11:01 PM (IST) Jul 29

karnataka news live 29th july 2025 ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಲವ್ ಸ್ಟೋರಿ ಇದು!

ಯಾವುದೇ ದೊಡ್ಡ ಪ್ರಚಾರವಿಲ್ಲದೆ ಬಿಡುಗಡೆಯಾದ 'ಸೈಯಾರಾ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತಿದೆ. ಚಿತ್ರವು 404 ಕೋಟಿ ರೂಪಾಯಿಗಳ ಜಾಗತಿಕ ಗಳಿಕೆಯನ್ನು ಗಳಿಸಿದ್ದು, ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಂದು ಲವ್ ಸ್ಟೋರಿ ಸಿನಿಮಾ ಗಳಿಸಿದ ಅತಿ ಹೆಚ್ಚು ಹಣವಾಗಿದೆ.

Read Full Story
10:41 PM (IST) Jul 29

karnataka news live 29th july 2025 ಬಿಬಿಎಂಪಿ ವಾರ್ಡ್ ರದ್ದು - ಗ್ರೇಟರ್ ಬೆಂಗಳೂರು ಅನುಸಾರ ಆ.3ರಿಂದ ಹೊಸ ವಾರ್ಡ್‌ಗಳ ರಚನೆ!

ಬಿಬಿಎಂಪಿ ರದ್ದತಿಯ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದ್ದು, ಆಗಸ್ಟ್ 3 ರಿಂದ ವಾರ್ಡ್‌ಗಳ ಮರುರಚನೆ ಆರಂಭವಾಗಲಿದೆ. ಸೆಪ್ಟೆಂಬರ್ 1 ರೊಳಗೆ ತಾತ್ಕಾಲಿಕ ವಾರ್ಡ್‌ಗಳು, ಗಡಿ ಗುರುತಿಸುವಿಕೆ, ತಕರಾರು ಅರ್ಜಿ ಸ್ವೀಕಾರ ಮುಂತಾದ ಕೆಲಸಗಳು ಪೂರ್ಣಗೊಳ್ಳಲಿವೆ. ಬಳಿಕ ಮೀಸಲಾತಿ ಪ್ರಕ್ರಿಯೆ ಆರಂಭ.

Read Full Story
08:34 PM (IST) Jul 29

karnataka news live 29th july 2025 ಕೊಲೆ ಆರೋಪಿಗೆ ಶುರುವಾಯ್ತು ಜೈಲಿನ ಭಯ, ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಕಿಲ್ಲಿಂಗ್‌ ಸ್ಟಾರ್‌!

ಸುಪ್ರೀಂ ಕೋರ್ಟ್ ತೀರ್ಪಿನ ಕಾರಣ ದರ್ಶನ್ ಗೆ ಜೈಲು ಭೀತಿ ಶುರುವಾಗಿದೆ. ಕಾಮಾಕ್ಯ ದೇವಿ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹೈಕೋರ್ಟ್ ನೀಡಿದ್ದ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
Read Full Story
08:22 PM (IST) Jul 29

karnataka news live 29th july 2025 ದರ್ಶನ್ ಕೇಸಿನ ಬಗ್ಗೆ ಅನುಪಮಾ ಗೌಡ ಪ್ರಶ್ನೆ; ರೇಣುಕಾಸ್ವಾಮಿ ಸತ್ತು ವರ್ಷದ ಅಶ್ಲೀಲ ಮೆಸೇಜಿನ ಅಭಿಪ್ರಾಯ ಕೇಳಿದ ನಟಿ!

ನಟ ದರ್ಶನ್ ಪ್ರಕರಣದಲ್ಲಿ ಅನುಪಮಾ ಗೌಡ ಸಾರ್ವಜನಿಕರ ಅಭಿಪ್ರಾಯ ಕೇಳಿದ್ದಾರೆ. ರೇಣುಕಾಸ್ವಾಮಿ ರೀತಿಯಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿವವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಮೆಸೇಜ್‌ಗೂ ಮುನ್ನ ನಿಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಯೋಚಿಸುವಂತೆ ಕೇಳಿದ್ದಾರೆ.

