11:47 PM (IST) Mar 11

UP News: ಲಕ್ನೋ OYO ರೂಂನಲ್ಲಿ ಉಜ್ಬೇಕಿಸ್ತಾನ್ ಮಹಿಳೆ ಶವ ಪತ್ತೆ - ಕೊಲೆಯೋ, ಆತ್ಮಹತ್ಯೆಯೋ?

Lucknow Hotel Death Uzbekistan Woman Found Dead: ಲಕ್ನೋದ ಹೋಟೆಲ್‌ನಲ್ಲಿ ಉಜ್ಬೇಕಿಸ್ತಾನದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆಕೆ ಯುವಕನೊಂದಿಗೆ ಬಂದಿದ್ದು, ಆತ ನಂತರ ತೆರಳಿದ್ದಾನೆ. ಕೊಲೆ ಮತ್ತು ಆತ್ಮಹತ್ಯೆ ಎರಡೂ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ
11:07 PM (IST) Mar 11

Raichur: ರಾಜ್ಯದಲ್ಲೆ ರಾಯಚೂರಿನಲ್ಲಿ ಗರಿಷ್ಠ ತಾಪಮಾನ ದಾಖಲು , ಆರಂಭದಲ್ಲೇ 41.4 ಡಿ.ಸೆ ಗರಿಷ್ಠ ಬೇಸಿಗೆಯ ತಾಪ!

ರಾಯಚೂರು ಜಿಲ್ಲೆಯಲ್ಲಿ ಬೇಸಿಗೆ ತಾಪಮಾನವು 41.4 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ, ಇದು ರಾಜ್ಯದಲ್ಲೇ ಅತಿ ಹೆಚ್ಚು. ಇದರಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಂಪಾದ ಪಾನೀಯಗಳು ಮತ್ತು ನೆರಳಿನ ಆಶ್ರಯ ಪಡೆಯುತ್ತಿದ್ದಾರೆ.

ಪೂರ್ತಿ ಓದಿ
11:00 PM (IST) Mar 11

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ನಿರಾಕರಿಸಿದ ಕೆಎಲ್ ರಾಹುಲ್, ಅಕ್ಸರ್‌ಗೆ ಜವಾಬ್ದಾರಿ?

ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರಿಷಬ್ ಪಂತ್ ನಿರ್ಗಮಿಸಿದ ಬಳಿಕ ಇದೀಗ ನಾಯಕನ ಹುಡುಕಾಟ ಜೋರಾಗಿದೆ. ಇದರ ನಡುವೆ ಕೆಎಲ್ ರಾಹುಲ್‌ಗೆ ನಾಯಕತ್ವ ವಹಿಸಿಕೊಳ್ಳುವಂತೆ ಡಿಸಿ ಸೂಚಿಸಿತ್ತು. ಆದರೆ ಕೆಎಲ್ ರಾಹುಲ್ ನಾಯಕತ್ವ ನಿರಾಕರಿಸಿದ್ದಾರೆ.

ಪೂರ್ತಿ ಓದಿ
09:55 PM (IST) Mar 11

ಅಪ್ಪನ ಮರು ಮದುವೆಗೆ ಮಗನ ವಿರೋಧ; ಕೊನೆಗೆ ಹೆಂಡ್ತಿಯೂ ಸಿಗಲ್ಲ, ಪುತ್ರನೂ ಉಳೀಲಿಲ್ಲ

76 ವರ್ಷದ ತಂದೆ ಮರು ಮದುವೆಯಾಗಲು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ 56 ವರ್ಷದ ಮಗ ವಿರೋಧಿಸಿದ್ದಾನೆ. ಜಗಳ ಶುರುವಾಗಿದೆ. ಕೊನೆಗೆ ಮರು ಮದುವೆಯೂ ಆಗಲಿಲ್ಲ, ಇತ್ತ ಮಗನೂ ಬದುಕುಳಿಯಿಲ್ಲ. 

