10:42 PM (IST) Jul 09

Karnataka News Live 9 July 2026ದಾನ್ಯ ತುಂಬಿದ ಡಬ್ಬಿಯಲ್ಲಿ ಹುಳುಗಳಾಗುತ್ತಿವೆಯಾ? ಈ 2 ಎಲೆಗಳಿಂದ ಒಂದೇ ದಿನದಲ್ಲಿ ನೀಡಿ ಶಾಶ್ವತ ಮುಕ್ತಿ!

ಮಳೆಗಾಲದ ತೇವಾಂಶದಿಂದ ದ್ವಿದಳ ಧಾನ್ಯಗಳಲ್ಲಿ ಕೀಟಗಳು ಬರುವುದು ಸಾಮಾನ್ಯ. ಈ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲದೇ, ದಾನ್ಯಗಳ ಸಂಗ್ರಹಣೆ, ಮತ್ತು ಅವುಗಳ ಶುಚಿತ್ವವಾಗಿಡುವುದು ಹೇಗೆಂದು ಈ ಸ್ಟೋರಿ ನೀಡಲಾಗಿದೆ.

Read Full Story
10:31 PM (IST) Jul 09

Karnataka News Live 9 July 2026Tabaahi Song ಟ್ರೆಂಡಿಂಗ್‌ನಲ್ಲಿ ನಂ.1 - ಯಶ್ ಸ್ವ್ಯಾಗ್ ಜೊತೆ ಯೋಗರಾಜ್ ಭಟ್ ಮ್ಯಾಜಿಕ್ ಏನು?

Toxic Tabaahi Song: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಮೊದಲ ವಿಡಿಯೊ ಹಾಡು 'ತಬಾಹಿ' ಬಿಡುಗಡೆಯಾದ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

Read Full Story
10:05 PM (IST) Jul 09

Karnataka News Live 9 July 2026Investment - ಕೇವಲ 67 ರೂಪಾಯಿಯಿಂದ ಕೋಟಿ ಕೋಟಿ ಸಂಪಾದನೆ ಸಾಧ್ಯನಾ? ಈ ಸೂತ್ರ ನಿಮಗಾಗಿ!

ವ್ಯವಸ್ಥಿತವಾಗಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ₹1 ಕೋಟಿ ಸಂಪತ್ತು ಸೃಷ್ಟಿಸಬಹುದು. ಚಕ್ರಬಡ್ಡಿಯ ಲಾಭ, ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುವುದು ಮತ್ತು ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಈ ಗುರಿಯನ್ನು ತಲುಪಲು ಪ್ರಮುಖ ಅಂಶಗಳಾಗಿವೆ. ಕೋಟಿ ಸೂತ್ರ ಫಾರ್ಮುಲಾ ಇಲ್ಲಿದೆ ನೋಡಿ!

Read Full Story
10:00 PM (IST) Jul 09

Karnataka News Live 9 July 2026'ಬೆಂಗಳೂರು ಅಂದ್ರೆ ದೇವರ ಎಸಿ ರೂಮ್‌..' ಉದ್ಯಾನನಗರಿಯ ವೆದರ್‌ಗೆ ಫಿದಾ ಆದ ನಟಿ ಗಿರಿಜಾ ಓಕ್‌

ಬಾಲಿವುಡ್ ನಟಿ ಗಿರಿಜಾ ಓಕ್ ಅವರು ತಮ್ಮ ಮೊದಲ ಬೆಂಗಳೂರು ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ರೈಲಿನಿಂದ ಇಳಿಯುತ್ತಿದ್ದಂತೆ ನಗರದ ತಂಪಾದ ಹವಾಮಾನವು ಎಸಿ ಆನ್ ಮಾಡಿದಂತೆ ಭಾಸವಾಯಿತು ಎಂದ ಅವರು, ನಗರದ ಮಧ್ಯದಲ್ಲಿರುವ ಉದ್ಯಾನವನಗಳ ಸೌಂದರ್ಯ ಮತ್ತು ಅಲ್ಲಿನ ಪ್ರಶಾಂತ ವಾತಾವರಣವನ್ನು ಕೊಂಡಾಡಿದ್ದಾರೆ.
Read Full Story
09:12 PM (IST) Jul 09