Read Full Story
07:44 PM (IST) Jul 29

karnataka news live 29th july 2025 ಚೀನಾ ಹಿಂದಿಕ್ಕಿ ಅತೀ ದೊಡ್ಡ ಸ್ಮಾರ್ಟ್‌ಫೋನ್ ಪೂರೈಕೆದಾರನಾದ ಭಾರತ

ಅಮೆರಿಕಾಗೆ ಸ್ಮಾರ್ಟ್‌ಫೋನ್ ರಫ್ತು ಮಾಡುವ ಅತೀ ದೊಡ್ಡ ದೇಶ ಭಾರತ ಅನ್ನೋ ದಾಖಲೆ ಬರೆದಿದೆ. ಚೀನಾ ಹಿಂದಿಕ್ಕಿ ಭಾರತ ಮೊದಲ ಸ್ಥಾನ ಅಲಂಕರಿಸಿದೆ.

Read Full Story
07:25 PM (IST) Jul 29

karnataka news live 29th july 2025 ಕರ್ನಾಟಕ ಖಾಕಿ ಹಗಲು ದರೋಡೆ - ಉದ್ಯಮಿಯಿಂದ ₹4 ಲಕ್ಷ ಸುಲಿಗೆ ಮಾಡಿದ ಪಿಎಸ್‌ಐ ಸೇರಿ ನಾಲ್ವರು ನಾಪತ್ತೆ!

ಚಾಮರಾಜನಗರದಲ್ಲಿ ಪೊಲೀಸರೇ ಹಗಲು ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಉದ್ಯಮಿಯಿಂದ 3.70 ಲಕ್ಷ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಪಿಎಸ್ಐ ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಪೊಲೀಸರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.
Read Full Story
07:00 PM (IST) Jul 29

karnataka news live 29th july 2025 ಅಡುಗೆ ಎಣ್ಣೆ ಇಲ್ಲದೆ ರುಚಿಯಾದ ಮೀನು ಫ್ರೈ ಮಾಡುವುದು ಹೇಗೆ? ಆರೋಗ್ಯಕ್ಕೂ ಉತ್ತಮ

ಮೀನು ಆರೋಗ್ಯಕ್ಕೆ ಉತ್ತಮ. ಆದರೆ ಮೀನು ಫ್ರೈ ಮಾಡಲು ಎಣ್ಣೆ ಬಳಸಲಾಗುತ್ತದೆ. ಆರೋಗ್ಯ ದೃಷ್ಟಿಯಿಂದ ಆಯಿಲ್ ಫ್ರೈ ಅಥವಾ ಆಯಿಲ್ ಬಳಸಿ ಮಾಡುವ ತವಾ ಫ್ರೈ ಉತ್ತಮವಲ್ಲ. ಆದರೆ ಅತ್ಯಂತ ರುಚಿರುಚಿಯಾದ, ಆರೋಗ್ಯಕ್ಕೂ ಉತ್ತಮವಾದ ಮೀನು ಫ್ರೈ ಅಡುಗೆ ಎಣ್ಣೆ ಹಾಕದೇ ಮಾಡುವುದು ಹೇಗೆ?

Read Full Story
06:59 PM (IST) Jul 29

karnataka news live 29th july 2025 ಭಾರತದಲ್ಲಿ ಅತಿ ಹೆಚ್ಚು ಹುಲಿಗಳಿರುವ ಎರಡನೇ ಜಿಲ್ಲೆ ನಮ್ಮ ಚಾಮರಾಜನಗರ! ಫಸ್ಟ್ ಯಾವುದು?

ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಎರಡನೇ ಜಿಲ್ಲೆಯಾಗಿದೆ. ಬಂಡೀಪುರ ಮತ್ತು ಬಿಳಿಗಿರಿರಂಗನ ಬೆಟ್ಟ ವನ್ಯಧಾಮಗಳಲ್ಲಿ ಹುಲಿಗಳ ಸಂರಕ್ಷಣೆ ಯಶಸ್ವಿಯಾಗಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದೆ.
Read Full Story
06:26 PM (IST) Jul 29

karnataka news live 29th july 2025 ಧರ್ಮಸ್ಥಳ ಕೇಸ್, ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯ, 15 ಅಡಿ ಅಗೆದರೂ ಕಳೇಬರ ಇಲ್ಲ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ದೂರುದಾರ ಗುರುತಿಸಿದ ಸಮಾಧಿ ಸ್ಥಳ ಅಗೆಯುವ ಕೆಲಸ ನಡೆಯುತ್ತಿದೆ. ಆದರೆ ಮೊದಲ ಜಾಗದಲ್ಲಿ 15 ಅಡಿ ಆಳ ಆಗದೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.

