10:03 PM (IST) Jul 20

Karnataka News Live 20th July:Kannadiga - 14 ನಿರ್ದೇಶಕರು, 58 ಸ್ಟಾರ್ಸ್ ನಡುವೆ ಮಿಂಚಿದ್ದ ಕನ್ನಡಿಗ! ಒಂದೇ ದಿನದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿ ಗಿನಿಸ್ ರೆಕಾರ್ಡ್ ಬರೆದ ಬ್ಲಾಕ್‌ಬಸ್ಟರ್ ಚಿತ್ರ!

ಬರೋಬ್ಬರಿ 58 ನಟ-ನಟಿಯರು ಹಾಗೂ 14 ಅನುಭವಿ ನಿರ್ದೇಶಕರ ಬೃಹತ್ ಸೈನ್ಯವನ್ನೇ ಕಟ್ಟಿಕೊಂಡು, ಸಂಪೂರ್ಣ ಸಿನಿಮಾವನ್ನು ಕೇವಲ ಒಂದೇ ದಿನದಲ್ಲಿ (24 ಗಂಟೆಗಳಲ್ಲಿ) ಶೂಟಿಂಗ್ ಮುಗಿಸಿ ಬಿಡುಗಡೆ ಮಾಡಲಾಗಿತ್ತು. ಈ ಐತಿಹಾಸಿಕ ಪವಾಡದ ನಡುವೆ ಪ್ರಮುಖ ಪಾತ್ರದಲ್ಲಿ ಕನ್ನಡಿಗನೊಬ್ಬ ಮಿಂಚಿ, ಭಾರತೀಯ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದ್ದು ಈ ಕಥೆಯ ಅತ್ಯಂತ ಕೌತುಕದ ವಿಷಯ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
09:30 PM (IST) Jul 20

Karnataka News Live 20th July:'ಕರಾವಳಿ' ನನ್ನನ್ನು ಸ್ವಾರ್ಥರಹಿತ ವ್ಯಕ್ತಿಯನ್ನಾಗಿ ಮಾಡಿದೆ - ನಟಿ ಸಂಪದ ಹುಲಿವನ ಹೇಳಿದ್ದೇನು?

ಕಿರುತೆರೆಯಿಂದ ಬೆಳ್ಳಿತೆರೆಗೆ ಯಶಸ್ವಿಯಾಗಿ ಹೆಜ್ಜೆ ಇಟ್ಟಿರುವ ನಟಿ ಸಂಪದ ಹುಲಿವನ, ಅವಕಾಶಗಳಿಗಾಗಿ ಆತುರಪಡುವ ಬದಲು ಉತ್ತಮ ಕಥೆ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.

Read Full Story
09:21 PM (IST) Jul 20

Karnataka News Live 20th July:Vaibhav - ಎದುರಾಗಿಲಿದೆ 4 ದಿನಗಳ ಅಗ್ನಿಪರೀಕ್ಷೆ; ಮತ್ತೆ ಕ್ರೀಸ್‌ಗಿಳಿಯಲ್ಲಿದ್ದಾರೆ ವೈಭವ್; ಈ ಬಾರಿ ಇದೆಯಂತೆ ಬೇರೆಯದ್ದೇ ಸ್ಟ್ಯಾಟರ್ಜಿ!

ಇತ್ತೀಚಿನ ಸರಣಿ ಸೋಲುಗಳ ನಂತರ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಯುವ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ವಿಶೇಷ ಬ್ಯಾಟಿಂಗ್ ಸ್ಟ್ಯಾಟರ್ಜಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
08:41 PM (IST) Jul 20

Karnataka News Live 20th July:'ಗೀತರಚನಾಕಾರರಿಗೆ ಸಿಗಬೇಕಾದಷ್ಟು ಗೌರವ ಸಿಗುತ್ತಿಲ್ಲ' - 3000 ಹಾಡುಗಳ ಸೃಷ್ಟಿಕರ್ತ ನಾಗೇಂದ್ರ ಪ್ರಸಾದ್ ಬೇಸರ

V Nagendra Prasad: ಸಿನಿಮಾ ಥಿಯೇಟರ್‌ನಿಂದ ಬಂದ ಬಳಿಕವೂ ಅದರ ಹಾಡುಗಳು ವರ್ಷಗಳ ಕಾಲ ಜನಮನದಲ್ಲಿ ಉಳಿಯುತ್ತವೆ. ಕಾಲ ಕಳೆದರೂ ಅವುಗಳನ್ನು ಗುನುಗುತ್ತೇವೆ, ಸಂಭಾಷಣೆಗಳಲ್ಲಿ ಉಲ್ಲೇಖಿಸುತ್ತೇವೆ.

