MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ವಿಜಯ್‌ ದೇವರಕೊಂಡ ಜೊತೆ ಮದುವೆಯಾದ್ರೆ ಡಿವೋರ್ಸ್‌ ಆಗತ್ತೆ ಅಂತ ರಶ್ಮಿಕಾ ಮಂದಣ್ಣಗೆ ಭವಿಷ್ಯ ಹೇಳಿದ್ದೆ: ವೇಣು ಸ್ವಾಮಿ

ವಿಜಯ್‌ ದೇವರಕೊಂಡ ಜೊತೆ ಮದುವೆಯಾದ್ರೆ ಡಿವೋರ್ಸ್‌ ಆಗತ್ತೆ ಅಂತ ರಶ್ಮಿಕಾ ಮಂದಣ್ಣಗೆ ಭವಿಷ್ಯ ಹೇಳಿದ್ದೆ: ವೇಣು ಸ್ವಾಮಿ

ನಟಿ ರಶ್ಮಿಕಾ ಮಂದಣ್ಣ ಅವರು ಈ ಹಿಂದೆ ರಕ್ಷಿತ್‌ ಶೆಟ್ಟಿ ಜೊತೆ ಎಂಗೇಜ್‌ ಆಗಿ ಬ್ರೇಕಪ್‌ ಮಾಡಿಕೊಂಡಿದ್ದರು. ಇದಕ್ಕೆ ಸ್ಪಷ್ಟವಾದ ಕಾರಣ ಏನು ಎಂದು ಈ ಜೋಡಿ ಎಂದೂ ಕೂಡ ಹೇಳಿಕೊಂಡಿಲ್ಲ. ಇವರ ವೈವಾಹಿಕ ಜೀವನ, ಡಿವೋರ್ಸ್‌ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಹೇಳಿದ ಮಾತು ವೈರಲ್‌ ಆಗ್ತಿದೆ.

1 Min read
Author : Padmashree Bhat
Published : Oct 09 2025, 11:08 PM IST
Share this Photo Gallery
  • FB
  • TW
  • Linkdin
  • Whatsapp
15
ಖಾಸಗಿಯಾಗಿ ನಿಶ್ಚಿತಾರ್ಥ
Image Credit : Asianet News

ಖಾಸಗಿಯಾಗಿ ನಿಶ್ಚಿತಾರ್ಥ

ಈಗ ರಶ್ಮಿಕಾ ಮಂದಣ್ಣ ಅವರು ವಿಜಯ್‌ ದೇವರಕೊಂಡ ಮತ್ತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಜಯ್‌ ದೇವರಕೊಂಡ ಮನೆಯಲ್ಲಿ ತುಂಬ ಖಾಸಗಿಯಾಗಿ ಈ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ. ಆದರೆ ಈ ಜೋಡಿ ಮಾತ್ರ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

25
ರಶ್ಮಿಕಾ ಮಂದಣ್ಣಗೋಸ್ಕರ ಪೂಜೆ
Image Credit : Instagram

ರಶ್ಮಿಕಾ ಮಂದಣ್ಣಗೋಸ್ಕರ ಪೂಜೆ

ನಟಿ ರಶ್ಮಿಕಾ ಮಂದಣ್ಣನಿಗೋಸ್ಕರ ನಾನು ಪೂಜೆ ಮಾಡಿದಾಗ ಕೆಲವರು ನನ್ನನ್ನು ಸಿಕ್ಕಾಪಟ್ಟೆ ಟೀಕಿಸಿದರು. ಆಕೆಗೆ ಸೌಂದರ್ಯವೇ ಇಲ್ಲ ಅಂತ ಕೆಲವರು ಟೀಕೆ ಮಾಡಿದರು. ಆದರೆ ಆಕೆಯನ್ನು ಹೀರೋಯಿನ್ ಎಂದು ಮೆರೆಸುತ್ತಿದ್ದಾರೆ. ಕೆಲವರು, "ನಿಮಗೆ ಹುಚ್ಚು ಹಿಡಿದಿದೆ, ಆಕೆಗೂ ಹುಚ್ಚು ಹಿಡಿದಿದೆ" ಎಂದು ಹೇಳಿದರು. ಆದರೆ ಇವತ್ತು ಅವಳು 'ನ್ಯಾಷನಲ್ ಕ್ರಷ್' ಎಂದು ಕರೆದಿದ್ದಾರೆ.

Related Articles

Related image1
Now Playing
Rashmika Mandanna Thama Look: ಭೂತ ಪ್ರೇತದ ಕಥೆಯಲ್ಲಿ, ಹೆದರಿಸೋಕೆ ರೆಡಿಯಾದ ರಶ್ಮಿಕಾ ಮಂದಣ್ಣ!
Related image2
Rashmika Mandanna ಫಿಟ್ನೆಸ್‌ ರಹಸ್ಯ ಇದೇನಾ? ಒಂದು ದಿನದಲ್ಲಿ ಏನೆಲ್ಲಾ ತಿಂತಾರೆ ನೋಡಿ...
35
ಯಶಸ್ಸಿನ ಬಗ್ಗೆ ಹೇಳಿದ್ದೆ
Image Credit : X/GeethaArts