Read Full Story
06:13 PM (IST) Jul 29

karnataka news live 29th july 2025 ಬೆಳ್ತಂಗಡಿ - ಅನುಮತಿ ಇಲ್ಲದೆ ಟ್ರಕ್ಕಿಂಗ್ ಮಾಡುತ್ತಿದ್ದ 103 ಮಂದಿ ಟೆಕ್ಕಿಗಳು ಬಸ್‌ ಸಹಿತ ಅರೆಸ್ಟ್

ದಕ್ಷಿಣ ಕನ್ನಡ ಜಿಲ್ಲೆಯ ಮೂಡಿಗೆರೆ-ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶವಾದ ಬಿದಿರುತಳದಲ್ಲಿ ಅನುಮತಿಯಿಲ್ಲದೆ ಟ್ರಕ್ಕಿಂಗ್ ಮಾಡುತ್ತಿದ್ದ ೧೦೩ ಮಂದಿ ಪ್ರವಾಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿಗಳು ಈ ಗುಂಪಿನಲ್ಲಿದ್ದರು.
Read Full Story
05:42 PM (IST) Jul 29

karnataka news live 29th july 2025 ದರ್ಶನ್ Vs ರಮ್ಯಾ ವಾರ್‌ನಲ್ಲಿ ಶಿವರಾಜ್‌ಕುಮಾರ್ ಕಾಲೆಳೆದ ಯುವ ಪತ್ನಿ; ದೊಡ್ಮನೆ ಸೊಸೆ ಶ್ರೀದೇವಿ ಬೈರಪ್ಪ ಆಕ್ರೋಶ!

ನಟಿ ರಮ್ಯಾ ಅವರನ್ನು ಬೆಂಬಲಿಸಿದ ಶಿವರಾಜ್‌ಕುಮಾರ್ ದಂಪತಿಗಳ ವಿರುದ್ಧ ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಬೈರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಕುಟುಂಬದಲ್ಲಿಯೇ ಮಹಿಳೆಗೆ ಅನ್ಯಾಯ ಆಗುತ್ತಿದ್ದರೂ ಯಾರೂ ಮಾತನಾಡಲಿಲ್ಲ. ರಮ್ಯಾ ವಿವಾದದ ಬೆನ್ನಲ್ಲೇ ದೊಡ್ಮನೆ ಕುಟುಂಬದಲ್ಲಿ ಮತ್ತೊಂದು ಸಂಘರ್ಷ.

Read Full Story
05:15 PM (IST) Jul 29

karnataka news live 29th july 2025 ಜಿಯೋಪಿಸಿ ಲಾಂಚ್, ತಿಂಗಳಿಗೆ 400 ರೂಪಾಯಿ ಸಾಕು ಮನೆ ಟಿವಿಯೇ ಹೈಎಂಡ್ ಕಂಪ್ಯೂಟರ್

ಕೇವಲ 400 ರೂಪಾಯಿ ತಿಂಗಳ ರೀಚಾರ್ಜ್ ಮಾಡಿದರೆ ಸಾಕು, ನಿಮ್ಮ ಮನೆ ಟಿವಿಯೇ ಹೈಎಂಡ್ ಕಂಪ್ಯೂಟರ್ ಆಗಿ ಬದಲಾಗಲಿದೆ. ವರ್ಚುವಲ್ ಡೆಸ್ಕ್‌ಟಾಪ್ ಜಿಯೋಪಿಸಿ ಬಿಡುಗಡೆಯಾಗಿದೆ.

