Asianet Suvarna News Asianet Suvarna News
59 results for "

ಬ್ಲ್ಯಾಕ್‌ ಫಂಗಸ್‌

"
Minister K Sudhakar Talks Over Coronavirus grgMinister K Sudhakar Talks Over Coronavirus grg

ಕೊರೋನಾ ಟೈಮ್‌ನಲ್ಲಿ ರಾಜಕಾರಣ ಮಾಡಿದ್ರೆ ಜನರೇ ಛೀಮಾರಿ ಹಾಕ್ತಾರೆ: ಸುಧಾಕರ್‌

ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಶುಲ್ಕ ವಿಧಿಸದಂತೆ ತಡೆಯಲು ಮುಂದಿನ ವಾರ ಚಿಕಿತ್ಸೆಗೆ ದರ ನಿಗದಿ ಮಾಡಲಾಗುವುದು. ಜತೆಗೆ ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಸಹ ಚರ್ಚಿಸುತ್ತಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.
 

state Jun 6, 2021, 7:34 AM IST

DCM CN Ashwath Narayan Talks Over Black Fungus Medicine in Karnataka grgDCM CN Ashwath Narayan Talks Over Black Fungus Medicine in Karnataka grg

40 ಕೋಟಿ ವೆಚ್ಚದಲ್ಲಿ ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿ: ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕು ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದ್ದಾರೆ. 
 

Karnataka Districts Jun 5, 2021, 2:24 PM IST

High Court Notice to governments for Supply Black Fungus Medicine to Karnataka grgHigh Court Notice to governments for Supply Black Fungus Medicine to Karnataka grg

ಬ್ಲ್ಯಾಕ್‌ ಫಂಗಸ್‌ಗೆ ಔಷಧ ಪೂರೈಸಿ: ಸರ್ಕಾರಗಳಿಗೆ ಹೈಕೋರ್ಟ್‌ ಸೂಚನೆ

ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಔಷಧದ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. 
 

state Jun 4, 2021, 9:37 AM IST

Black Fungus On Skin First Case In India Detected In Karnataka Chitradurga podBlack Fungus On Skin First Case In India Detected In Karnataka Chitradurga pod

ಚಿತ್ರದುರ್ಗ ಕೋವಿಡ್‌ ರೋಗಿ ಚರ್ಮಕ್ಕೆ ಬ್ಲ್ಯಾಕ್‌ ಫಂಗಸ್‌: ದೇಶದಲ್ಲೇ ಮೊದಲು!

* ಚಿತ್ರದುರ್ಗ ಕೋವಿಡ್‌ ರೋಗಿ ಚರ್ಮಕ್ಕೆ ಬ್ಲ್ಯಾಕ್‌ ಫಂಗಸ್‌: ದೇಶದಲ್ಲೇ ಮೊದಲು

* ಸೋಂಕಿತ ವ್ಯಕ್ತಿಯ ಕಿವಿಯ ಚರ್ಮಕ್ಕೆ ಹಾನಿ, ಮೂಗಿಗೂ ಸೋಂಕು

* ರೋಗಿಯೊಬ್ಬರ ಕಿವಿ ಮೇಲ್ಭಾಗ ಕಪ್ಪು ಫಂಗಸ್‌ ವ್ಯಾಪಿಸಿರುವುದು

state Jun 2, 2021, 10:49 AM IST

Increasing Black Fungus Cases in Ballari and Vijayanagar District grgIncreasing Black Fungus Cases in Ballari and Vijayanagar District grg

ಬಳ್ಳಾರಿಗೆ ಕರಿಮಾರಿಯ ಭೀತಿ: ಆತಂಕದಲ್ಲಿ ಜನತೆ

ವಿಜಯನಗರ-ಬಳ್ಳಾರಿ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳು ಮತ್ತಷ್ಟು ಏರಿಕೆ ಕಂಡಿವೆ. ಭಾನುವಾರ ಒಂದೇ ದಿನದಲ್ಲಿ 10 ಬ್ಲ್ಯಾಕ್‌ ಫಂಗಸ್‌ ಲಕ್ಷಣವುಳ್ಳವರು ವಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಅವಳಿ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ನಿಂದ ಬಳಲುತ್ತಿರುವವರ ಸಂಖ್ಯೆ 56ಕ್ಕೇರಿದೆ.
 

Karnataka Districts May 31, 2021, 1:12 PM IST

Doctors Talks Over Black Fungus grgDoctors Talks Over Black Fungus grg

ಬ್ಲ್ಯಾಕ್‌ ಫಂಗಸ್‌ ಬಗ್ಗೆ ಆತಂಕಕಾರಿ ಸುದ್ದಿ ಕೊಟ್ಟ ವೈದ್ಯರು..!