Read Full Story
08:03 PM (IST) Jul 20

Karnataka News Live 20th July:'ಟಾಕ್ಸಿಕ್' ಹೊಸ ಹಾಡಿನಲ್ಲಿ ಯಶ್ ಜೊತೆ ತಾರಾ ಸುತಾರಿಯಾ ಮ್ಯಾಜಿಕ್? ಹೊಸ ಮಾಹಿತಿ ವೈರಲ್

Toxic Second Song: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಮೊದಲ ಸಿಂಗಲ್ 'ತಬಾಹಿ' ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.

Read Full Story
08:02 PM (IST) Jul 20

Karnataka News Live 20th July:Hydrogen Train - ಭಾರತದ ಮೊದಲ ಹೈಡ್ರೋಜನ್ ರೈಲಿನ ಮೇಲೆ ಭೀಕರ ದಾಳಿ! ರಣರಂಗವಾದ ರೈಲ್ವೆ ಸ್ಟೇಷನ್, ಜೀವಭಯದಿಂದ ದಿಕ್ಕಾಪಾಲಾದ ಜನ!

ಹರಿಯಾಣದ ಜೀಂದ್-ಸೋನಿಪತ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಭಾರತದ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ದಾಳಿಯಿಂದ ರೈಲಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿ ಕಾಲ್ತುಳಿತದ ವಾತಾವರಣ ನಿರ್ಮಾಣವಾಗಿದೆ.

Read Full Story
07:23 PM (IST) Jul 20

Karnataka News Live 20th July:IPL - ಮೆಡಿಕಲ್ ವಿದ್ಯಾರ್ಥಿನಿಯ ಖಾಸಗಿ ಫೋಟೋ ಇಟ್ಟು ಬ್ಲಾಕ್‌ಮೇಲ್! ಐಪಿಎಲ್ ಸ್ಟಾರ್‌ ಬಂಧನಕ್ಕೆ ಹೈಕೋರ್ಟ್‌ ಆದೇಶ!

ಖ್ಯಾತ ಕ್ರಿಕೆಟಿಗನ ವಿರುದ್ಧ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಮಾಡಿದ್ದಾರೆ. ಈ ಗಂಭೀರ ಪ್ರಕರಣದಲ್ಲಿ ಹೈಕೋರ್ಟ್ ಆ ಕ್ರಿಕೆಟಿಗನ ಬಂಧನಕ್ಕೆ ಆದೇಶಿಸಿದ್ದು, ಕ್ರೀಡಾಲೋಕದಲ್ಲಿ ಸಂಚಲನ ಸೃಷ್ಟಿಯಾಗಿದೆ.

Read Full Story
07:21 PM (IST) Jul 20

Karnataka News Live 20th July:ಕರ್ಣಾಟಕ ಬ್ಯಾಂಕ್‌ಗೆ ಕಾನೂನು ಕವಚ - ನಿರ್ದೇಶಕರಾಗಿ ಹಿರಿಯ ವಕೀಲ ಡಾ. ಅರುಣಾ ಶ್ಯಾಮ್ ನೇಮಕ

ಮಂಗಳೂರು ಮೂಲದ ಕರ್ಣಾಟಕ ಬ್ಯಾಂಕ್, ಹಿರಿಯ ವಕೀಲರಾದ ಡಾ. ಎಂ. ಅರುಣಾ ಶ್ಯಾಮ್ ಅವರನ್ನು ತನ್ನ ಮಂಡಳಿಯ ಹೆಚ್ಚುವರಿ ನಿರ್ದೇಶಕರನ್ನಾಗಿ (ಕಾರ್ಯನಿರ್ವಾಹಕೇತರ, ಸ್ವತಂತ್ರ) ನೇಮಿಸಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದ ಕಾನೂನು ಅನುಭವ ಮತ್ತು ಈ ಹಿಂದೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿರುವ ಅವರ ಪರಿಣತಿಯು ಬ್ಯಾಂಕಿನ ಆಡಳಿತ ಮತ್ತು ಕಾರ್ಯತಂತ್ರದ ನಿರ್ಧಾರಗಳನ್ನು ಬಲಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.
Read Full Story
06:57 PM (IST) Jul 20

