
ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
ರಾಜಾಹುಲಿ ರಾಜಕಾರಣಕ್ಕೆ 50 ವರ್ಷ.. ಅಭಿಮಾನೋತ್ಸವ ಹರ್ಷ..! ಕೇಸರಿವೀರನ ತ್ರಿವಿಕ್ರಮ ಹೆಜ್ಜೆ.. ಬಿಜೆಪಿಗೆ ಅದೇ ರಹದಾರಿ..! ಯುವ ನಾಯಕರಿಗೆ ಬಿಎಸ್ವೈ ರಾಜಕೀಯ ಬದುಕೇ ಪಾಠ..! ಶಿಕಾರಿಪುರದ ಛಲಗಾರನಿಂದ ಯುವಶಕ್ತಿ ಕಲಿತದ್ದೇನು ?
ಇಡೀ ದೇಶವೇ ರಾಜ್ಯದತ್ತ ಒಮ್ಮೆ ತಿರುಗಿ ನೋಡುವಂತಹ ಉತ್ಸವವೊಂದು ಆರಂಭವಾಗ್ತಿದೆ.. ರೈತ ನಾಯಕ ಯಡಿಯೂರಪ್ಪನವ್ರ ಅಭಿಮಾನೋತ್ಸವ. ರಾಜಾಹುಲಿ ಸಾರ್ವಜನಿಕ ಬದುಕಿಗೆ ಧುಮುಕಿ 50 ವರ್ಷಗಳಾಗಿವೆ. ಈ ಹಿನ್ನಲೆಯಲ್ಲಿ ಎಲ್ಲೆಲ್ಲೂ ಬಿಎಸ್ವೈ ನಡೆದು ಬಂದ ಹಾದಿಯ ಬಗ್ಗೆ ಚರ್ಚೆಯಾಗ್ತಿದೆ.. ಇದೇ ಸಂದರ್ಭದಲ್ಲಿ ಯುವ ನಾಯಕರಿಗೆ ಬಿಎಸ್ವೈ ಹೇಗೆ ಪ್ರೇರಣೆಯಾಗಿದ್ದಾರೆ..? ಯಡಿಯೂರಪ್ಪನವರ ಬಗ್ಗೆ ಆ ಯುವನಾಯಕರು ಏನ್ ಹೇಳ್ತಾರೆ..? ಬನ್ನಿ, ಶಿಕಾರಿವೀರ ಯಡಿಯೂರಪ್ಪನವರು ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ ಅನ್ನೋದ ನೋಡೋಣ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