ದೀಪ ಹಚ್ಚಿ ಭಾರತ ಗೆಲ್ಲಿಸಿ: ಪ್ರಧಾನಿ ನರೇಂದ್ರ ಮೋದಿ ಸಂದೇಶ

ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಮನೆಯಲ್ಲಿನ ಲೈಟ್‌ ಬಂದ್ ಮಾಡಿ ಮೇಣದ ಬತ್ತಿ, ಮೊಬೈಲ್‌ ಟಾರ್ಚ್‌ ಬೆಳಗಿಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ| ದೀಪ ಬೆಳಗಿಸುವ ಮೂಲಕ ದೇಶದ 130 ಕೋಟಿ ಜನರ ಏಕತೆಯ ಸಂದೇಶ ಕೊಡಲು ಪ್ರಧಾನಿ ಮೋದಿ ಕರೆ|

Share this Video
  • FB
  • Linkdin
  • Whatsapp

ಬೆಂಗಳೂರು(ಏ.03): ಭಾನುವಾರ ಏಪ್ರಿಲ್(05) ರಾತ್ರಿ 9 ಗಂಟೆಗೆ ನಿಮ್ಮ ಮನೆಯಲ್ಲಿನ ಲೈಟ್‌ಗಳನ್ನ ಬಂದ್ ಮಾಡಿ ಮೇಣದ ಬತ್ತಿ, ಮೊಬೈಲ್‌ ಟಾರ್ಚ್‌ ಬೆಳಗಿಸುವ ಮೂಲಕ ದೇಶದ 130 ಕೋಟಿ ಜನರ ಏಕತೆಯ ಸಂದೇಶ ಕೊಡಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶಕ್ಕೆ ಕೊರೊನಾ ಐಲ್ಯಾಂಡ್ ಆಯ್ತು ದೆಹಲಿ ಮಾರ್ಕಜ್ ಮಸೀದಿ?

ಈ ಬಗ್ಗೆ ಮಾತನಾಡಿದ ಸುವರ್ಣ ನ್ಯೂಸ್‌ ವರದಿಗಾರ ಪ್ರಶಾಂತ್‌ ನಾತು ಅವರು, ದೇಶದ ಜನತೆ ಎಲ್ಲರೂ ಮನೆಯಲ್ಲಿನ ದೀಪಗಳನ್ನ ಆರಿಸಿ ಮೇಣದ ಬತ್ತಿ, ಮೊಬೈಲ್‌ ಟಾರ್ಚ್ ಮೂಲಕ ದೀಪ ಬೆಳಗಿಸುವ ಮೂಲಕ ಎಲ್ಲರೂ ಒಗ್ಗಟ್ಟಾಗಿ ಕೊರೋನಾ ಹೊಡೆದೋಡಿಸೋಣ ಎಂನ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ. ಸುದ್ದಿಯ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

Related Video