ಬೆಂಗಳೂರು ಉಳಿಸಿ ಚಳವಳಿಗೆ ದೊಡ್ಡ ಜಯ: ರಾಜೀವ್ ಚಂದ್ರಶೇಖರ್

ಬೆಳ್ಳಂದೂರು ಕೆರೆ ಒತ್ತುವರಿ ಮಾಡಿದ್ದ ಬಿಲ್ಡರ್ ಗಳು ದಂಡ ಪಾವತಿಸುವ ಕಾಲ ಎದುರಾಗಿದೆ. ಸುಪ್ರೀಂ ತೀರ್ಪಿನಿಂದ ಬೆಂಗಳೂರು ಉಳಿಸಿ ಚಳವಳಿಗೆ ದೊಡ್ಡ ಜಯ ಲಭಿಸಿದೆ ಎಂದು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.06): ಬೆಳ್ಳಂದೂರು ಕೆರೆ ಒತ್ತುವರಿ ಮಾಡಿದ್ದ ಬಿಲ್ಡರ್ ಗಳು ದಂಡ ಪಾವತಿಸುವ ಕಾಲ ಎದುರಾಗಿದೆ. ಸುಪ್ರೀಂ ತೀರ್ಪಿನಿಂದ ಬೆಂಗಳೂರು ಉಳಿಸಿ ಚಳವಳಿಗೆ ದೊಡ್ಡ ಜಯ ಲಭಿಸಿದೆ ಎಂದು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಮಂತ್ರಿ ಟೆಕ್ ಜೋನ್ ಮತ್ತು ಕೋರ್ ಮಂಡ್ ಕಂಪನಿಗಳು ಕೆರೆ ಭೂಮಿ ಒತ್ತುವರಿ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ದು, ದಂಡ ಕಟ್ಟಲೇಬೇಕಾಗಿದೆ ಎಂದು ರಾಜೀವ್ ಚಂದ್ರಶೇಖರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video