ಹರಿಹರಪುರ ಕುಂಭಾಭಿಷೇಕಕ್ಕೆ ಶುಭಕೋರಿ ಸೌಹಾರ್ದತೆ ತೋರಿದ ಮುಸ್ಲಿಂ ಬಾಂಧವರು
ಹರಿಹರಪುರ (Hariharapura) ಕುಂಭಾಭಿಷೇಕಕ್ಕೆ (Kumbhabhisheka) ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯಿಂದ ಶುಭ ಹಾರೈಸಿದ್ದಾರೆ. ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಫ್ಲೆಕ್ಸ್ ಹಾಕಿ ಮುಸ್ಲಿಮರು ಶುಭ ಕೋರಿದ್ದಾರೆ. ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಚಿಕ್ಕಮಗಳೂರು (ಏ. 15): ತುಂಗೆಯ ಮಡಿಲಲ್ಲಿರುವ ಹರಿಹರಪುರ ಮಠದಲ್ಲಿಇಂದು ಮಹಾಕುಂಭಾಭಿಷೇಕ ನಡೆದಿದೆ. ಅಗಸ್ತ್ಯ ಮಹರ್ಷಿ ಕರಾರ್ಚಿತ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಹಾಗೂ ಜಗದ್ಗುರು ಆದಿಶಂಕರ ಭಗವತ್ಪಾದರು ಪ್ರತಿಷ್ಠಾಪಿಸಿರುವ ಶ್ರೀ ಶಾರದಾ ಪರಮೇಶ್ವರಿದೇವಿಗೆ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಅವರ ಅಮೃತಹಸ್ತದಲ್ಲಿ ಮಹಾಕುಂಭಾಭಿಷೇಕ ಜರುಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Chikkamagaluru: ಹರಿಹರಪುರ ಮಠದಲ್ಲಿ ಮಹಾ ಕುಂಭಾಭಿಷೇಕ ಸಂಭ್ರಮ