ಮಾರಕ ಕಪ್ಪು ಶಿಲೀಂಧ್ರ ರೋಗ ಒಮ್ಮೆ ಗುಣವಾದರೂ ಮತ್ತೆ ಮರುಕಳಿಸುವ ಸಾಧ್ಯತೆಗಳಿವೆ. ಆದ್ದರಿಂದ ಕಪ್ಪು ಶಿಲೀಂಧ್ರ ರೋಗದ ಔಷಧಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳುವುದು, ವೈದ್ಯರು ಸೂಚಿಸಿದ ಪರೀಕ್ಷೆಗಳಿಗೆ ಒಳಗಾಗುವುದು ಕಡ್ಡಾಯ ಎಂದು ವೈದ್ಯರು ಹೇಳುತ್ತಾರೆ.
 

state May 31, 2021, 7:51 AM IST

Audit of Black Fungus Death Says Minister K Sudhakar grgAudit of Black Fungus Death Says Minister K Sudhakar grg

ಬ್ಲ್ಯಾಕ್‌ ಫಂಗಸ್‌ ಸಾವಿನ ಬಗ್ಗೆ ಆಡಿಟ್‌: ಸುಧಾಕರ್‌

ಬ್ಲ್ಯಾಕ್‌ ಫಂಗಸ್‌ ಸೋಂಕಿನಿಂದ ಉಂಟಾದ ಸಾವಿನ ಬಗ್ಗೆ ಆಡಿಟ್‌ ಮಾಡಿ ವರದಿ ನೀಡಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.
 

state May 31, 2021, 7:11 AM IST

GST Council Leaves Vaccine Tax Rate Unchanged Exempts Import Duty on Black Fungus Med podGST Council Leaves Vaccine Tax Rate Unchanged Exempts Import Duty on Black Fungus Med pod

ಬ್ಲ್ಯಾಕ್‌ ಫಂಗಸ್‌ ಔಷಧಿ ಆಮದಿಗೆ ತೆರಿಗೆ ವಿನಾಯ್ತಿ!

* ಬ್ಲ್ಯಾಕ್‌ ಫಂಗಸ್‌ ಔಷಧಿ ಆಮದಿಗೆ ತೆರಿಗೆ ವಿನಾಯ್ತಿ

* ಲಸಿಕೆ, ಚಿಕಿತ್ಸಾ ಉಪಕರಣ ತೆರಿಗೆ ದರ ಬದಲಿಲ್ಲ

* ಜಿಎಸ್‌ಟಿ ಮಂಡಳಿಯಿಂದ ನಿರ್ಧಾರ

BUSINESS May 29, 2021, 8:01 AM IST

Black Fungus from Excessive Steam grgBlack Fungus from Excessive Steam grg

ಮಿತಿಮೀರಿದ ಸ್ಟೀಮ್‌ನಿಂದಲೂ ಬ್ಲ್ಯಾಕ್‌ ಫಂಗಸ್‌..!

ಕೊರೋನಾ ಸೋಂಕಿತರಿಗೆ ಮಾರಣಾಂತಿಕವಾಗಿರುವ ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ಸೋಂಕಿಗೆ ಅತಿಯಾದ ಸ್ಟಿರಾಯ್ಡ್‌ ಔಷಧಿ ಸೇವನೆ, ಕೈಗಾರಿಕಾ ಆಮ್ಲಜನಕ ಬಳಕೆ, ವೆಂಟಿಲೇಟರ್‌ಗಳ ಅಸ್ವಚ್ಛತೆ ಮುಂತಾದವುಗಳು ಕಾರಣ ಎಂಬ ನಂಬಿಕೆ ಈವರೆಗೆ ಇತ್ತು. ಆದರೆ ಈ ನಂಬಿಕೆ ತಳ್ಳಿ ಹಾಕುವ ರೀತಿಯಲ್ಲಿ, ‘ರೂಪಾಂತರಗೊಂಡಿರುವ ವೈರಾಣು ಹಾಗೂ ವಿಪರೀತ ಪ್ರಮಾಣದಲ್ಲಿ ಹಬೆ (ಸ್ಟೀಮ್‌) ತೆಗೆದುಕೊಳ್ಳುತ್ತಿರುವುದು ಸಹ ಬ್ಲ್ಯಾಕ್‌ ಫಂಗಸ್‌ಗೆ ಕಾರಣವಾಗಿರಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 

state May 29, 2021, 7:10 AM IST

Karnataka Govt orders to purchase 75000 vials Liposomal Amphotericin to black Fungus rbjKarnataka Govt orders to purchase 75000 vials Liposomal Amphotericin to black Fungus rbj

75,000 ವಯಲ್ಸ್‌ ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿಗೆ ಆದೇಶ: ಡಿಸಿಎಂ

* 75,000 ವಯಲ್ಸ್‌ ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿಗೆ ಆದೇಶ
* ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾತಾಯಣ ಮಾಹಿತಿ
*  ರಾಜ್ಯ ಔಷಧಿ ಖರೀದಿ ಪೂರೈಕೆ ನಿಗಮದ ವತಿಯಿಂದ ಖರೀದಿಗೆ ಆದೇಶ

state May 28, 2021, 6:43 PM IST

Other District Black Fungus Patients Faces Problems at KIMS in Hubballi grgOther District Black Fungus Patients Faces Problems at KIMS in Hubballi grg

