ಬೆಂಗಳೂರು ಗಲಭೆ ಹಿಂದೆ SDPI, ಸಂಘಟನೆ ನಿಷೇಧಕ್ಕೆ ಮೀನಮೇಷ ಯಾಕೆ?

ಬೆಂಗಳೂರು ಗಲಭೆ ಹಿಂದೆ ಎಸ್‌ಡಿಪಿಐ/ ಈ ಸಂಘಟನೆಗಳ ನಿಷೇಧ ಯಾವಾಗ? / ಕಾಂಗ್ರೆಸ್ ಸರ್ಕಾರ, ದೋಸ್ತಿ ಸರ್ಕಾರ ಇದ್ದಾಗ ಬ್ಯಾನ್ ಮಾಡಿ ಎಂದು ಆಗ್ರಹಿಸಿದ್ದ ಬಿಜೆಪಿ/ ಖಡಕ್ ನಿರ್ಧಾರ ತೆಗೆದುಕೊಳ್ಳದಂತೆ ತಡೆಯುತ್ತಿರುವವರು ಯಾರು?

Share this Video
  • FB
  • Linkdin
  • Whatsapp

ಬೆಂಗಳೂರು(ಆ. 14) ಬೆಂಗಳೂರಿನ ಡಿಜೆ, ಕೆಜಿ ಹಳ್ಳಿ ಹೊತ್ತು ಉರಿದಿದ್ದುದರ ಹಿಂದೆ ಎಸ್‌ಡಿಪಿಐ ಕೈವಾಡ ಸಾಬೀತಾಗುತ್ತಲೇ ಇದೆ. ಇನ್ನು ಎಷ್ಟು ದಿನ ಬೇಕು ಈ ಸಂಘಟನೆಗಳನ್ನು ಬ್ಯಾನ್ ಮಾಡಲು?

ತನಿಖಾ ವರದಿ ತೆರೆದಿಟ್ಟ ಬೆಂಗಳೂರು ಗಲಭೆಯ ಅಸಲಿ ರಹಸ್ಯ

ಹಾಗಾದರೆ ಯಾರು ನಿರ್ಧಾರ ತೆಗೆದುಕೊಳ್ಳಬೇಕು? ಏನಾಗುತ್ತಿದೆ ಕರ್ನಾಟಕದಲ್ಲಿ? ಹಳೆಯ ಗಲಭೆಗಳಿಗೂ ಇದಕ್ಕೂ ಏನ್ ಲಿಂಕ್? ಎಲ್ಲ ವಿವರ ನಿಮ್ಮ ಮುಂದೆ .....

Related Video