11:41 PM (IST) Oct 09

Karnataka News Live 9th October: BBK 12 - ನಾನ್‌ ಯಾರ ತಂಟೆಗೂ ಹೋಗಲ್ಲ, ನನ್ನ‌ ತಂಟೆಗೆ ಬಂದ್ರೆ ಬಿಡಲ್ಲ - ಫಸ್ಟ್‌ ಟೈಮ್‌ ರೆಬೆಲ್‌ ಆದ ಮಲ್ಲಮ್ಮ

Bigg Boss Kannada Season 12: ನನಗೆ ಮಾತಾಡೋಕೆ ಬರಲ್ಲ, ನಾವು ಹಳ್ಳಿಯಿಂದ ಬಂದವರು, ಬಿಗ್‌ ಬಾಸ್‌ ಮನೆ ಆಟ ಗೊತ್ತಿಲ್ಲ ಎಂದು ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿದ್ದ ಮಲ್ಲಮ್ಮ ಈಗ ರೆಬೆಲ್‌ ಆಗಿದ್ದಾರೆ. ಮಲ್ಲಮ್ಮ ‘ನಾನ್‌ ಯಾರ ಸುದ್ದಿಗೋ ಹೋಗಲ್ಲ, ನನ್ನ ಸುದ್ದಿಗೆ ಬಂದ್ರೆ ಬಿಡಲ್ಲʼ ಎಂದಿದ್ದಾರೆ.

Read Full Story
11:08 PM (IST) Oct 09

Karnataka News Live 9th October: ವಿಜಯ್‌ ದೇವರಕೊಂಡ ಜೊತೆ ಮದುವೆಯಾದ್ರೆ ಡಿವೋರ್ಸ್‌ ಆಗತ್ತೆ ಅಂತ ರಶ್ಮಿಕಾ ಮಂದಣ್ಣಗೆ ಭವಿಷ್ಯ ಹೇಳಿದ್ದೆ - ವೇಣು ಸ್ವಾಮಿ

ನಟಿ ರಶ್ಮಿಕಾ ಮಂದಣ್ಣ ಅವರು ಈ ಹಿಂದೆ ರಕ್ಷಿತ್‌ ಶೆಟ್ಟಿ ಜೊತೆ ಎಂಗೇಜ್‌ ಆಗಿ ಬ್ರೇಕಪ್‌ ಮಾಡಿಕೊಂಡಿದ್ದರು. ಇದಕ್ಕೆ ಸ್ಪಷ್ಟವಾದ ಕಾರಣ ಏನು ಎಂದು ಈ ಜೋಡಿ ಎಂದೂ ಕೂಡ ಹೇಳಿಕೊಂಡಿಲ್ಲ. ಇವರ ವೈವಾಹಿಕ ಜೀವನ, ಡಿವೋರ್ಸ್‌ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಹೇಳಿದ ಮಾತು ವೈರಲ್‌ ಆಗ್ತಿದೆ.

Read Full Story
11:06 PM (IST) Oct 09

Karnataka News Live 9th October: ಪುರುಷರು ಮರೆತೂ ತಿನ್ನಬಾರದ ಆಹಾರಗಳು, ಇವುಗಳನ್ನು ಕಡ್ಡಾಯವಾಗಿ ಬಿಟ್ಟುಬಿಡಿ

Foods men should not eat: ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಪುರುಷರಲ್ಲಿ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಪುರುಷರು ತಮ್ಮ ವೀರ್ಯದ ಗುಣಮಟ್ಟ ಮತ್ತು ಸಂಖ್ಯೆಯನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳಿಂದ ದೂರವಿರಬೇಕು.

Read Full Story
11:04 PM (IST) Oct 09

Karnataka News Live 9th October: ಮೈಸೂರಿನಲ್ಲಿ ಬಾಲಕಿ ಅತ್ಯಾ*ರ ಕೊಲೆ ಪ್ರಕರಣ, ಆರೋಪಿ ಮೇಲೆ ಪೊಲೀಸರ ಗುಂಡಿನ ದಾಳಿ

ಮೈಸೂರಿನಲ್ಲಿ ಬಾಲಕಿ ಅತ್ಯಾ*ರ ಕೊಲೆ ಪ್ರಕರಣ, ಆರೋಪಿ ಮೇಲೆ ಪೊಲೀಸರ ಗುಂಡಿನ ದಾಳಿ ನಡೆಸಲಾಗಿದೆ. ಅಲೆಮಾರಿ ಬಾಲಕಿ ಮೇಲಿನ ಪೈಶಾಚಿಕ ಕೃತ್ಯದ ಬೆನ್ನಲ್ಲೇ ಆರೋಪಿ ಪತ್ತೆ ಹಚ್ಚಿದ ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

Read Full Story
11:02 PM (IST) Oct 09

Karnataka News Live 9th October: ರೋಚಕ ತಿರುವಿನಲ್ಲಿ Naa Ninna Bidalaare - ಹಿತಾ ಪ್ರಾಣ ಕಾಪಾಡಲು ದುರ್ಗಾ ಜೀವ ಒತ್ತೆ!

ಮಾಂತ್ರಿಕ ಶಕ್ತಿಗಾಗಿ ಮಾಳವಿಕಾ ಏಳು ವರ್ಷದ ಹಿತಾಳನ್ನು ಬ*ಲಿ ಕೊಡಲು ಸಿದ್ಧಳಾಗಿದ್ದಾಳೆ. ಮಾಂತ್ರಿಕನ ಹದ್ದು ದಾಳಿಯಿಂದ ಪ್ರಜ್ಞೆ ತಪ್ಪಿರುವ ಹಿತಾಳನ್ನು ಉಳಿಸಲು, ದುರ್ಗಾಳು ಸಾವಿರಾರು ವರ್ಷಗಳ ರಹಸ್ಯವನ್ನು ಭೇದಿಸಿ, ದೇವಿಯ ಕಾಣೆಯಾದ ಆಭರಣಗಳನ್ನು ಹುಡುಕಲು ತನ್ನ ಪ್ರಾಣ ಪಣಕ್ಕಿಡಲು ಮುಂದಾಗಿದ್ದಾಳೆ.

Read Full Story
11:00 PM (IST) Oct 09

Karnataka News Live 9th October: ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ - ಸಚಿವ ಸತೀಶ್‌ ಜಾರಕಿಹೊಳಿ

ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರ ಸ್ಥಾಪನೆ ಮಾಡಲಾಗುವುದು. ಅದಕ್ಕಾಗಿ 40 ಕೋಟಿ ರು. ಮೀಸಲಿಡಲಾಗಿದೆ. ಇದು ಎಸ್ಸಿ/ಎಸ್ಟಿ ಸಮುದಾಯದ 500 ವಿದ್ಯಾರ್ಥಿಗಳಿಗೆ ಒಮ್ಮೆಗೆ ತರಬೇತಿ ನೀಡಲಾಗುವುದು ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

Read Full Story
10:35 PM (IST) Oct 09

Karnataka News Live 9th October: ಬನ್ನೇರುಘಟ್ಟ ಉದ್ಯಾನವನದಲ್ಲಿ ಸೌರ ವಿದ್ಯುತ್‌ ಸ್ಥಾವರ - ಸಚಿವ ಈಶ್ವರ್ ಖಂಡ್ರೆ

ದೇಶದಲ್ಲೇ ಪ್ರಥಮ ಪರಿಸರ ಸ್ನೇಹಿ ವಿದ್ಯುತ್ ಸೌಲಭ್ಯದ ಜೈವಿಕ ಉದ್ಯಾನಕ್ಕೆ ಮುಂದಿನ ವಾರ ಚಾಲನೆ ನೀಡಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಮಾನವ-ಪ್ರಾಣಿ ಸಂಘರ್ಷ ತಪ್ಪಿಸಿ: ಕರ್ನಾಟಕವು ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.

Read Full Story
10:32 PM (IST) Oct 09

Karnataka News Live 9th October: ಅಸುರನ ಹುಚ್ಚು ಬಿಡಿಸಿದ ಬಿಗ್‌ ಮನೆಯ ಪುಟ್ಟಿ - ಯಾವಳ್ಯಾವಳು ನಾಯಿ ಅಂದಿದ್ದು? ಅಶ್ವಿನಿ ಗೌಡ ಕೆಂಡ

Bigg Boss Kananda 12: ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿ ಅವರ ಅಡುಗೆಗೆ ಟೀ ಪುಡಿ ಸೇರಿಸಿದಾಗ ಜಗಳ ಪ್ರಾರಂಭವಾಯಿತು. ಇದು ರಕ್ಷಿತಾ, ಸುಧಿ ಮತ್ತು ಮಂಜು ಭಾಷಿಣಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ, ಕೊನೆಗೆ ರಕ್ಷಿತಾ ಕಣ್ಣೀರು ಹಾಕಿದರು.