Karnataka News Live 9 July 2026High Court - ನಿಮ್ಮ ಪತಿ ಸಾಲ ಮಾಡಿ ತೀರಿ ಹೋಗಿದ್ದಾರಾ? ಆ ಸಾಲ ಅವರ ಪತ್ನಿಯರು ತೀರಿಸಬೇಕಿಲ್ಲ! ಹೈಕೋರ್ಟ್ ಇತಿಹಾಸದಲ್ಲೇ ಅಪರೂಪದ ತೀರ್ಪು!

ಪತಿ ಮಾಡಿದ ಸಾಲಕ್ಕೆ ಪತ್ನಿ ನೇರ ಕಾರಣವಗುತ್ತಾಳಾ? ಮೃತ ವ್ಯಕ್ತಿ ಸಾಲ ಯಾರಿಂದ ವಸೂಲಿ ಮಾಡಬಹುದೆಂದದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story
08:39 PM (IST) Jul 09

Karnataka News Live 9 July 2026ಟೀಮ್ ಇಂಡಿಯಾದಲ್ಲಿ ನಡೀತಿದೆಯಾ ನೆಪೋಟಿಸಂ? ಇಬ್ಬರು ಪ್ಲೇಯರ್ಸ್, ಆ 3 ತಪ್ಪುಗಳೇನು?

ಟೀಮ್ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ನಡೆ ನೆಪೋಟಿಸಂ ಚರ್ಚೆಗೆ ಕಾರಣವಾಗಿದೆ. ಕಳಪೆ ಪ್ರದರ್ಶನದ ಹೊರತಾಗಿಯೂ ಈ ಆಟಗಾರರಿಗೆ ಮಣೆ ಹಾಕುತ್ತಿರುವುದು ತಂಡದ ಸೋಲಿಗೆ ಕಾರಣವಾಗಬಹುದೇ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಈ ಕುರಿತು

Read Full Story
08:18 PM (IST) Jul 09

Karnataka News Live 9 July 2026Mysaa - ನೀರಿನೊಳಗೆ ರಶ್ಮಿಕಾ ಮಂದಣ್ಣ ಭರ್ಜರಿ ಫೈಟಿಂಗ್! 'ಮೈಸಾ' ಚಿತ್ರಕ್ಕಾಗಿ 20 ಗಂಟೆ ಡೇಂಜರಸ್ ಸ್ಟಂಟ್

ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ 'ಮೈಸಾ' ಚಿತ್ರಕ್ಕಾಗಿ ಒಂದು ದೊಡ್ಡ ಅಂಡರ್‌ವಾಟರ್ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮುಗಿಸಿದ್ದಾರೆ. ಇದು ಭಾರತದಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರು ಮಾಡಿದ ನೀರೊಳಗಿನ ಫೈಟ್ ಎಂದು ಹೇಳಲಾಗುತ್ತಿದೆ.

Read Full Story
07:37 PM (IST) Jul 09

Karnataka News Live 9 July 2026SIM Card - ಸಿಮ್ ಕಾರ್ಡ್ ಯಾಕೆ ಬೇಕು? ಇದು ಹೇಗೆ ಕೆಲಸ ಮಾಡುತ್ತೆ? ಇದರ ಅಸಲಿ ಕೆಲಸ 90% ಜನರಿಗೆ ಗೊತ್ತೇ ಇಲ್ಲ!

SIM ಎಂದರೆ ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್ (Subscriber Identity Module). ಇದೊಂದು ಚಿಕ್ಕ ಚಿಪ್ ಆಗಿದ್ದು, ನಮ್ಮ ಮೊಬೈಲ್ ಅನ್ನು ಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕಿಸುತ್ತದೆ.