ಪೂರ್ತಿ ಓದಿ
09:40 PM (IST) Mar 11

ನಾಳೆ ಗವಳಾದೇವಿ ಜಾತ್ರೆ: 25 ಅಡಿಯಷ್ಟು ಎತ್ತರದ ಹುತ್ತದಲ್ಲಿ ಸೀರೆ ತನ್ನಿಂದ ತಾನಾಗಿ ಉಟ್ಟುಕೊಳ್ತಾಳೆ!

ಜೋಯಿಡಾ ತಾಲೂಕಿನ ಡಿಗ್ಗಿಯಲ್ಲಿರುವ ಗವಳಾದೇವಿ ಹುತ್ತಿಗೆ ಪಂಚ ಮಿರಾಶಿಗಳಿಂದ ಸೀರೆ ಉಡಿಸುವ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.12ರಂದು ನಡೆಯಲಿದೆ. ಮೂರ್ತಿ ಇಲ್ಲದ ಈ ದೇವಿಗೆ ಹುತ್ತಿಗೆ ಸೀರೆ ಉಡಿಸುವುದು ಇಲ್ಲಿನ ವಿಶೇಷ.

ಪೂರ್ತಿ ಓದಿ
09:15 PM (IST) Mar 11

ಬೆತ್ತಲೆ ಬೆನ್ನು ತೋರಿಸಿದ ಚಂದ್ರಮುಖಿ ಪ್ರಾಣಸಖಿ ಭಾವನಾ, ಎಲ್ಲ ಜಾಲಿ ಜಾಲಿ ಅಂತಿರೋ ನೆಟ್ಟಿಗರು

 ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ನಟಿ ಭಾವನಾ ರಿಯಾಲಿಟಿ ಶೋದಲ್ಲಿ ಬೆತ್ತಲೆ ಬೆನ್ನು ಪ್ರದರ್ಶನ ಮಾಡಿ ಸಿಕ್ಕಾಪಟ್ಟೆ ಟ್ರೋಲ್‌ಗೊಳಗಾಗಿದ್ದಾರೆ. ಎಲ್ಲ ಜಾಲಿ ಜಾಲಿ ಅಂತ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

ಪೂರ್ತಿ ಓದಿ
08:48 PM (IST) Mar 11

ಕರೀನಾ – ಸೈಫ್ ಡಿವೋರ್ಸ್ ? ಪರಸ್ಪರ ಮಾತನಾಡ್ತಿಲ್ಲ ಜೋಡಿ !

ಬಾಲಿವುಡ್ ನಲ್ಲಿ ಇನ್ನೊಂದು ಡಿವೋರ್ಸ್ ಆಗುತ್ತಾ? ಹೀಗೊಂದು ಚಿಂತೆ ಫ್ಯಾನ್ಸ್ ಕಾಡ್ತಿದೆ. ಅದಕ್ಕೆ ಕರೀನಾ ಮತ್ತು ಸೈಫ್ ಬಗ್ಗೆ ಜ್ಯೋತಿಷಿ ಹೇಳಿದ ಮಾತು ಕಾರಣವಾಗಿದೆ. 

ಪೂರ್ತಿ ಓದಿ
08:46 PM (IST) Mar 11

ಮದ್ವೆ ನಂತರ ಮೊದಲ ಪೋಸ್ಟ್ ಶೇರ್ ಮಾಡಿದ ಶಿವಶ್ರೀ, ಪತಿ ತೇಜಸ್ವಿ ಸೂರ್ಯಗೆ ನೀಡಿದ ಭರವಸೆ ಏನು?

ಸಂಸದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಮದುವೆ ಬೆನ್ನಲ್ಲೇ ಶ್ರೀವಶ್ರಿ ಹಾಗೂ ತೇಜಸ್ವಿ ಸೂರ್ಯ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೈಕಿ ಶಿವಶ್ರೀ ಪತಿ ತೇಜಸ್ವಿ ಸೂರ್ಯಗೆ ನೀಡಿದ ಭರವಸೆ ಏನು?

ಪೂರ್ತಿ ಓದಿ
08:25 PM (IST) Mar 11

ಬಾಲಿವುಡ್‌ ಸೊಸೆಯಾಗಲಿದ್ದಾಳೆ ಮತ್ತೊಬ್ಬ ಕನ್ನಡದ ನಟಿ; ಮದುವೆ ಮಾಹಿತಿ ಬಿಚ್ಚಿಟ್ಟ ನಟನ ತಾಯಿ!

