Asianet Suvarna News Asianet Suvarna News
59 results for "

ಬ್ಲ್ಯಾಕ್‌ ಫಂಗಸ್‌

"
Treatment to 96 Black Fungus Patients at KIMS in Hubballi grgTreatment to 96 Black Fungus Patients at KIMS in Hubballi grg

ಹುಬ್ಬಳ್ಳಿ: ಕಿಮ್ಸ್‌ನಲ್ಲಿ 96 ಜನ ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಚಿಕಿತ್ಸೆ

ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಅನ್ಯ ಜಿಲ್ಲೆಗಳ ರೋಗಿಗಳ ಪೈಕಿ ಕೆಲವರು ತಮ್ಮ ತವರು ಜಿಲ್ಲೆಗೆ ತೆರಳಿದ್ದಾರೆ. ಇದರಿಂದಾಗಿ ಸದ್ಯ 96 ಜನ ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.
 

Karnataka Districts May 27, 2021, 7:12 AM IST

DCM Ashwath narayan talks about black fungus and Coronavirus in ramanagara rbjDCM Ashwath narayan talks about black fungus and Coronavirus in ramanagara rbj

ರಾಮನಗರ ಜಿಲ್ಲೆಯ ಕೊರೋನಾ, ಬ್ಲ್ಯಾಕ್‌ ಫಂಗಸ್‌ ಬಗ್ಗೆ ಮಾಹಿತಿ ಕೊಟ್ಟ ಡಿಸಿಎಂ

* ರಾಮನಗರ ಜಿಲ್ಲೆಯ ಕೊರೋನಾ, ಬ್ಲ್ಯಾಕ್‌ ಫಂಗಸ್‌ ಬಗ್ಗೆ ಮಾಹಿತಿ ಕೊಟ್ಟ ಡಿಸಿಎಂ
* ರಾಮನಗರ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ನ 6 ಪ್ರಕರಣ ಪತ್ತೆ
*ಒಂದು ವಾರದಲ್ಲಿ ಕಪ್ಪು ಶಿಲೀಂದ್ರಕ್ಕೆ ಔಷಧಿ ಕೊರತೆ ನಿವಾರಣೆ ಎಂದ ಡಾ.ಸಿ.ಎನ್.‌ಅಶ್ವತ್ಥನಾರಾಯಣ

Karnataka Districts May 26, 2021, 8:56 PM IST

Black Fungus Case Found at Haveri grgBlack Fungus Case Found at Haveri grg

ಹಾವೇರಿಯಲ್ಲಿ ಮೊದಲ ಬ್ಲ್ಯಾಕ್‌ ಫಂಗಸ್‌ ಪತ್ತೆ: ಚಿಕಿತ್ಸೆಗೆ ಔಷಧಿನೇ ಇಲ್ಲ..!

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತ ಮಹಿಳೆಯೊಬ್ಬರಿಗೆ ಬ್ಲ್ಯಾಕ್‌ ಫಂಗಸ್‌ ರೋಗ ಕಂಡುಬಂದಿದೆ. ಆದರೆ, ಚಿಕಿತ್ಸೆಗೆ ಔಷಧಿ ಇಲ್ಲದ್ದರಿಂದ ಕೊರೋನಾ ಪಾಸಿಟಿವ್‌ ಸೋಂಕಿತರಿಗೆ ನೀಡುವ ಚಿಕಿತ್ಸೆಯನ್ನಷ್ಟೇ ನೀಡಲಾಗುತ್ತಿದೆ.
 

Karnataka Districts May 26, 2021, 9:51 AM IST

Super Special Death due to Black Fungus increased podSuper Special Death due to Black Fungus increased pod
Video Icon

ಕೊರೋನಾ ಬೆನ್ನಲ್ಲೇ ಹೆಚ್ಚುತ್ತಿದೆ ಬ್ಲ್ಯಾಕ್‌ ಫಂಗಸ್‌ ಸೋಂಕಿತರ ಸಾವು!