Read Full Story
07:31 PM (IST) Jul 09

Karnataka News Live 9 July 2026₹80 ಲಕ್ಷ ಇದ್ದರೆ ರಿಟೈರ್ಮೆಂಟ್ ಸಾಧ್ಯನಾ? ನೆಮ್ಮದಿಗಾಗಿ 'ಸರ್ಕಾರಿ ಕೆಲಸ' ಬಿಡಲು ಹೊರಟ ಮಹಿಳೆಯ ವೈರಲ್ ಪೋಸ್ಟ್!

ಅತಿಯಾದ ಕೆಲಸದ ಒತ್ತಡ ಹಾಗೂ ಬರ್ನೌಟ್‌ನಿಂದ ಬೇಸತ್ತ 31 ವರ್ಷದ ಪಿಎಸ್‌ಯು ಮಹಿಳಾ ಉದ್ಯೋಗಿಯೊಬ್ಬರು, ನೆಮ್ಮದಿಗಾಗಿ ತಮಗಿದ್ದ ಸರ್ಕಾರಿ ಕೆಲಸ ಬಿಡಲು ನಿರ್ಧರಿಸಿದ್ದಾರೆ. ತಮ್ಮಲ್ಲೇ ₹80 ಲಕ್ಷದ ಹೂಡಿಕೆ ನಿಧಿ ಇಟ್ಟುಕೊಂಡು ನಿವೃತ್ತಿ ಹೊಂದಲು ಬಯಸಿದ ಅವರ ವೈರಲ್ ರೆಡ್ಡಿಟ್ ಪೋಸ್ಟ್, ಆರ್ಥಿಕ ಭದ್ರತೆಗಿಂತ ಮಾನಸಿಕ ನೆಮ್ಮದಿ ಮುಖ್ಯವೇ ಎಂಬ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story
07:18 PM (IST) Jul 09

Karnataka News Live 9 July 2026Ramayana Trailer - 4000 ಕೋಟಿ ಸಿನಿಮಾದ ಟ್ರೇಲರ್ ಡೇಟ್ ಫಿಕ್ಸ್? ರಾವಣನಾಗಿ ಯಶ್ ಲುಕ್ ರಿವೀಲ್ ಆಗುತ್ತಾ?

Ramayana Trailer Release Date: ಭಾರತೀಯ ಚಿತ್ರರಂಗದಲ್ಲೇ ಬಹುನಿರೀಕ್ಷೆ ಹುಟ್ಟಿಸಿರುವ ರಣಬೀರ್ ಕಪೂರ್ ಅವರ 'ರಾಮಾಯಣ' ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ.

Read Full Story
07:08 PM (IST) Jul 09

Karnataka News Live 9 July 2026Electoion - ಪಂಚಾಯಿತಿ ಫೈಟ್; ನಡೆದಿದೆಯಾ ವಾರ್ಡ್ ಮೀಸಲಾತಿಯಲ್ಲಿ ತಾರತಮ್ಯ? ಇಲ್ಲಿದೆ ಆಕ್ಷೇಪಣೆ ಅರ್ಜಿ ಮಾಹಿತಿ!

ಗ್ರಾಮ ಪಂಚಾಯತ್ ಚುನಾವಣೆಯ ಕರಡು ಮೀಸಲಾತಿ ಪಟ್ಟಿಯಲ್ಲಿನ ದೋಷಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಈ ಸ್ಟೋರಿ ಮಾರ್ಗದರ್ಶನವಾಗಲಿದೆ. ಅರ್ಜಿಯನ್ನು ಹೇಗೆ ಸಿದ್ಧಪಡಿಸಬೇಕು, ಯಾವ ಕಾರಣಗಳನ್ನು ನೀಡಬೇಕು, ಮತ್ತು ನಿಗದಿತ ಸಮಯದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ ಇದು ವಿವರಿಸುತ್ತದೆ.

Read Full Story
07:01 PM (IST) Jul 09

Karnataka News Live 9 July 2026ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಮಾಜಿ ಪ್ರಿಯತಮನಿಂದ ಚಾಕು ಇರಿತ - ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ

ಪ್ರೀತಿಯನ್ನು ನಿರಾಕರಿಸಿ, ಕುಟುಂಬದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದ ಯುವತಿಗೆ ಆಕೆಯ ಮಾಜಿ ಪ್ರಿಯತಮನೇ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ.