Karnataka News Live 20th July:ಬೆಂಗಳೂರಲ್ಲಿ 25 ಲಕ್ಷದ ಗಡಿ ದಾಟಿದ ಖಾಸಗಿ ಕಾರುಗಳು; ವಿಶ್ವದ 2ನೇ ಅತಿ ದೊಡ್ಡ ಸಂಚಾರ ದಟ್ಟಣೆ ನಗರದ ಕಹಿ ವಾಸ್ತವಳು!

ಬೆಂಗಳೂರಿನಲ್ಲಿ ಖಾಸಗಿ ಕಾರುಗಳ ಸಂಖ್ಯೆ ಐತಿಹಾಸಿಕವಾಗಿ 25 ಲಕ್ಷದ ಗಡಿ ದಾಟಿದ್ದು, ನಗರದ ಒಟ್ಟು ವಾಹನಗಳ ಸಂಖ್ಯೆ 1.28 ಕೋಟಿಗೆ ತಲುಪಿದೆ. ಸಾರ್ವಜನಿಕ ಸಾರಿಗೆಯ ಕೊರತೆ, ಮೆಟ್ರೋ ವಿಳಂಬ ಮತ್ತು ಬಿಎಂಟಿಸಿ ಬಸ್‌ಗಳ ಸಂಖ್ಯೆ ಇಳಿಕೆಯು ಈ ಅಪಾಯಕಾರಿ ಪ್ರವೃತ್ತಿಗೆ ಮುಖ್ಯ ಕಾರಣವೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸುರಂಗ ರಸ್ತೆಗಳ ಬದಲು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದೇ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ.

Read Full Story
06:50 PM (IST) Jul 20

Karnataka News Live 20th July:CJP - ಜೆ.ಪಿ. ನಡ್ಡಾ ಮುಂದೆ ಸಿಜೆಪಿ ಇಟ್ಟ ಆ 3 ಪ್ರಮುಖ ಬೇಡಿಕೆಗಳು ಏನು? ಅದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ವಿಧಿಸಿದ ಬಿಗ್ ಷರತ್ತು ಇಲ್ಲಿದೆ!

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ, ಕಾಕ್ರೋಚ್ ಜನತಾ ಪಕ್ಷದ ನಿಯೋಗವು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ 3 ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
06:41 PM (IST) Jul 20

Karnataka News Live 20th July:ನನ್ನ ತಂದೆ 'ಮೆಗಾಸ್ಟಾರ್‌' ಚಿರಂಜೀವಿ, ಉಪಾಸನಾ ಕ್ಲೋಸ್‌ ಫ್ರೆಂಡ್ಸ್,‌ ಅದು ಡೇಂಜರ್ - ‌ Ram Charan Teja

Actor Ram Charan Teja: ನಟ ರಾಮ್‌ ಚರಣ್‌ ತೇಜ ಮನೆಯಲ್ಲಿ ಎಲ್ಲರೂ ಕಲಾವಿದರು, ಉದ್ಯಮಿಗಳೇ. ಈಗ ಅವರು ತಂದೆ ಚಿರಂಜೀವಿ ಜೊತೆ ಉಪಾಸನಾ ಅವರು ಕ್ಲೋಸ್‌ ಎಂದು ಹೇಳಿಕೊಂಡಿದ್ದಾರೆ. ಇದು ತುಂಬ ಡೇಂಜರ್‌ ಎಂದು ಅವರು ಹೇಳಿದ್ದಾರೆ.