Read Full Story
10:05 PM (IST) Oct 09

Karnataka News Live 9th October: ಕುರುಬರನ್ನು ಎಸ್ಟಿಗೆ ಸೇರಿಸಲು ಹೇಗೆ ಸಾಧ್ಯ? - ಮಾಜಿ ಸಂಸದ ಉಗ್ರಪ್ಪ ಆಕ್ರೋಶ

341,342 ಸೆಕ್ಷನ್ ಅಡಿಯಲ್ಲಿ ಬರುವವರು ಎಸ್ಸಿ, ಎಸ್ಟಿ ಆಗಲು ಅವಕಾಶ ಇದೆ. ಬುಡಕಟ್ಟಿನ ಯಾವ ಲಕ್ಷಣವಿಲ್ಲದ, ಎಸ್ಸಿ ಗುಣ ಇಲ್ಲದ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಹೇಗೆ ಸಾಧ್ಯ ಎಂದು ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ ನಡೆಸಿದರು.

Read Full Story
10:03 PM (IST) Oct 09

Karnataka News Live 9th October: ರಾಜ್ಯದ ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ - ಖುಷಿಯ ಬೆನ್ನಲ್ಲೇ ವಿರೋಧ ಯಾಕೆ? ಇದರ ಹಿನ್ನೆಲೆ ಏನು?

ಕರ್ನಾಟಕ ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ಘೋಷಿಸಿದೆ. ಈ ನಿರ್ಧಾರವು ನೋವಿನಿಂದ ಬಳಲುವ ಮಹಿಳೆಯರಿಗೆ ವರದಾನವಾಗಿದ್ದು, ಹಲವರು ಇದನ್ನು ಸ್ವಾಗತಿಸಿದ್ದಾರೆ. ಆದಾಗ್ಯೂ, ವಿರೋಧ ಹಾಗೂ ಚರ್ಚೆಗಳು ಕೂಡ ವ್ಯಕ್ತವಾಗುತ್ತಿವೆ.

Read Full Story
09:56 PM (IST) Oct 09

Karnataka News Live 9th October: ಕರ್ತವ್ಯದ ಹಾದಿಯಲ್ಲಿ ಅಗ್ನಿಶಾಮಕ ಯೋಧನ ದುರಂತ ಅಂತ್ಯ; ಹಿರೇಮಠ ಕುಟುಂಬದಲ್ಲಿ ನೀರವ ಮೌನ!

ಹುಬ್ಬಳ್ಳಿಗೆ ಕರ್ತವ್ಯಕ್ಕೆ ತೆರಳುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಈರಯ್ಯ ಹಿರೇಮಠ, ಧಾರವಾಡದ ಕವಲಗೇರಿ ಕ್ರಾಸ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
Read Full Story
09:50 PM (IST) Oct 09

Karnataka News Live 9th October: ಪೌರಕಾರ್ಮಿಕರಿಗೆ ಬಿಡದಿಯಲ್ಲಿ ನಿವೇಶನ ಕಲ್ಪಿಸಿ ಕೊಡುವೆ - ಶಾಸಕ ಎಚ್.ಸಿ. ಬಾಲಕೃಷ್ಣ

ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ 3 ರಿಂದ 4 ಎಕರೆ ಜಾಗ ಗುರುತಿಸಿದರೆ ಪೌರ ಕಾರ್ಮಿಕರಿಗೆ ನಿವೇಶನ ಕಲ್ಪಿಸಲು ಕ್ರಮ ವಹಿಸುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ಭರವಸೆ ನೀಡಿದರು. ಪ್ರತಿ ಪೌರನೌಕರನಿಗೆ 30 -40 ಅಳತೆಯ ನಿವೇಶನ ನೀಡುವುದಾಗಿ ಹೇಳಿದರು.