Read Full Story
06:05 PM (IST) Jul 09

Karnataka News Live 9 July 2026ಹರಿಪ್ರಸಾದ್‌ಗೆ ಸಿಗುತ್ತಾ ಸಚಿವ ಸ್ಥಾನ? ಇತ್ತ ಸತೀಶ ತೀವ್ರ ಅಸಮಾಧಾನ! ಬಿಕೆ ಮಿನಿಸ್ಟರ್‌ ಕುರಿತು ಮಾಜಿ ಸಿಎಂ ಹೇಳಿದ್ದಿಷ್ಟೇ!

ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಕೆ ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡಲು ತೀವ್ರ ಒಲವು ತೋರಿದ್ದಾರೆ. ಈ ಬೆಳವಣಿಗೆಯು ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ಅಸಮಾಧಾನವನ್ನು ಉಂಟುಮಾಡಿದ್ದು, ಇಬ್ಬರ ನಡುವೆ ಮುನಿಸು ಮೂಡಿದೆ ಎನ್ನಲಾಗಿದೆ.

Read Full Story
06:00 PM (IST) Jul 09

Karnataka News Live 9 July 2026ಕರ್ನಾಟಕದ ಜಲಾಶಯಗಳಿಗೆ ಹರಿದುಬಂದ ಜಲರಾಶಿ - ಒಂದೇ ದಿನದಲ್ಲಿ ಆಲಮಟ್ಟಿಗೆ 11 ಟಿಎಂಸಿ ನೀರು

ಮಹಾರಾಷ್ಟ್ರ ಮತ್ತು ಕರ್ನಾಟಕದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ರಾಜ್ಯದ ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳಲ್ಲಿ 20 ಟಿಎಂಸಿ ನೀರು ಹರಿದುಬಂದಿದೆ. ಕೃಷ್ಣಾ ಕೊಳ್ಳದ ಆಲಮಟ್ಟಿ, ಘಟಪ್ರಭಾ ಜಲಾಶಯಗಳು ಗಣನೀಯ ಪ್ರಮಾಣದ ನೀರನ್ನು ಪಡೆದಿದೆ.

Read Full Story
05:51 PM (IST) Jul 09

Karnataka News Live 9 July 2026'ಕರಾವಳಿ' ಡಬ್ಬಿಂಗ್ ವಿವಾದ - ನಿರ್ದೇಶಕ ಗುರುದತ್‌ಗೆ ಪ್ರಶ್ನೆಗಳ ಸುರಿಮಳೆಗೈದ ಪನ್ನಗಾಭರಣ

Karavali Dubbing Controversy: ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ವಿವಾದದ ಕೇಂದ್ರಬಿಂದುವಾಗಿದೆ.

Read Full Story
05:49 PM (IST) Jul 09

Karnataka News Live 9 July 2026India vs England 4th T20I - ಒಂದು ಪೈಸೆ ಖರ್ಚಿಲ್ಲದೇ ಫ್ರೀ ಆಗಿ ಲೈವ್ ಮ್ಯಾಚ್ ನೋಡೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಬ್ರಿಸ್ಟೊಲ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯವನ್ನು ನೀವು ಯಾವುದೇ ರೀಚಾರ್ಜ್ ಇಲ್ಲದೇ ಉಚಿತವಾಗಿ ವೀಕ್ಷಿಸಬಹುದು. ಅದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.

