ನೀವು ರಾಹುಲ್ ಮಾಡಿದ ಎಡವಟ್ಟು ಗಮನಿಸಿದ್ರಾ..?

ಎರಡನೇ ಪಂದ್ಯ ಮುಗಿದರೂ ಮೊದಲ ಪಂದ್ಯದಲ್ಲಿ ಕರ್ನಾಟಕದ ಕ್ರಿಕೆಟಿಗ ಕೆ.ಎಲ್ ರಾಹುಲ್ ಮಾಡಿದ ಎಡವಟ್ಟು ಸಾಕಷ್ಟು ವೈರಲ್ ಆಗುತ್ತಿದೆ. ಮೊದಲ ಟಿ20 ಪಂದ್ಯದಲ್ಲಿ ರಾಹುಲ್ ಮಾಡಿದ ಎಡವಟ್ಟನ್ನು ಮತ್ತೋರ್ವ ಕರ್ನಾಟಕದ ಪ್ರತಿಭೆ ಮನೀಶ್ ಪಾಂಡೆ ಸಮಯಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಷ್ಟಕ್ಕೂ ಏನಿದು ಘಟನೆ ನೀವೇ ನೋಡಿ..

Share this Video
  • FB
  • Linkdin
  • Whatsapp

ಬೆಂಗಳೂರು[ನ.07]: ಭಾರತ-ವೆಸ್ಟ್ ಇಂಡೀಸ್ ನಡುವಿನ ಚುಟುಕು ಟಿ20 ಟೂರ್ನಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದು ರೋಹಿತ್ ಪಡೆ ಗೆಲುವಿನ ನಗೆ ಬೀರಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಇದೀಗ 2-0 ಮುನ್ನಡೆ ಕಾಯ್ದುಕೊಂಡಿದೆ.

Related Video