Read Full Story
09:41 PM (IST) Oct 09

Karnataka News Live 9th October: ಉಚಿತ ವೈದ್ಯಕೀಯ ಶಿಕ್ಷಣ ನೀಡುವುದು ಸರ್ಕಾರಕ್ಕೂ ಕಷ್ಟ - ಸಚಿವ ಎಚ್.ಕೆ.ಪಾಟೀಲ್

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಉಚಿತ ವೈದ್ಯಕೀಯ ಕಾಲೇಜು ಆಗಿ ಪರಿವರ್ತನೆ ಆಗಿರುವುದು ಭಾರತೀಯ ವೈದ್ಯಕೀಯ ಶಿಕ್ಷಣದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ಎಚ್.ಕೆ.ಪಾಟೀಲ್ ಶ್ಲಾಘಿಸಿದರು.

Read Full Story
09:31 PM (IST) Oct 09

Karnataka News Live 9th October: ಶಾಸಕ ವೀರೇಂದ್ರ ಪಪ್ಪಿ ಲಾಕರ್ ರಹಸ್ಯ ರಿವೀಲ್ - ಇ.ಡಿ ಕೈಗೆ ಸಿಕ್ಕ ಬಂಗಾರದ ನಿಧಿ ಎಷ್ಟು ಗೊತ್ತಾ!

ಅಕ್ರಮ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ ಇ.ಡಿ ಅಧಿಕಾರಿಗಳು 50 ಕೋಟಿ ರೂ. ಮೌಲ್ಯದ 44 ಕೆ.ಜಿ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ಈ ಕೇಸಲ್ಲಿ ವಶಕ್ಕೆ ಪಡೆದ ಆಸ್ತಿ ಮೌಲ್ಯ ₹150 ಕೋಟಿ ದಾಟಿದೆ.

Read Full Story
09:24 PM (IST) Oct 09

Karnataka News Live 9th October: ಚಿರಂಜೀವಿ ಮಾಡಬಾರದಾಗಿದ್ದ 7 ಸಿನಿಮಾಗಳು ಯಾವುವು? ಕೆರಿಯರ್‌ಗೆ ಕಪ್ಪು ಚುಕ್ಕೆಯಾದ ಚಿತ್ರಗಳಿವು!

ಚಿರಂಜೀವಿ ಅವರ ಕೆರಿಯರ್‌ನಲ್ಲಿ ಮರೆಯಲಾಗದ ಕೆಲವು ಚಿತ್ರಗಳಿವೆ. ಈ ಚಿತ್ರಗಳನ್ನು ಚಿರಂಜೀವಿ ಮಾಡಲೇಬಾರದಿತ್ತು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಾರೆ. ಆ ಸಿನಿಮಾಗಳು ಯಾವುವು ಮತ್ತು ಅಭಿಮಾನಿಗಳು ಯಾಕೆ ಹಾಗೆ ಭಾವಿಸುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

Read Full Story
09:22 PM (IST) Oct 09

Karnataka News Live 9th October: ಶಿವಾಜಿ to ಹನುಮಾನ್; ರಿಷಬ್ ಶೆಟ್ಟಿ ಬಹುನಿರೀಕ್ಷಿತ ಮುಂದಿನ ಸಿನಿಮಾ ಲಿಸ್ಟ್

ಶಿವಾಜಿ to ಹನುಮಾನ್; ರಿಷಬ್ ಶೆಟ್ಟಿ ಬಹುನಿರೀಕ್ಷಿತ ಮುಂದಿನ ಸಿನಿಮಾ ಲಿಸ್ಟ್ ಕುರಿತು ಅಭಿಮಾನಿಗಳು ಹುಡುಕಾಡುತ್ತಿದ್ದಾರೆ. ಕಾಂತಾರಾ ಚಾಪ್ಟರ್ 1 ಯಶಸ್ಸಿನಲ್ಲಿರುವ ರಿಷಬ್ ಶೆಟ್ಟಿ ಇದೀಗ ಪ್ರಮುಖ ಸಿನಿಮಾಗಳ ಶೂಟಿಂಗ್ ಆರಂಭಿಸುತ್ತಿದ್ದಾರೆ. ರಿಷಬ್ ಬಹುನೀರೀಕ್ಷಿತ ಸಿನಿಮಾ ಲಿಸ್ಟ್ ಇಲ್ಲಿದೆ.