Read Full Story
06:18 PM (IST) Jul 20

Karnataka News Live 20th July:ತನ್ನಿಚ್ಚೆಯಂತೆಯೇ ರಂಗನಾಥನ ತಪ್ಪಲಲ್ಲಿ ಮಣ್ಣಾದ ಚೆನ್ನಮ್ಮ, ಆಕೆ ಅನ್ನಪೂರ್ಣೆ ನಗುತ್ತಲೇ ವಿದಾಯ ಹೇಳಿದ್ದಾಳೆ - ದೇವೇಗೌಡ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯು ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತಮ್ಮ ಪತ್ನಿ 'ಅನ್ನಪೂರ್ಣೆ' ಎಂದು ಭಾವುಕರಾಗಿ ಸ್ಮರಿಸಿದ ದೇವೇಗೌಡರು, ಅವರ ಯಶಸ್ಸಿನ ಹಿಂದಿನ ಶಕ್ತಿಯನ್ನು ಕೊಂಡಾಡಿದರು. ಕುಟುಂಬಸ್ಥರು, ರಾಜಕೀಯ ಗಣ್ಯರು ಹಾಗೂ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು.
Read Full Story
06:13 PM (IST) Jul 20

Karnataka News Live 20th July:ವಿನಯ್ ರಾಜ್‌ಕುಮಾರ್-ಮೋನಿಷಾ ಜೋಡಿಯ ರೊಮ್ಯಾನ್ಸ್ - 'ಕಂದಮ್ಮ ಕಂದಮ್ಮ' ಹಾಡು ನೋಡಿ

ದುನಿಯಾ ವಿಜಯ್ ಅವರ ಮೂರನೇ ನಿರ್ದೇಶನದ ಸಿನಿಮಾ 'ಸಿಟಿ ಲೈಟ್ಸ್' ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಪ್ರಚಾರ ಕಾರ್ಯಗಳು ಜೋರಾಗಿವೆ. ಈಗ ಚಿತ್ರದ 'ಕಂದಮ್ಮ ಕಂದಮ್ಮ..' ವಿಡಿಯೊ ಹಾಡು ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

Read Full Story
05:52 PM (IST) Jul 20

Karnataka News Live 20th July:Team India - ಕ್ರಿಕೆಟ್ ಪ್ರಿಯರೇ ಗಮನಿಸಿ! ಭಾರತ-ಜಿಂಬಾಂಬ್ವೆ ಪಂದ್ಯ ಸೋನಿ, ಹಾಟ್‌ಸ್ಟಾರ್‌ನಲ್ಲಿ ಬರಲ್ಲ, ಮತ್ತೆಲ್ಲಿ ನೋಡಬಹುದು?ಶೇ. 99 ಪ್ಯಾನ್ಸ್‌ಗೆ ಗೊತ್ತೇ ಇಲ್ಲ!

ಸತತ ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾ, ಶ್ರೇಯಸ್ ನಾಯಕತ್ವದಲ್ಲಿ ಇದೀಗ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ಯುವ ಆಟಗಾರರಿಂದ ಕೂಡಿರುವ ಈ ತಂಡಕ್ಕೆ, ಗೆಲುವಿನ ಹಾದಿಗೆ ಮರಳಲು ಇದೊಂದು ಮಹತ್ವದ ಅವಕಾಶವಾಗಿದ್ದು, ಸರಣಿಯ ವೇಳಾಪಟ್ಟಿ ಮತ್ತು ನೇರಪ್ರಸಾರದ ವಿವರ ಇಲ್ಲಿದೆ.

Read Full Story
05:40 PM (IST) Jul 20

Karnataka News Live 20th July:ಟೀಂ ಇಂಡಿಯಾ ಸೋಲಿಗೆ ಚೇಸ್‌ ಮಾಸ್ಟರ್ ವಿರಾಟ್ ಕೊಹ್ಲಿ ಮಂದಗತಿಯ ಬ್ಯಾಟಿಂಗ್ ಕಾರಣನಾ? ಇರ್ಫಾನ್ ಪಠಾಣ್ ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ 74 ರನ್ ಗಳಿಸಿದರೂ ಭಾರತ ಸೋಲನುಭವಿಸಿತು. ಕೊಹ್ಲಿಯ ಮಂದಗತಿಯ ಬ್ಯಾಟಿಂಗ್ ಸೋಲಿಗೆ ಕಾರಣವಾಯಿತೇ ಎಂಬ ಚರ್ಚೆಯ ನಡುವೆ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೊಹ್ಲಿಯ ಆಟವನ್ನು ಸಮರ್ಥಿಸಿಕೊಂಡು ಅವರ ಇನ್ನಿಂಗ್ಸ್‌ನ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ.
Read Full Story
05:36 PM (IST) Jul 20

