
ಮುಂಬೈ ದಾಳಿಗೆ 14 ವರ್ಷ: ಉಗ್ರರಿಗೆ ಅತ್ಯುಗ್ರ ಉತ್ತರ ನೀಡುತ್ತಿದೆ 'ಇಂದಿನ ಭಾರತ'
ಮುಂಬೈ ಭಯೋತ್ಪಾದಕ ದಾಳಿ ನಡೆದು 14 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಲ್ಲಿ ಭಾರತವು ಬಲಿಷ್ಠವಾಗಿದ್ದು, ಉಗ್ರರಿಗೆ ಅತ್ಯುಗ್ರ ಉತ್ತರ ನೀಡುತ್ತಿದೆ.
ಇಡೀ ದೇಶವೇ ಬೆಚ್ಚಿ ಬಿದ್ದಂತಹ ಮುಂಬೈ ದಾಳಿಗೆ ಇದೀಗ ಹದಿನಾಲ್ಕು ವರ್ಷಗಳು ಕಳೆದಿವೆ. ಆ ಮಾರಣಕಾಂಡದ ಬಳಿಕವೂ ಭಾರತದಲ್ಲಿ ರಾಕ್ಷಸರು ಹೆಣೆದಿರೋ ಭೀಭತ್ಸ ವ್ಯೂಹ ನಿಂತಿಲ್ಲ. ಮುಂಬೈ ದಾಳಿಯನ್ನು ಭಾರತ ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ. ಆ ದುರಂತ ನಡೆಸಿದವರನ್ನು ಕ್ಷಮಿಸೋದೂ ಇಲ್ಲ. ಇಂಥಾ ಭಾರತ, ಈಗ ಭಯೋತ್ಪಾದಕರ ವಿರುದ್ಧ ಹೇಗೆ ಯುದ್ಧ ಸಾರಿದೆ ಗೊತ್ತಾ..?ಭಾರತ ಈಗ ಬದಲಾಗಿದೆ ಅನ್ನೋದಕ್ಕೆ ಎರಡು ನಿದರ್ಶನ ಸಾಕು. ಮುಂಬೈ ದಾಳಿ ಬಳಿಕ, ಭಾರತ ಬದಲಾಗಿದ್ದು, ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