ಕನ್ನಡದ ನಟಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳಿವೆ. ಕಾರ್ತಿಕ್ ತಾಯಿ, ವೈದ್ಯೆ ಸೊಸೆಯಾಗಬೇಕೆಂಬ ಆಸೆ ವ್ಯಕ್ತಪಡಿಸಿದ್ದು, ಕನ್ನಡದ ನಟಿಯೇ ಸೊಸೆಯಾಗುವ ಸಾಧ್ಯತೆ ಇದೆ.

ಪೂರ್ತಿ ಓದಿ
08:04 PM (IST) Mar 11

ಖೋಖೋ ವಿಶ್ವಕಪ್ ಗೆದ್ದವರಿಗೆ ಬರೀ 5 ಲಕ್ಷ, ಕನ್ನಡವೇ ಗೊತ್ತಿಲ್ಲದ ಹಿಂದಿ ನಟಿ ಶಬಾನಾಗೆ 10 ಲಕ್ಷ!

ಖೋ ಖೋ ಆಟಗಾರರಿಗೆ ಕಡಿಮೆ ಹಣ ನೀಡಿದ್ದಕ್ಕೆ ಮತ್ತು ಶಬಾನಾ ಅಜ್ಮಿಗೆ 10 ಲಕ್ಷ ರೂ. ಬಹುಮಾನ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡಕ್ಕೆ ಕೊಡುಗೆ ನೀಡದ ವ್ಯಕ್ತಿಗೆ ಪ್ರಶಸ್ತಿ ನೀಡಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
07:52 PM (IST) Mar 11

ಇದು ಬೆಂಗಳೂರು ನೇಚರ್, ಕಪ್ ಗೆಲ್ಲದಿದ್ದರೂ ಆರ್‌ಸಿಬಿಗೆ ನಮ್ಮ ಸಪೋರ್ಟ್ ಎಂದ ತೇಜಸ್ವಿ ಸೂರ್ಯ

ಇದು ಬೆಂಗಳೂರಿನ ನೇಚರ್, ಒಮ್ಮೆ ಬೆಂಗಳೂರಿಗರ ಹೃದಯ ಗೆದ್ದರೆ ಸಾಕು, ಮತ್ತೆ ಪರಿಸ್ಥಿತಿ ಏನೇ ಇದ್ದರೂ ಯಾವತ್ತೂ ಕೈಬಿಡುವುದಿಲ್ಲ. ಮುಂದಿನ ಬಾರಿ ಆರ್‌ಸಿಬಿ ಕಪ್ ಗೆಲ್ಲುತ್ತೆ. ಕಪ್ ಗೆದ್ದರೂ ಇಲ್ಲದಿದ್ದರೂ ನಮ್ಮ ಸಪೋರ್ಟ್ ಆರ್‍‌ಸಿಬಿಗೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಅಷ್ಟಕ್ಕೂ ತೇಜಸ್ವಿ ಸೂರ್ಯ ಆಡಿದ ಮಾತುಗಳು ಭಾರಿ ಸಂಚಲನ ಸೃಷ್ಟಿಸುತ್ತಿರುವುದೇಕೆ?

ಪೂರ್ತಿ ಓದಿ
07:20 PM (IST) Mar 11

ಎಣ್ಣೆ, ಮಸಾಲೆ, ಮಾಂಸದಡುಗೆಯಿಂದ ಅಡುಗೆ ಮನೆ ಕೆಟ್ಟ ವಾಸನೆಯಾ?, ಇಷ್ಟು ಮಾಡಿ, 10 ನಿಮಿಷದಲ್ಲೇ ಕ್ಲೀನ್!