ಅಮೆರಿಕದಲ್ಲಿ ಮನುಷ್ಯನ ಬೆರಳನ್ನೇ ತಿನ್ನುವಂತಹ ಹೊಸ ಬ್ಯಾಕ್ಟೀರಿಯಾ ಪತ್ತೆಯಾಗಿದ್ದರೆ, ದೇಶದಲ್ಲಿ ಕೊರೋನಾ ಸಾವಿನ ಜೊತ, ಬ್ಲ್ಯಾಕ್‌ ಫಂಗಸ್‌ನಿಂದಾಗುತ್ತಿರಯವ ಸಾವಿನ  ಸಂಖ್ಯೆಯೂ ಹೆಚ್ಚಾಗುತ್ತದೆ. 

India May 25, 2021, 4:54 PM IST

How To Control Black Fungus This Is What Experts Suggest podHow To Control Black Fungus This Is What Experts Suggest pod

ಬ್ಲ್ಯಾಕ್‌ ಫಂಗಸ್‌ ತಡೆಯೋದು ಹೇಗೆ?: ತಜ್ಞರು ಹೇಳಿದ್ದಿಷ್ಟು!

* ಬ್ಲ್ಯಾಕ್‌ ಫಂಗಸ್‌ ತಡೆಯೋದು ಹೇಗೆ?

* ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡುವುದೇ ಪರಿಹಾರ: ಸುಧಾಕರ್‌

* ತಜ್ಞರ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ಶಿಫಾರಸುಗಳ ಸಲ್ಲಿಕೆ

state May 25, 2021, 7:19 AM IST

Lack of Amphotericin B Injection at KIMS in Hubballi grgLack of Amphotericin B Injection at KIMS in Hubballi grg

ಹುಬ್ಬಳ್ಳಿ: ಬ್ಲ್ಯಾಕ್‌ ಫಂಗಸ್‌ಗೆ ಚುಚ್ಚುಮದ್ದು, ಕಿಮ್ಸ್‌ಗೆ ಸಿಕ್ಕಿದ್ದು ಅರೆಕಾಸಿನ ಮಜ್ಜಿಗೆ

ಅಂಪೊಟೋರೊಸಿಯನ್‌ ಚುಚ್ಚುಮದ್ದಿಗೆ ಕಿಮ್ಸ್‌ನ ಬೇಡಿಕೆ ಇದ್ದಿದ್ದು 2 ಸಾವಿರ ವಯಲ್ಸ್‌, ಬಂದಿದ್ದು 100 ವಯಲ್ಸ್‌ಗಿಂತಲೂ ಕಡಿಮೆ!
 

Karnataka Districts May 24, 2021, 12:00 PM IST

5 more death reported due to black fungus in Karnataka snr5 more death reported due to black fungus in Karnataka snr

ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ಮತ್ತಷ್ಟು ಬಲಿ

  • ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಬ್ಲಾಕ್ ಫಂಗಸ್ ಸೋಂಕು
  • ಬ್ಲಾಕ್ ಫಂಗಸ್ ಸೋಂಕಿನಿಂದ ಭಾನುವಾರ ರಾಜ್ಯದಲ್ಲಿ ಐವರು ಮರಣ
  • ದಿನದಿನವು ಏರುತ್ತಿರುವ ಬ್ಲಾಕ್ ಫಂಗಸ್

state May 24, 2021, 8:45 AM IST

Man Dies At Belagavi Suspected To Be Due To White Fungus podMan Dies At Belagavi Suspected To Be Due To White Fungus pod

ವೈಟ್‌ ಫಂಗಸ್‌ ಸೋಂಕು: ರಾಜ್ಯದಲ್ಲಿ ಮೊದಲ ಬಲಿ?

* ಬ್ಲ್ಯಾಕ್‌ ಫಂಗಸ್‌ಗೆ ಮತ್ತೆ 5 ಜನ ಸಾವು

* ವೈಟ್‌ ಫಂಗಸ್‌ ಸೋಂಕು: ರಾಜ್ಯದಲ್ಲಿ ಮೊದಲ ಬಲಿ?

* ಬೆಳಗಾವಿಯಲ್ಲಿ 2 ಸಾವು: ಬಿಳಿ ಶಿಲೀಂಧ್ರ ಶಂಕೆ

state May 24, 2021, 7:54 AM IST

No Other District Black Fungus Treatment at KIMS in Hubballi grgNo Other District Black Fungus Treatment at KIMS in Hubballi grg

ಬ್ಲ್ಯಾಕ್‌ ಫಂಗಸ್‌: ಬೇರೆ ಜಿಲ್ಲೆಯವರಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಇಲ್ಲ..!

ನಿಮಗೆ ಬ್ಲ್ಯಾಕ್‌ ಫಂಗಸ್‌ ಆಗಿದೆಯೇ? ಧಾರವಾಡ ಜಿಲ್ಲೆಯವರು ಅಲ್ಲವೇ? ಹಾಗಾದರೆ ನಿಮ್ಮ ಜಿಲ್ಲೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಿ. ಕಿಮ್ಸ್‌ನಲ್ಲಿ ಜಾಗವಿಲ್ಲ!
 

Karnataka Districts May 24, 2021, 7:25 AM IST

Using same mask for 2 3 weeks could lead to black fungus development AIIMS doctor podUsing same mask for 2 3 weeks could lead to black fungus development AIIMS doctor pod

ಎರಡು ವಾರ ಒಂದೇ ಮಾಸ್ಕ್ ಬಳಕೆ, ಬ್ಲ್ಯಾಕ್‌ ಫಂಗಸ್‌ಗೆ ಆಹ್ವಾನ!

* ದೇಶ​ದಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕ​ರ​ಣ​ಗಳು ಏರಿಕೆ 

* 2-3 ವಾರ ಒಂದೇ ಮಾಸ್ಕ್‌ ಬಳ​ಕೆ ಬ್ಲ್ಯಾಕ್‌ ಫಂಗ​ಸ್‌ಗೆ ಕಾರ​ಣ​ವಾ​ಗ​ಲಿ​ದೆ

* ಶುಚಿತ್ವ ಕಾಪಾ​ಡಿ​ಕೊ​ಳ್ಳದೇ ಇರು​ವುದು ಹಾಗೂ ತೊಳೆ​ಯದೇ ಇರುವ ಮಾಸ್ಕ್‌​ಗ​ಳನ್ನು ಬಳಕೆ ಮಾಡು​ತ್ತಿ​ರು​ವುದೇ ಸೋಂಕು ತಗು​ಲು​ವು​ದಕ್ಕೆ ಪ್ರಮುಖ ಕಾರಣ

India May 23, 2021, 7:56 AM IST

Black Fungus Patient Dies at KIMS in Hubballi grgBlack Fungus Patient Dies at KIMS in Hubballi grg

ಹುಬ್ಬಳ್ಳಿಯಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಮೊದಲ ಬಲಿ

ಇಲ್ಲಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ಲ್ಯಾಕ್‌ ಫಂಗಸ್‌ ಸೋಂಕಿನ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದು, ಈ ಸಾಂಕ್ರಾಮಿಕಕ್ಕೆ ಕಿಮ್ಸ್‌ನಲ್ಲಿ ಮೊದಲ ಸಾವು ಸಂಭವಿಸಿದಂತಾಗಿದೆ.
 

