ಶನೈಶ್ಚರ ಗ್ರಹ ದೋಷ ತರುತ್ತೆವಾತ ಸಂಬಂಧಿ ಅನಾರೋಗ್ಯ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು

ಶನೈಶ್ಚರ ಗ್ರಹ ದೋಷವಿದ್ದರೆ  ವಾತ ಸಂಬಂಧಿ ತೊಂದರೆಯನ್ನು ಉಂಟುಮಾಡುತ್ತದೆ. ಕಫ ರೋಗದಂತಹ ಸಮಸ್ಯೆ ಉಂಟುಮಾಡುತ್ತಾನೆ.  ಕಾಲಿನ ನೋವು ಉಂಟಾಗುತ್ತದೆ. ಕಾರಾಗ್ರಹ ಸಂಬಂಧಿತ ತೊಂದರೆಗಳನ್ನು ಉಂಟುಮಾಡುತ್ತಾನೆ. ಅಷ್ಟಮದಲ್ಲಿದ್ದರೆ ಮರಣವು ಸಂಬಂವಿಸುತ್ತದೆ.ಮರಣ, ಭೀತಿ, ಭಯ, ಆರೋಗ್ಯಕ್ಕೆ ಕಾರಣ ಶನಿ ಹಾಗಾದರೆ  ಶನೈಶ್ಚರ ಗ್ರಹ ದೋಷ  ಪರಿಹಾರಗಳೇನು?

Share this Video
  • FB
  • Linkdin
  • Whatsapp

ಶನೈಶ್ಚರ ಗ್ರಹ ದೋಷವಿದ್ದರೆ ವಾತ ಸಂಬಂಧಿ ತೊಂದರೆಯನ್ನು ಉಂಟುಮಾಡುತ್ತದೆ. ಕಫ ರೋಗದಂತಹ ಸಮಸ್ಯೆ ಉಂಟುಮಾಡುತ್ತಾನೆ. ಕಾಲಿನ ನೋವು ಉಂಟಾಗುತ್ತದೆ. ಕಾರಾಗ್ರಹ ಸಂಬಂಧಿತ ತೊಂದರೆಗಳನ್ನು ಉಂಟುಮಾಡುತ್ತಾನೆ. ಅಷ್ಟಮದಲ್ಲಿದ್ದರೆ ಮರಣವು ಸಂಬಂವಿಸುತ್ತದೆ.ಮರಣ, ಭೀತಿ, ಭಯ, ಆರೋಗ್ಯಕ್ಕೆ ಕಾರಣ ಶನಿ. ಆದರೆ, ಶಾಸ್ತ್ರಗಳಲ್ಲಿ ಅದಕ್ಕೂ ಪರಿಹಾರ ಸೂಚಿಸಲಾಗಿದೆ. ಶನೈಶ್ಚರ ಗ್ರಹ ದೋಷ ಕಾಡುತ್ತಿದ್ದಾನೆ ಎಂದಾಗ ನೀವು ಏನು ಪರಿಹಾರ ಮಾಡಬಹುದು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಅವುಗಳೆಂದರೆ ಶನೈಶ್ಚರ ಮಂತ್ರಗಳ ಪಠಣ ,ನೀಲಮಣಿ ದಾನ, ಕಪ್ಪು ವಸ್ತ್ರ ದಾನ, ಎಳ್ಳು ದಾನ, ಎಳ್ಳೆಣ್ಣೆ ದಾನ, ಕಬ್ಬಿಣ ತ್ರಿಶೂಲ ದಾಲ, ಕಬ್ಬಿಣ ದಾನ, ಶನೈಶ್ಚರ ಸನ್ನಿಧಾನದಲ್ಲಿ ವಿಶೇಷ ಪೂಜೆ ಶನೈಶ್ಚರ ಶಾಂತಿ ಮಾಡಬೇಕು ಎಂದಿದ್ದಾರೆ.

Related Video