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಹೊರಜಿಲ್ಲೆ ಬ್ಲ್ಯಾಕ್‌ ಫಂಗಸ್‌ ರೋಗಿಗಳು ತ್ರಿಶಂಕು

ಉತ್ತರ ಕರ್ನಾಟಕದ ಆರೋಗ್ಯದಾಮ ಎನಿಸಿರುವ ಕಿಮ್ಸ್‌ ನಂಬಿ ಬಂದ ಇತರೆ ಜಿಲ್ಲೆಗಳ ಬ್ಲ್ಯಾಕ್‌ ಫಂಗಸ್‌ ಪೀಡಿತರು ಇದೀಗ ತ್ರಿಶಂಕು ಸ್ಥಿತಿಗೆ ತಲುಪಿದ್ದು, ಕಿಮ್ಸ್‌ ವೈದ್ಯರು ಸಹ ಚಿಕಿತ್ಸೆ ನೀಡದೇ ಕೈಚೆಲ್ಲಿ ಕುಳಿತಿದ್ದಾರೆ.
 

Karnataka Districts May 28, 2021, 2:29 PM IST

Black Fungus Patient Committed Suicide at Doddaballapura grgBlack Fungus Patient Committed Suicide at Doddaballapura grg

ದೊಡ್ಡಬಳ್ಳಾಪುರ: ಬ್ಲಾಕ್‌ ಫಂಗಸ್‌ ಸೋಂಕಿತ ಆತ್ಮಹತ್ಯೆ

ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ತುತ್ತಾಗಿದ್ದ ನೇಕಾರರೊಬ್ಬರು ಮಗ್ಗದ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
 

CRIME May 28, 2021, 12:36 PM IST

Karnataka Faces Black fungus  Medicine Shortages snrKarnataka Faces Black fungus  Medicine Shortages snr

ರಾಜ್ಯದಲ್ಲಿ ಅರ್ಧದಷ್ಟೂಇಲ್ಲ ಬ್ಲ್ಯಾಕ್‌ ಫಂಗಸ್‌ ಇಂಜೆಕ್ಷನ್‌! ಎಚ್ಚರಿಕೆ

  • ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವ ಕಪ್ಪು ಶಿಲೀಂಧ್ರ ರೋಗ
  • ಔಷಧಿಯ ತೀವ್ರ ಕೊರತೆ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಕಾಡುತ್ತಿದೆ
  • ಮಾರಕ ರೋಗಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಬಹುದು ಎಂದು ತಜ್ಞರು ಎಚ್ಚರಿಕೆ

state May 28, 2021, 7:54 AM IST

Govt licenses five more manufacturers to make Amphotericin B to treat Black Fungus podGovt licenses five more manufacturers to make Amphotericin B to treat Black Fungus pod

ಬ್ಲ್ಯಾಕ್‌ ಫಂಗಸ್‌ ವಿರೋಧಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ ಸರ್ಕಾರದ ಈ ನಿರ್ಧಾರ!

* ಬ್ಲ್ಯಾಕ್‌ ಪಂಗಸ್‌ ನಿಯಂತ್ರಣಕ್ಕೆ ಸರ್ಕಾರದ ಯತ್ನ

* 5 ಕಂಪನಿಗೆ ಲಸಿಕೆ ಉತ್ಪಾದಿಸಲು ಲೈಸೆನ್ಸ್

* ಫಂಗಸ್‌ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲ ಆಂಪೊಟೆರಿಸಿನ್ ಬಿ ಲಸಿಕೆ ಲಭ್ಯತೆ ಹೆಚ್ಚಿಸಲು ಈ ಕ್ರಮ

India May 27, 2021, 11:51 AM IST

Counciling and Caring After Covid Treatment Says Minister Sudhakar  snrCounciling and Caring After Covid Treatment Says Minister Sudhakar  snr

ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಶೀಘ್ರ ಮಾರ್ಗಸೂಚಿ: ಸುಧಾಕರ್‌

  • ಬ್ಲ್ಯಾಕ್‌ ಫಂಗಸ್‌ ಚಿಕಿತ್ಸಾ ವಿಧಾನಗಳ ಕುರಿತು ಸೂಕ್ತ ನೀತಿ 
  • ಕೋವಿಡ್‌ ಚಿಕಿತ್ಸೆ ಪಡೆದ ರೋಗಿಗಳಿಗೆ ಮನೆಯಲ್ಲಿಯೇ ಕೌನ್ಸೆಲಿಂಗ್‌ ಮತ್ತು ನಿಗಾ ವ್ಯವಸ್ಥೆ
  •  ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾಹಿತಿ 

state May 27, 2021, 8:45 AM IST