ಯಶಸ್ಸಿನ ಬಗ್ಗೆ ಹೇಳಿದ್ದೆ

“ಕನ್ನಡ ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಆಗಿತ್ತು. ಅವರಿಬ್ಬರ ಜಾತಕ ನೋಡಿ ಬ್ರೇಕಪ್‌ ಮಾಡಿಕೋ ಎಂದು ಹೇಳಿದ್ದೆ. ಆಮೇಲೆ ಅವಳು ಬ್ರೇಕಪ್‌ ಮಾಡಿಕೊಂಡಳು, ಅದಾದ ಬಳಿಕ ನ್ಯಾಶನಲ್‌ ಕ್ರಶ್‌ ಆದಳು. ಅವಳಿಗೆ ರಾಜಶ್ಯಾಮಲ ದೇವಿಯ ಪೂಜೆಯನ್ನು ಮಾಡಿದೆವು. ನಿಮಗೆ ಊಹಿಸೋಕೆ ಆಗದಷ್ಟರ ಮಟ್ಟಿಗೆ ಯಶಸ್ಸು ಪಡೆಯುತ್ತೀಯಾ, ಒಂದು ದಿನ ಎಂಪಿ ಕೂಡ ಆಗುತ್ತೀಯಾ ಎಂದು ಹೇಳಿದ್ದೆ” ಎಂದು ವೇಣು ಸ್ವಾಮಿ ಹೇಳಿದ್ದಾರೆ.

45
ಇಂದು ರಶ್ಮಿಕಾ ಸಂಭಾವನೆ ಗೊತ್ತಾ?
Image Credit : Instagram

ಇಂದು ರಶ್ಮಿಕಾ ಸಂಭಾವನೆ ಗೊತ್ತಾ?

“ಇಂದು ರಶ್ಮಿಕಾ ಮಂದಣ್ಣ ಒಂದು ಸಿನಿಮಾಕ್ಕೆ 6-7 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾಳೆ. ಇದಕ್ಕೆ ಯೋಗವಿರಬೇಕು. ಯೋಗವಿಲ್ಲದಿದ್ದರೆ ಯಾವುದೇ ಪೂಜೆ ಫಲಿಸದು. ಯೋಗವಿಲ್ಲದವರಿಗೆ, "ನಿಮಗೆ ಯೋಗವಿಲ್ಲ, ಇದನ್ನು ಬಿಟ್ಟುಬಿಡಿ" ಎಂದು ಸ್ಪಷ್ಟವಾಗಿ ಹೇಳುತ್ತೇನೆ” ಎಂದು ವೇಣು ಸ್ವಾಮಿ ಹೇಳಿದ್ದಾರೆ.

55
ವಿಜಯ್‌ ಜೊತೆ ಡಿವೋರ್ಸ್‌
Image Credit : X

ವಿಜಯ್‌ ಜೊತೆ ಡಿವೋರ್ಸ್‌

“ಗೀತಾ ಗೋವಿಂದಂ ಸಿನಿಮಾ ಟೈಮ್‌ನಿಂದಲೂ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿತ್ತು. ಅದು ಎಲ್ಲರಿಗೂ ಗೊತ್ತಿರೋದು. ಇವರಿಬ್ಬರು ಮದುವೆ ಆಗ್ತಾರೆ, ಆದರೆ ಡಿವೋರ್ಸ್‌ ಆಗುತ್ತದೆ. ಈ ವಿಷಯವನ್ನು ನಾನು ಅವಳಿಗೆ ಹೇಳಿದ್ದೆ, ಅದಿಕ್ಕೆ ಸಿಟ್ಟು ಮಾಡಿಕೊಂಡು ರಶ್ಮಿಕಾ ನನ್ನ ಜೊತೆ ಮಾತನಾಡಿಸೋದು ನಿಲ್ಲಿಸಿದ್ದಳು. ರಶ್ಮಿಕಾ ಮಂದಣ್ಣ ವೈಯಕ್ತಿಕ ಜೀವನ ಅಷ್ಟು ಚೆನ್ನಾಗಿಲ್ಲ” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ವಿಚ್ಛೇದನ
ಸೆಲೆಬ್ರಿಟಿಗಳು

Latest Videos
Recommended Stories
Recommended image1
ಬಿಲೇನಿಯರ್​ಗಳಿಗೂ ಆಂಟಿಗಳೇ ಏಕೆ? 19 ವರ್ಷ ಹಿರಿಯ ಮಲೈಕಾ ಜೊತೆ ರೋಮ್​ನಲ್ಲಿ ವಜ್ರದ ವ್ಯಾಪಾರಿ ರೊಮಾನ್ಸ್​!
Recommended image2
ಈಗಲೂ ಇವರಿಗೆ ಕನ್ಯೆಯೇ ಬೇಕು! ಹೀಗ್ಯಾಕಂತಾರೆ ನಟಿ ನೀನಾ ಗುಪ್ತಾ?
Recommended image3
ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​
Related Stories
Recommended image1
Now Playing
Rashmika Mandanna Thama Look: ಭೂತ ಪ್ರೇತದ ಕಥೆಯಲ್ಲಿ, ಹೆದರಿಸೋಕೆ ರೆಡಿಯಾದ ರಶ್ಮಿಕಾ ಮಂದಣ್ಣ!
Recommended image2
Rashmika Mandanna ಫಿಟ್ನೆಸ್‌ ರಹಸ್ಯ ಇದೇನಾ? ಒಂದು ದಿನದಲ್ಲಿ ಏನೆಲ್ಲಾ ತಿಂತಾರೆ ನೋಡಿ...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved