷ್ಟದಲ್ಲಿರುವ ಜನರಿಗೆ ಸಿಎಂ ಬಿಎಸ್ ಯಡಿಯೂರಪ್ಪ 1,250 ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಇದರ ಬೆನಲ್ಲೇ ಇತರ ವರ್ಗದವನ್ನು ಗಣದಲ್ಲಿಟ್ಟುಕೊಂಡು ಸರ್ಕಾರ ಮತ್ತೊಂದು ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಇನ್ನು ಸದ್ಯ ಘೋಷಣೆಯಾಗಿರುವ ಪ್ಯಾಕೇಜ್ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ವಿಪಕ್ಷಗಳು ಅಸಮಾಧಾ ವ್ಯಕ್ತಪಡಿಸಿದೆ. ಕೊರೋನಾ ಪ್ರಕರಣ, ತೌಕ್ಟೆ ಚಂಡಮಾರುತ, ರೈತರಿಗೆ ಸಬ್ಸಿಡಿ ಸೇರಿದಂತೆ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.19): ಕೊರೋನಾ ವೈರಸ್ ಕಾರಣ ಸಂಕಷ್ಟದಲ್ಲಿರುವ ಜನರಿಗೆ ಸಿಎಂ ಬಿಎಸ್ ಯಡಿಯೂರಪ್ಪ 1,250 ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಇದರ ಬೆನಲ್ಲೇ ಇತರ ವರ್ಗದವನ್ನು ಗಣದಲ್ಲಿಟ್ಟುಕೊಂಡು ಸರ್ಕಾರ ಮತ್ತೊಂದು ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಇನ್ನು ಸದ್ಯ ಘೋಷಣೆಯಾಗಿರುವ ಪ್ಯಾಕೇಜ್ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ವಿಪಕ್ಷಗಳು ಅಸಮಾಧಾ ವ್ಯಕ್ತಪಡಿಸಿದೆ. ಕೊರೋನಾ ಪ್ರಕರಣ, ತೌಕ್ಟೆ ಚಂಡಮಾರುತ, ರೈತರಿಗೆ ಸಬ್ಸಿಡಿ ಸೇರಿದಂತೆ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ

Related Video