Read Full Story
09:20 PM (IST) Oct 09

Karnataka News Live 9th October: ಕಣ್ಣಿಗೆ ಹೀಗಾದ್ರೂ, ಮಗು ಹುಟ್ಟಿದ ಮಾಹಿತಿ ಕೊಟ್ಟ ಕಿಪ್ಪಿ ಕೀರ್ತಿ - ವಿಡಿಯೋ ಲೀಕ್​ ಬೆನ್ನಲ್ಲೇ ಇದೇನಿದು ಘಟನೆ?

ಸೋಷಿಯಲ್ ಮೀಡಿಯಾ ಸ್ಟಾರ್ ಕಿಪ್ಪಿ ಕೀರ್ತಿ, ಖಾಸಗಿ ವಿಡಿಯೋ ಲೀಕ್ ಪ್ರಕರಣದಲ್ಲಿ ಗೆಳೆಯನ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು, ಈ ಬಗ್ಗೆ ವಿಡಿಯೋ ಮಾಡಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ, ಮರಿ ಹುಟ್ಟಿದ ಸಂತಸವನ್ನೂ ವ್ಯಕ್ತಪಡಿಸಿದ್ದಾರೆ. 

Read Full Story
09:16 PM (IST) Oct 09

Karnataka News Live 9th October: Amruthadhaare Serial - ಅಯ್ಯೋ.. ಗೌತಮ್‌ ನಿಜವಾದ ಮಗಳಿಗೆ ಇಂಥ ದುಸ್ಥಿತಿ ಬಂತಾ? ಎಷ್ಟು ಕಷ್ಟ ಕೊಡ್ತೀರಾ ನಿರ್ದೇಶಕರೇ?

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಮಗಳು ಸಿಕ್ಕಿದ್ದಾಳೆ. ತನ್ನ ಜೊತೆಗೆ ಇರೋದು ನನ್ನ ಮಗಳು ಅಂತ ಅವನಿಗೆ ಗೊತ್ತಾಗಿಲ್ಲ, ಆದರೆ ಅವನು ಸ್ವಂತ ಮಗಳು ಎಲ್ಲಿದ್ದಾಳೆ ಎಂದು ಹುಡುಕುತ್ತಿದ್ದಾನೆ. ಈ ಮಧ್ಯೆ ವೀಕ್ಷಕರಿಗೆ ಅತಿಯಾದ ಬೇಸರದ ವಿಷಯವೊಂದಿದೆ.

Read Full Story
09:05 PM (IST) Oct 09

Karnataka News Live 9th October: ಮೈಸೂರು ದಸರಾದಲ್ಲಿ ಬಲೂನು ಮಾರಲು ಬಂದ 9 ವರ್ಷ ಬಾಲಕಿಯನ್ನು ಅತ್ಯಾ*ಚಾರವೆಸಗಿ, ಕೊಲೆಗೈದ ಆರೋಪಿ ಅರೆಸ್ಟ್!

ದಸರಾ ಸಂಭ್ರಮದ ವೇಳೆ ಮೈಸೂರಿನ ಅರಮನೆ ಬಳಿ 9 ವರ್ಷದ ಅಲೆಮಾರಿ ಬಾಲಕಿ ರಾಧಿಕಾ ಮೇಲೆ ಅತ್ಯಾ*ಚಾರ ನಡೆಸಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಕಾರ್ತಿಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Read Full Story
09:02 PM (IST) Oct 09

Karnataka News Live 9th October: ಮಹೇಶ್ ಬಾಬು, ರಾಜಮೌಳಿ ಸಿನಿಮಾದ ಟೈಟಲ್ ಇದೇನಾ? ನಿಜವಾದ್ರೆ ಇದಕ್ಕಿಂತ ದೊಡ್ಡ ಶಾಕ್ ಮತ್ತೊಂದಿಲ್ಲ!

ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬೋದಲ್ಲಿ ತಯಾರಾಗುತ್ತಿರುವ ಸಿನಿಮಾದ ಟೈಟಲ್ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಗಳು ಹರಿದಾಡುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಟೈಟಲ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.

Read Full Story