Simple kitchen Tips: ಅಡುಗೆಮನೆ ಕ್ಲೀನ್ ಮಾಡುವ ಸುಲಭ ವಿಧಾನಗಳು ಇಲ್ಲಿವೆ. ಮಸಾಲೆ ಪದಾರ್ಥಗಳು, ಕಿಚನ್ ಟವೆಲ್, ಪ್ಲಾಸ್ಟಿಕ್ ಕಂಟೈನರ್ ಮತ್ತು ಸ್ಪಾಂಜ್‌ನಂತಹ ವಸ್ತುಗಳನ್ನು ಕಾಲಕಾಲಕ್ಕೆ ಬದಲಾಯಿಸುವ ಮಹತ್ವವನ್ನು ತಿಳಿಯಿರಿ.

ಪೂರ್ತಿ ಓದಿ
07:07 PM (IST) Mar 11

ಬೆಂಗಳೂರಿನ 7 ಸಾವಿರ ಮಕ್ಕಳಿಗೆ ಶಿಕ್ಷಣವೇ ಸಿಗುತ್ತಿಲ್ಲ! ಮಾನ್ಯ ಸಚಿವರೇ ಎಲ್ಲಿದೆ ಉಚಿತ ಶಿಕ್ಷಣ?

ಬೆಂಗಳೂರಿನಲ್ಲಿ ಸುಮಾರು 7 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದು ಶಿಕ್ಷಣ ವಂಚಿತರಾಗಿದ್ದಾರೆ. ಬಿಬಿಎಂಪಿ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.

ಪೂರ್ತಿ ಓದಿ
07:05 PM (IST) Mar 11

ಮಾಜಿ ಪ್ರ ಜಸ್ಟಿನ್ ಟ್ರುಡೊ ವಿಶಿಷ್ಟ ಬೀಳ್ಕೊಡುಗೆ: ಕುರ್ಚಿ ಹಿಡಿದು ಸಂಸತ್ತಿನಿಂದ ಹೊರ ನಡೆದ ಟ್ರುಡೊ!

ಕೆನಡಾದ (Canada) ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಸಂಸತ್ತನ್ನು ತೊರೆಯುವಾಗ ಕುರ್ಚಿ ಹಿಡಿದು ಹೊರನಡೆದರು. ಅವರ ಈ ವಿಶಿಷ್ಟ ಶೈಲಿಯ ಚಿತ್ರಗಳು ವೈರಲ್ ಆಗಿವೆ. ಸಂಪೂರ್ಣ ಸುದ್ದಿ ಓದಿ.

ಪೂರ್ತಿ ಓದಿ
06:52 PM (IST) Mar 11

ಬಿರಿಯಾನಿಗೆ ಟಫ್ ಕೊಡುವ ಹೈದರಾಬಾದ್ ಬಾಗಾರ ರೈಸ್, ಒಮ್ಮೆಯಾದ್ರೂ ತಿನ್ನಿ, ಇಲ್ಲಿದೆ ರೆಸಿಪಿ!

Hyderabadi Bagara Rice: ಹೈದರಾಬಾದ್ ಅಂದ್ರೆ ಎಲ್ಲರಿಗೂ ನೆನಪಿಗೆ ಬರೋದು ಬಿರಿಯಾನಿ. ಆದ್ರೆ ಆ ಬಿರಿಯಾನಿಗೇ ಟಫ್ ಕೊಡುವ ಬಾಗಾರ ರೈಸ್ ಒಮ್ಮೆ ಟೆಸ್ಟ್ ಮಾಡಿ ನೋಡಿ. ಆಮೇಲೆ ತುಂಬಾ ದಿನಗಳವರೆಗೆ ಅದರ ರುಚಿ ನಿಮ್ಮ ನಾಲಿಗೆಯಲ್ಲೇ ಉಳಿದುಕೊಳ್ಳುತ್ತೆ.