Read Full Story
05:31 PM (IST) Jul 09

Karnataka News Live 9 July 2026ಬೆಂಗಳೂರಿನ Manyata Tech Park ಸಮೀಪ ವಂದೇ ಭಾರತ್‌ ಸ್ಲೀಪರ್‌ ರೈಲಿನ ಡಿಪೋ, 14 ಹೆಕ್ಟೇರ್‌ ಭೂಸ್ವಾಧೀನ ಆರಂಭಿಸಿದ ರೈಲ್ವೇಸ್‌

ಬೆಂಗಳೂರಿನ ಥಣಿಸಂದ್ರದಲ್ಲಿ 'ವಂದೇ ಭಾರತ್ ಸ್ಲೀಪರ್' ರೈಲುಗಳ ನಿರ್ವಹಣೆಗಾಗಿ ಬೃಹತ್ ಡಿಪೋ ನಿರ್ಮಿಸಲು SWR ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ. ಈ ಯೋಜನೆಯು ಅತ್ಯಾಧುನಿಕ ವರ್ಕ್‌ಶಾಪ್‌ಗಳು ಮತ್ತು ರೈಲು ನಿಲುಗಡೆ ಹಳಿಗಳನ್ನು ಒಳಗೊಂಡಿರಲಿದ್ದು, ಇದರ ನಿರ್ಮಾಣಕ್ಕೆ ಈಗಾಗಲೇ ಗುತ್ತಿಗೆಯನ್ನೂ ನೀಡಲಾಗಿದೆ.

Read Full Story
05:11 PM (IST) Jul 09

Karnataka News Live 9 July 2026ಟೀಚರ್ ಬೈದ್ರು ಎಂದು ದುರಂತ ಅಂತ್ಯಕಂಡ ವಿದ್ಯಾರ್ಥಿನಿ.. ಕಣ್ಣಾಲೆಗಳ ಒದ್ದೆ ಮಾಡ್ತಿವೆ ಆಕೆಯ ವಿದಾಯದ ಸಾಲುಗಳು..

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ ಎಳೆಯ ಮನಸ್ಸೊಂದು ಶಿಕ್ಷಕಿಯ ನಿರ್ಲಕ್ಷ್ಯ ಮತ್ತು ಅವಮಾನಕ್ಕೆ ಬಲಿಯಾಗಿದೆ. ಮರಸೂರು ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮಧುಶ್ರೀ (14) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದ್ದು, ಬಾಲಕಿ ಬರೆದಿಟ್ಟ ಚೀಟಿಯು ಕಣ್ಣಂಚನ್ನು ತೇವಗೊಳಿಸಿದೆ

Read Full Story
05:00 PM (IST) Jul 09

Karnataka News Live 9 July 2026Cricket - ಸಚಿನ್, ದ್ರಾವಿಡ್ ನಂತರ, ಅಂಡರ್-19 ತಂಡಕ್ಕೆ ಮತ್ತೊಬ್ಬ ದಿಗ್ಗಜನ ಪುತ್ರ ಎಂಟ್ರಿ!

ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಪುತ್ರರ ನಂತರ, ಇದೀಗ ಮತ್ತೊಬ್ಬ ದಿಗ್ಗಜನ ಪುತ್ರ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿರುವ ಅವರು, ಕ್ರಿಕೆಟ್‌ ಲೋಕದಲ್ಲಿ ಸದ್ದು ಮಾಡುತ್ತಿದ್ದಾರೆ.

Read Full Story
04:44 PM (IST) Jul 09

Karnataka News Live 9 July 2026'40 ವರ್ಷ ಆಗುವವರೆಗೂ ಮಗನಿಗೆ ಮದುವೆ ಮಾಡಲ್ಲ' - ಬಿಗ್ ಬಾಸ್ ಡಾಗ್ ಸತೀಶ್ ಹೇಳಿಕೆ ವೈರಲ್

'ಬಿಗ್ ಬಾಸ್ ಕನ್ನಡ ಸೀಸನ್ 12' ಖ್ಯಾತಿಯ ಡಾಗ್ ಸತೀಶ್ ಮತ್ತೊಮ್ಮೆ ತಮ್ಮ ಮಾತುಗಳಿಂದ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಬಾರಿ ಅವರು ಮಗನ ಸಿನಿಮಾ ಪ್ರವೇಶ, ಮದುವೆ ಹಾಗೂ ತಮ್ಮ ವೈಯಕ್ತಿಕ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.

Read Full Story