Read Full Story
05:13 PM (IST) Jul 29

karnataka news live 29th july 2025 ಯಶವಂತಪುರ-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಹೆಚ್ಚುವರಿ ಸೇವೆ

ಪ್ರಯಾಣಿಕರ ಬೇಡಿಕೆ ಪೂರೈಸಲು ಯಶವಂತಪುರ-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನ ಹೆಚ್ಚುವರಿ ಸೇವೆ ಆರಂಭ. ಆಗಸ್ಟ್ 1 ಮತ್ತು 8 ರಂದು ಯಶವಂತಪುರದಿಂದ ಹಾಗೂ ಆಗಸ್ಟ್ 2 ಮತ್ತು 9 ರಂದು ತಾಳಗುಪ್ಪದಿಂದ ಹೆಚ್ಚುವರಿ ರೈಲುಗಳು ಸಂಚರಿಸಲಿವೆ.
Read Full Story
05:10 PM (IST) Jul 29

karnataka news live 29th july 2025 ಕೋಲಾರದಲ್ಲಿ ಪೊದ್ದಾರ್‌ ಪ್ಲಂಬಿಂಗ್‌ನಿಂದ ₹758 ಕೋಟಿ ಹೂಡಿಕೆ - 9000 ಉದ್ಯೋಗ ಸೃಷ್ಟಿ!

ಪೊದ್ದಾರ್‌ ಪ್ಲಂಬಿಂಗ್‌ ಸಿಸ್ಟಂ ಪ್ರೈವೇಟ್‌ ಲಿಮಿಟೆಡ್‌ ಕೋಲಾರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಘಟಕ ಸ್ಥಾಪಿಸಲಿದೆ. ಈ ಹೂಡಿಕೆಯಿಂದ 3,000 ನೇರ ಮತ್ತು 9,000 ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ವೇಮಗಲ್‌ನಲ್ಲಿ ಘಟಕ ಸ್ಥಾಪನೆಗೆ ಈಗಾಗಲೇ ಕಾರ್ಯ ಆರಂಭವಾಗಿದೆ.
Read Full Story
04:44 PM (IST) Jul 29

karnataka news live 29th july 2025 ವಿಪಕ್ಷದ ಮಾತು ಕೇಳುವ ಧೈರ್ಯವಿಲ್ಲದಿದ್ದರೆ ಸ್ಥಾನಕ್ಕೆ ಅರ್ಹರಲ್ಲ, ಮೋದಿ ಕುಟುಕಿದ ಖರ್ಗೆ

ಸೈನ್ಯಾಧಿಕಾರಿಗೆ ಅವಮಾನಿಸಿದ ಮಧ್ಯಪ್ರದೇಶ ಸಚಿವರು ಮಂತ್ರಿಯೋ,ಕಂತ್ರಿಯೋ. ನಮ್ಮ ಮಾತು ಕೇಳುವ ಧೈರ್ಯ ಮೋದಿಗಿಲ್ಲ ಎಂದರೆ ಸ್ಥಾನಕ್ಕೆ ಅರ್ಹರಲ್ಲ, ಪೆಹಲ್ಗಾಂ ದಾಳಿಗೆ ಹೊಣೆ ಯಾರು, ಯಾರೇ ಆದರೂ ರಾಜೀನಾಮೆ ನೀಡಿ ಎಂದು ಮಲ್ಲಿಕಾರ್ಜುನ ಖರ್ಗೆ ಸದನದಲ್ಲಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

Read Full Story
04:33 PM (IST) Jul 29

karnataka news live 29th july 2025 ಕರ್ನಾಟಕದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಸಿಗುವ ನೇರ ನಗದು ಯೋಜನೆಗಳು!

ಕರ್ನಾಟಕದಲ್ಲಿ ಕುಟುಂಬಗಳ ಆರ್ಥಿಕ ಭದ್ರತೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ರೈತ ವಿದ್ಯಾನಿಧಿ, PM-KISAN, MGNREGA, ಮತ್ತು NSAP ಯೋಜನೆಗಳ ವಿವರ, ಅರ್ಹತೆ ಮತ್ತು ಲಾಭಗಳನ್ನು ಒಳಗೊಂಡಿದೆ.

