ಶೃಂಗೇರಿಯ ಟಿಪ್ಪು ಸಲಾಂ ಆರತಿಗೆ ಬ್ರೇಕ್‌? ಆರ್‌ ಆಶೋಕ್‌ ಸುಳಿವು

ಟಿಪ್ಪು ಹೆಸರಿನ ಆರತಿಗೆ ಬ್ರೇಕ್ ಬೀಳುತ್ತಾ?
ಶೃಂಗೇರಿಯಲ್ಲಿ ನಡೆಯುತ್ತಿದೆ ಟಿಪ್ಪು ಸುಲ್ತಾನ್‌ಗೆ ಮಂಗಳಾರತಿ
ಅರ್ಜಿ ಸಲ್ಲಿಕೆಯಾದ್ರೆ ಟಿಪ್ಪು ಆರತಿಗೆ ಹಾಡಲಾಗುವುದು ಮಂಗಳ

Share this Video
  • FB
  • Linkdin
  • Whatsapp

ಟಿಪ್ಪು ಜಯಂತಿ ನಿಲ್ಲಿಸಲಾಗಿದೆ, ಟಿಪ್ಪು ಎಕ್ಸ್‌ಪ್ರೆಸ್‌ಗೆ ಕೊಕ್ ಕೊಡಲಾಗಿದೆ. ಇದೀಗ ಟಿಪ್ಪು ಹೆಸರಿನಲ್ಲಿ ನಡೆಯುವ ಸಲಾಂ ಮಂಗಳಾರತಿಗೆ ಬ್ರೇಕ್ ಬೀಳತ್ತಾ? ಅಂಥದೊಂದು ಸುಳಿವು ಕೊಟ್ಟಿದ್ದಾರೆ ಕಂದಾಯ ಸಚಿವ ಆರ್. ಅಶೋಕ್. ಶೃಂಗೇರಿಯಲ್ಲಿ ಟಿಪ್ಪು ಹೆಸರಿನಲ್ಲಿ ನಡೆಯುವ ಸಲಾಂ ಮಂಗಳಾರತಿಗೆ ಬ್ರೇಕ್ ಹಾಕಲು ಯಾವುದೇ ಅರ್ಜಿ ಬಂದಿಲ್ಲ. ಈ ಬಗ್ಗೆ ಧರ್ಮದರ್ಶಿಗಳು, ಇಲ್ಲವೇ ಸ್ಥಳೀಯರು ಅರ್ಜಿ ಸಲ್ಲಿಸಿದರೆ ಬ್ರೇಕ್ ಹಾಕ್ತೀವಿ ಅಂತ ಅಶೋಕ್ ಹೇಳಿದ್ದಾರೆ. 

ರಾತ್ರಿಯಿಡೀ ಲಕ್ಷ್ಮೀ ಪೂಜೆ ಮಾಡಿದರೆ ಹೆಚ್ಚುವ ಸಂಪತ್ತು, Sharad Purnima ಕುರಿತ 10 ವಿಷಯಗಳು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video