Karnataka Districts May 23, 2021, 7:22 AM IST

Free Treatment to Black Fungus Patients From Karnataka Government Says K Sudhakar grgFree Treatment to Black Fungus Patients From Karnataka Government Says K Sudhakar grg

ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ: ಸಚಿವ ಸುಧಾಕರ್‌

ಬ್ಲ್ಯಾಕ್‌ ಫಂಗಸ್‌ ಸೋಂಕು ಕಡಿಮೆ ಆಗೋ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಸೋಂಕು ಬಂದಂತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲಾಗುವುದು. ಬ್ಲ್ಯಾಕ್ ಫಂಗಸ್‌ನಿಂದ ಸಾವಿನ ಪ್ರಮಾಣ ಎಲ್ಲಿಯೂ ಜಾಸ್ತಿ ಆಗಿಲ್ಲ. ವರ್ಷದಲ್ಲಿ 10 ಜನರಲ್ಲಿ ಮಾತ್ರ ಈ ಫಂಗಸ್ ಕಾಣಿಸುತ್ತಿತ್ತು. ಆದರೆ ಈಗ 250 ಜನರಲ್ಲಿ ಫಂಗಸ್‌ ಕಾಣಿಸಿಕೊಂಡಿದೆ. ಅವರಿಗೆಲ್ಲ ಎಷ್ಟು ಔಷಧಿ ಬೇಕೋ ಅವೆಲ್ಲವನ್ನು ಸರ್ಕಾರ ನೀಡಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. 
 

Karnataka Districts May 22, 2021, 2:36 PM IST

Black Fungus Must Be Declare an Epidemic in Karnataka Says HD Kumaraswamy grgBlack Fungus Must Be Declare an Epidemic in Karnataka Says HD Kumaraswamy grg

ಬ್ಲ್ಯಾಕ್‌ ಫಂಗಸ್ಸನ್ನು ಸಾಂಕ್ರಾಮಿಕ ಎಂದು ಘೋಷಿಸಿ: ಎಚ್‌ಡಿಕೆ ಆಗ್ರಹ

ಮಾರಕ ಕಾಯಿಲೆಯಾದ ಕಪ್ಪು ಶಿಲೀಂಧ್ರ ಸೋಂಕನ್ನು ಕೂಡಲೇ ಸಾಂಕ್ರಾಮಿಕ ರೋಗ ಎಂದು ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
 

state May 22, 2021, 8:57 AM IST

Lack of Amphotericin B Injection for Black Fungus Patients in Dharwad grgLack of Amphotericin B Injection for Black Fungus Patients in Dharwad grg

ಧಾರವಾಡದಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಚುಚ್ಚುಮದ್ದು ಕೊರತೆ..!

ಕಿಮ್ಸ್‌ನಲ್ಲಿ ಬ್ಲ್ಯಾಕ್‌ ಫಂಗಸ್‌ನಿಂದ ಬಳಲುವವರ ಸಂಖ್ಯೆ ಇದೀಗ 50 ತಲುಪಿರುವ ಆತಂಕಕಾರಿ ಬೆಳವಣಿಗೆ ನಡುವೆಯೆ ಅಗತ್ಯ ಔಷಧದ ಕೊರತೆ ತೀವ್ರವಾಗಿದ್ದು, ರೋಗಿಗಳ ಚಿಕಿತ್ಸೆಗೆ ವೈದ್ಯರು ಹರಸಾಹಸ ಪಡುವಂತಾಗಿದೆ.
 

Karnataka Districts May 21, 2021, 3:17 PM IST

No death due to black fungus in State Says DCM Ashwath Narayan snrNo death due to black fungus in State Says DCM Ashwath Narayan snr

ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ನಿಂದ ಯಾರೊಬ್ಬರು ಮೃತಪಟ್ಟಿಲ್ಲ

  • ಬ್ಲ್ಯಾಕ್‌ ಫಂಗಸ್‌ನಿಂದ ಯಾರೊಬ್ಬರು ಮೃತಪಟ್ಟಿಲ್ಲ
  • ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸ್ಪಷ್ಟನೆ
  • ಕೇಂದ್ರ ಸರ್ಕಾರದ ಜೊತೆ ಸಮನ್ವಯ ನಡೆಸಿ ಚಿಕಿತ್ಸೆ

Karnataka Districts May 21, 2021, 11:43 AM IST