Read Full Story
04:21 PM (IST) Jul 29

karnataka news live 29th july 2025 ಮೂಡಿಗೆರೆಯಲ್ಲಿ ಭಗವಧ್ವಜಕ್ಕೆ ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಗುದ್ದಲಿ ಪೂಜೆ

ಮೂಡಿಗೆರೆಯಲ್ಲಿ ನಡೆಯಲಿರುವ ಹಿಂದೂ ಸಂಗಮ ಮತ್ತು ಭಗವಧ್ವಜ ಕಟ್ಟೆಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಭಾಗವಹಿಸುವುದು ಅಚ್ಚರಿ ಮೂಡಿಸಿದೆ. ಹಿಂದೂ ಭಗವಧ್ವಜಗಳ ತೆರವು ವಿವಾದದ ಹಿನ್ನೆಲೆಯಲ್ಲಿ ಈ ಭಾಗವಹಿಸುವಿಕೆ ಕುತೂಹಲ ಕೆರಳಿಸಿದೆ.
Read Full Story
04:15 PM (IST) Jul 29

karnataka news live 29th july 2025 100 ಹುಡುಗಿಯರಲ್ಲಿ ಕೇವಲ ಇಬ್ಬರು ಪ್ಯೂರ್, ಪ್ರೇಮಾನಂದ ಮಹಾರಾಜ್ ವಿವಾದಾತ್ಮಕ ಹೇಳಿಕೆ

ಪ್ರೇಮಾನಂದ್ ಮಹಾರಾಜ್ ಹೇಳಿಕೆಯೊಂದು ಈಗ ವೈರಲ್ ಆಗಿದೆ. ಯುವಕ – ಯುವತಿಯರ ಶುದ್ಧತೆ ಬಗ್ಗೆ ಮಾತನಾಡಿರುವ ಅವರು, ಲಿವ್ ಇನ್ ರಿಲೇಶನ್ ಶಿಪ್ ಖಂಡಿಸಿದ್ದಾರೆ.

Read Full Story
03:59 PM (IST) Jul 29

karnataka news live 29th july 2025 ಟೇಕ್ ಆಫ್ ಬೆನ್ನಲ್ಲೇ ಪೈಲೆಟ್‌ನಿಂದ ಮೇಡೇ ಸಂದೇಶ, ಯುನೈಟೆಡ್ ವಿಮಾನದಲ್ಲಿ ತುರ್ತು ಪರಿಸ್ಥಿತಿ

ಯುನೈಟೆಡ್ ಏರ್‌ಲೈನ್ಸ್ ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ವಿಮಾನದ ಒಂದು ಎಂಜಿನ್ ಆಫ್ ಆಗಿದೆ. ತಕ್ಷಣವೇ ಪೈಲೆಟ್ ಮೇಡೇ ಕಾಲ್ ನೀಡಿದ್ದಾರೆ. ಕೇವಲ 5,000 ಅಡಿ ಎತ್ತರದಲ್ಲಿ ತುರ್ತು ಪರಿಸ್ಥಿತಿ ಎದುರಿಸಿದೆ.

Read Full Story
03:44 PM (IST) Jul 29

karnataka news live 29th july 2025 ಧರ್ಮಸ್ಥಳ ಕೇಸ್‌ ನಡುವೆ ನೀವು ನೋಡಲೇಬೇಕಾದ ಸಿನಿಮಾ 'ರೇಖಾಚಿತ್ರಂ'!

ಧರ್ಮಸ್ಥಳದಲ್ಲಿ ನಡೆದ ಶವಗಳ ಹೂಳುವಿಕೆ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ, ಮಲಯಾಳಂ ಸಿನಿಮಾ 'ರೇಖಾಚಿತ್ರಂ' ನೈಜ ಘಟನೆಗಳನ್ನು ನೆನಪಿಸುತ್ತದೆ. ಈ ಚಿತ್ರವು ಹಳೆಯ ಕೊಲೆ ಪ್ರಕರಣವೊಂದರ ತನಿಖೆ, ಸಾಕ್ಷ್ಯ ಸಂಗ್ರಹಣೆ, ನ್ಯಾಯದಾನದ ಹೋರಾಟವನ್ನು ಒಳಗೊಂಡಿದೆ.
Read Full Story