ಪರಿಸರ ಸಂರಕ್ಷಣೆಗೆ ಮುಂದಾದ ದರ್ಶನ್!

ಸ್ಯಾಂಡಲ್‌ವುಡ್ ಸುಲ್ತಾನ ದರ್ಶನ್ ವನ್ಯಜೀವಿ ಸಂರಕ್ಷಣೆಗೆ ಮುಂದಾಗಿದ್ದಾರೆ. ಹೇಗೆ ಅಂತಿರಾ? ಮಾರ್ಚ್ 17 ವಿಶ್ವ ಅರಣ್ಯ ದಿನದಂದು ನಡೆಯಲಿರುವ ಹಸಿರು ಕರ್ನಾಟಕ ಓಟ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ವನ್ಯಜೀವಿ ಹಾಗೂ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸಲಿದ್ದಾರೆ.

Share this Video
  • FB
  • Linkdin
  • Whatsapp

Related Video