ಪೂರ್ತಿ ಓದಿ
06:45 PM (IST) Mar 11

ಹೋಳಿ ಹಬ್ಬಕ್ಕೆ ಸ್ಟಾರ್ ಏರ್ ವಿಮಾನ ಡಿಸ್ಕೌಂಟ್ ಆಫರ್, ಟಿಕೆಟ್ ಬೆಲೆ ಕೇವಲ 999 ರೂ

ಹೋಳಿ ಹಬ್ಬಕ್ಕೆ ಸ್ಟಾರ್ ಏರ್ ವಿಮಾನ ಸಂಸ್ಥೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಆಫರ್ ಮೂಲಕ ಟಿಕೆಟ್ ಬೆಲೆ ಕೇವಲ 999 ರೂಪಾಯಿ ಮಾತ್ರ. ವಿಶೇಷ ಅಂದರೆ 7 ದಿನಗಳ ಬುಕಿಂಗ್ ಅವಧಿ ಹಾಗೂ 7 ತಿಂಗಳ ಪ್ರಯಾಣ ಅವಧಿಯನ್ನು ನೀಡಲಾಗಿದೆ.

ಪೂರ್ತಿ ಓದಿ
06:34 PM (IST) Mar 11

ಆಮದು ತೆರಿಗೆ ಕಡಿತಕ್ಕೆ ನಾವು ಒಪ್ಪಿದ್ದೇವೆಯೇ? ಟ್ರಂಪ್ ಹೇಳಿಕೆಯನ್ನು ಖಡಕ್‌ ಆಗಿ ತಿರಸ್ಕರಿಸಿದ ಭಾರತ!

ಇಲ್ಲಿಯವರೆಗೆ, ಅಮೆರಿಕವು ಭಾರತದ ಮೇಲೆ ಯಾವುದೇ ಪ್ರತೀಕಾರದ ತೆರಿಗೆಯನ್ನು ವಿಧಿಸಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ಹೇಳಿದ್ದಾರೆ. ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಈ ಉತ್ತರವನ್ನು ನೀಡಿದ್ದಾರೆ.

ಪೂರ್ತಿ ಓದಿ
06:30 PM (IST) Mar 11

ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಆತ್ಮಹತ್ಯೆ! ಅಸಲಿ ಕಾರಣ ಇಲ್ಲಿದೆ..!

ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ನಿಧನದಿಂದ ಖಿನ್ನತೆಗೆ ಒಳಗಾಗಿದ್ದ ಅವರು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.

ಪೂರ್ತಿ ಓದಿ
06:27 PM (IST) Mar 11

ಹಾವನ್ನು ಹಗ್ಗದಂತೆ ಬಳಸಿ ಸ್ಕಿಪ್ಪಿಂಗ್ ಆಡಿದ ಮಕ್ಕಳು: ಬೈಕೊಳಗೆ ನುಗ್ಗಿದ ಹಾವನ್ನು ಹಿಡಿದೆಳೆದ ಬಾಲಕಿ: ವೀಡಿಯೋ

ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಮಕ್ಕಳು ಹಾವನ್ನು ಹಿಡಿದು ಸ್ಕಿಪ್ಪಿಂಗ್ ಆಡುತ್ತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಬಾಲಕಿಯೊಬ್ಬಳು ಬೈಕ್‌ನೊಳಗೆ ಸಿಲುಕಿದ ಹಾವನ್ನು ಬರಿಗೈಲಿ ಹಿಡಿದೆಳೆಯುತ್ತಿದ್ದಾಳೆ.

ಪೂರ್ತಿ ಓದಿ
06:26 PM (IST) Mar 11

ಸೆನೆಗಲ್‌ನ ನಾಯಕತ್ವದ ಪಾಠಗಳು: ಭಾರತದ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ವ್ಯತಿರಿಕ್ತವಾದ ನಡೆ

ಸೆನೆಗಲ್ ಅಧ್ಯಕ್ಷ ಫಾಯ್ ಅವರ ನಾಯಕತ್ವದ ಕುರಿತಾದ ಹೇಳಿಕೆ ಭಾರತೀಯ ರಾಜಕಾರಣದ ವೈಭವೀಕರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಮತ್ತು ಒಡೆದು ಆಳುವ ತಂತ್ರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಅವರ ಮೌಲ್ಯಾಧಾರಿತ ವಿಧಾನ ಭಾರತಕ್ಕೆ ಮಾರ್ಗದರ್ಶಿಯಾಗಬಲ್ಲುದೇ?

ಪೂರ್ತಿ ಓದಿ