ಇನ್ನುಂದೆ MGರಸ್ತೆಯಲ್ಲಿ ಹೊಸ ವರ್ಷಾಚರಣೆ ಇರಲ್ಲ? ಹೊಸ ಜಾಗ!

ಹೊಸ ವರ್ಷಾಚರಣೆ ಸಂದರ್ಭ ಯುವತಿಯರಿಗೆ ಪೋಲಿಗಳ ಕಾಟ ಇದ್ದೇ ಇದೆ. ಈಗ ಸಾವಿರಾರು ಜನ ಎಂಜಿ ರಸ್ತೆಯಲ್ಲಿ ಸೇರುತ್ತಿದ್ದಾರೆ. ಮೊದಲು  ಇಷ್ಟು ಜನ ಸೇರುತ್ತಿರಿಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.ಕಿರುಕುಳ ನೀಡುತ್ತಿರುವವರನ್ನು ತಡೆಯಲು ಹರಸಾಹಸ ಮಾಡಬೇಕಾಗಿ ಬರುತ್ತಿದೆ. ಪೊಲೀಸರು ವಾರಗಟ್ಟಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಮುಂದಿನ ವರ್ಷ ಎಲ್ಲಿ ಆಚರಣೆ ಮಾಡಬೇಕು ಎಂಬುದನ್ನು ಯೋಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜ. 01) ಹೊಸ ವರ್ಷಾಚರಣೆ ಸಂದರ್ಭ ಯುವತಿಯರಿಗೆ ಪೋಲಿಗಳ ಕಾಟ ಇದ್ದೇ ಇದೆ. ಈಗ ಸಾವಿರಾರು ಜನ ಎಂಜಿ ರಸ್ತೆಯಲ್ಲಿ ಸೇರುತ್ತಿದ್ದಾರೆ. ಮೊದಲು ಇಷ್ಟು ಜನ ಸೇರುತ್ತಿರಿಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಂಜಿ ರಸ್ತೆಗೆ ಬಾ ಎಂದ ಶಿಕ್ಷಕನಿಗೆ ಬಿತ್ತು ಗೂಸಾ

ಕಿರುಕುಳ ನೀಡುತ್ತಿರುವವರನ್ನು ತಡೆಯಲು ಹರಸಾಹಸ ಮಾಡಬೇಕಾಗಿ ಬರುತ್ತಿದೆ. ಪೊಲೀಸರು ವಾರಗಟ್ಟಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಮುಂದಿನ ವರ್ಷ ಎಲ್ಲಿ ಆಚರಣೆ ಮಾಡಬೇಕು ಎಂಬುದನ್ನು ಯೋಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

Related Video