Karnataka News Live 20th July:ಶರಣ್-ನವೀನ್ ಸಜ್ಜು ಧ್ವನಿಯಲ್ಲಿ ಮೂಡಿದ 'ಚಡ್ಡಿ ಬಡ್ಡಿ' - ಏನಿದು ಯೋಗರಾಜ್ ಭಟ್ರ ಹೊಸ ಹಾಡು

Chaddi Baddy Song: ಸ್ನೇಹಿತರ ನಡುವಿನ ಬಾಂಧವ್ಯವನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುವ 'ಚಡ್ಡಿ ಬಡ್ಡಿ' ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Read Full Story
05:23 PM (IST) Jul 20

Karnataka News Live 20th July:ಮನೆ ಬಾಗಿಲಿಗೆ ಬರಲಿದೆ ಜಾತಿ ಹಾಗೂ ನಿವಾಸ ಪ್ರಮಾಣ ಪತ್ರ - ಅರ್ಹತೆ ಏನು? ಏನಿದು ಹೊಸ ಯೋಜನೆ

ಕರ್ನಾಟಕ ಸರ್ಕಾರವು ಮನೆ ಮನೆಗೆ ತೆರಳಿ ಉಚಿತವಾಗಿ ಜಾತಿ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ವಿತರಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ, ಸುಮಾರು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲಾಗುವುದು. ಈ ಮೂಲಕ ಆಡಳಿತವನ್ನು ಸರಳೀಕರಿಸಿ, ನಾಗರಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
Read Full Story
05:11 PM (IST) Jul 20

Karnataka News Live 20th July:ರೋಹಿಣಿ ಸಿಂಧೂರಿ ಕಡತಕ್ಕೆ ಸಿಎಂ ಅಸ್ತು, ವರ್ಷಗಳಿಂದ ಠಿಕಾಣಿ ಹೂಡಿದ್ದ 80% ಗಣಿ ಇಲಾಖೆ ಸಿಬ್ಬಂದಿಗೆ ವರ್ಗಾವಣೆ ಶಾಕ್!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 'ಮೇಜರ್ ಸರ್ಜರಿ' ಮಾಡಿದ್ದು, ದಶಕಗಳಿಂದ ಒಂದೇ ಸ್ಥಳದಲ್ಲಿದ್ದ ಸುಮಾರು 160 ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ, ಇಲಾಖೆಯ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.
Read Full Story
04:52 PM (IST) Jul 20

Karnataka News Live 20th July:Parliament March - ಬಿಕ್ಕಟ್ಟು ಪರಿಹರಿಸಲು ಕೇಂದ್ರದ ರಂಗಪ್ರವೇಶ - ವಾಂಗ್ಚುಕ್ ಚಳುವಳಿಗೆ ಸಿಗಲಿದೆಯೇ ಜಯ? ಸರ್ಕಾರ ಹೇಳಿದ್ದಿಷ್ಟೇ!

ಸಿಟಿಜನ್ಸ್ ಫಾರ್ ಜಸ್ಟಿಸ್ ಆಂಡ್ ಪೀಸ್ ಸಂಘಟನೆಯು ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸಂಸತ್ ಮಾರ್ಚ್ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗೆ ಕಾರಣವಾಯಿತು. ಈ ಮಧ್ಯ ರಂಗಪ್ರವೇಶಿಸಿದ ಸರ್ಕಾರ ಹೇಳಿದ್ದೇನು ಗೊತ್ತಾ?

Read Full Story
04:51 PM (IST) Jul 20

Karnataka News Live 20th July:OTT Releases - ಒಟಿಟಿಗೆ ಬಂದ ಸಸ್ಪೆನ್ಸ್ ಥ್ರಿಲ್ಲರ್, ಮಿಡಲ್ ಏಜ್ ಲವ್‌ಸ್ಟೋರಿ ಸಿನಿಮಾ; ಫುಲ್ ಮನರಂಜನೆ!

OTT release Today: ಈ ವಾರ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ-ಹಾಟ್‌ಸ್ಟಾರ್, ಸೋನಿಲಿವ್ ಮತ್ತು ಆ್ಯಪಲ್ ಟಿವಿ+ ನಂತಹ ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಹೊಸ ಸಿನಿಮಾಗಳು ಮತ್ತು ವೆಬ್ ಸೀರಿಸ್‌ಗಳು ಬಿಡುಗಡೆಯಾಗುತ್ತಿವೆ. ಅವುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

Read Full Story