Asianet Suvarna News Asianet Suvarna News
56 results for "

ಬ್ಲ್ಯಾಕ್ ಫಂಗಸ್

"
Black fungus Cases Raise in Karnataka snrBlack fungus Cases Raise in Karnataka snr

ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಬ್ಲಾಕ್ ಫಂಗಸ್ : ಸಾವಿನ ಸಂಖ್ಯೆಯೂ ಏರಿಕೆ

  • ದಿನದಿಂದ ದಿನಕ್ಕೆ ಬ್ಲಾಕ್‌ ಫಂಗಸ್‌ ಪ್ರಕರಣಗಳ ಏರಿಕೆ
  • ಬರೋಬ್ಬರಿ 1,319 ಮಂದಿ ಕಪ್ಪು ಶಿಲೀಂದ್ರ ಸೋಂಕಿಗೆ ಗುರಿ
  • ರಾಜ್ಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ 43 ಮಂದಿ ಸಾವು

state Jun 1, 2021, 8:23 AM IST

IIT Hyderabad Develops oral Solution to Treat Black Fungus hlsIIT Hyderabad Develops oral Solution to Treat Black Fungus hls
Video Icon

ಬ್ಲ್ಯಾಕ್ ಫಂಗಸ್‌ಗೆ ಟ್ಯಾಬ್ಲೆಟ್ ಅಭಿವೃದ್ಧಿಪಡಿಸಿದ ಹೈದ್ರಾಬಾದ್‌ನ ಐಐಟಿ

ಕೊರೋನಾ ಜೊತೆ ಜೊತೆಗೆ ಬ್ಲ್ಯಾಕ್ ಫಂಗಸ್ ಸಮಸ್ಯೆ ಅತೀವವಾಗಿ ಕಾಡುತ್ತಿದೆ. ಕೊರೋನಾ ಸೊಂಕಿನಿಂದ ಗುಣಮುಖರಾದವರಿಗೆ ಈ ಸಮಸ್ಯೆ ಕಾಡುತ್ತಿದ್ದು, ಸರ್ಕಾರ ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಿದೆ. 

India May 31, 2021, 9:33 AM IST

Kids attacked with black fungus in Bellary and admitted to Bowring Hospital rbjKids attacked with black fungus in Bellary and admitted to Bowring Hospital rbj
Video Icon

13 ವರ್ಷದ ಮಗುವಿಗೂ ಬ್ಲ್ಯಾಕ್ ಫಂಗಸ್ ಅಟ್ಯಾಕ್, ಕೊರೋನಾ ಬಂದಿದ್ದೇ ಗೊತ್ತಿಲ್ಲ

ಕೊರೋನಾ ಮಹಾಮಾರಿ ಜೊತೆಗೆ ಬ್ಲ್ಯಾಕ್ ಫಂಗಸ್ ಕೂಡ ಕಾಡುತ್ತಿದ್ದು, ಇದೀಗ ಮಕ್ಕಳನ್ನೂ ಸಹ ಬಿಡುತ್ತಿಲ್ಲ.

state May 30, 2021, 7:42 PM IST

black-fungus- medicines will be supply in two days says pralhad-joshi rbjblack-fungus- medicines will be supply in two days says pralhad-joshi rbj

ಇನ್ನೆರಡು ದಿನಗಳಲ್ಲಿ ಬ್ಲ್ಯಾಕ್ ಫಂಗಸ್‌ ರೋಗಿಗಳಿಗೆ ಔಷಧಿ ಲಭ್ಯ: ಕೇಂದ್ರ ಸಚಿವ ಅಭಯ

* ಇನ್ನೆರಡು ದಿನಗಳಲ್ಲಿ ಬ್ಲ್ಯಾಕ್ ಫಂಗಸ್‌ ರೋಗಿಗಳಿಗೆ ಔಷಧಿ
* ಹುಬ್ಬಳ್ಳಿಯಲ್ಲಿ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ
* ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸಿಎಂ  ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದ ಜೋಶಿ 

state May 30, 2021, 6:06 PM IST

Dr Deepak Haldipura explains why younger generation immunity gets weaker day by day vcsDr Deepak Haldipura explains why younger generation immunity gets weaker day by day vcs

ಹಾಲು ತರಕಾರಿ ತರಲಿಕ್ಕೂ ಸ್ಕೂಟರ್ ಬಳಸೋ ತಲೆಮಾರು ಬೇಗ ಕಾಯಿಲೆಗೆ ತುತ್ತಾಗುತ್ತೆ!

ಯುದ್ಧಕ್ಕಿಂತ ಯುದ್ಧದ ಭಯವೇ ಹೆಚ್ಚು ಅಪಾಯಕಾರಿ ಅಂತಾರೆ ನಿರ್ದೇಶಕ ಅಕಿರಾ ಕುರಸೋವಾ. ಇದೀಗ ಬ್ಲಾ ್ಯಕ್ ಪಂಗಸ್ ಕತೆಯಲ್ಲೂ ಹಾಗೇ ಆಗುತ್ತಿದೆ. ಈ ಫಂಗಸ್ ಕುರಿತಾದ ಜನರ ಭಯವೇ ಅವರನ್ನು ಕಂಗೆಡಿಸುತ್ತಿದೆ. ಹಿರಿಯ ಇಎನ್‌ಟಿ ತಜ್ಞ ಡಾ. ದೀಪಕ್ ಹಳದಿಪುರ್ ಮ್ಯೂಕರ್ ಮೈಕೋಸಿಸ್ ಅಂದರೆ ಬ್ಲಾ ್ಯಕ್ ಫಂಗಸ್ ಬಗ್ಗೆ ಹೀಗೆ ವಿವರವಾಗಿ ಹೇಳುತ್ತಾರೆ.

Health May 30, 2021, 5:03 PM IST

Karnataka Govt orders to purchase 75000 vials Liposomal Amphotericin to black Fungus rbjKarnataka Govt orders to purchase 75000 vials Liposomal Amphotericin to black Fungus rbj

75,000 ವಯಲ್ಸ್‌ ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿಗೆ ಆದೇಶ: ಡಿಸಿಎಂ

* 75,000 ವಯಲ್ಸ್‌ ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿಗೆ ಆದೇಶ
* ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾತಾಯಣ ಮಾಹಿತಿ
*  ರಾಜ್ಯ ಔಷಧಿ ಖರೀದಿ ಪೂರೈಕೆ ನಿಗಮದ ವತಿಯಿಂದ ಖರೀದಿಗೆ ಆದೇಶ

state May 28, 2021, 6:43 PM IST

Meet Dr B Srikanth Pai The Man Behind Amphotericin B Medicine For Black Fungus hlsMeet Dr B Srikanth Pai The Man Behind Amphotericin B Medicine For Black Fungus hls
Video Icon

ಬ್ಲ್ಯಾಕ್ ಫಂಗಸ್‌ಗೆ ಔಷಧಿ ಅಭಿವೃದ್ಧಿಪಡಿಸಿದವರು ಒಬ್ಬ ಕರಾವಳಿ ಕನ್ನಡಿಗ..!

ಒಂದೆಡೆ ಕೊರೊನಾ ವೈರಸ್ ಸಮಸ್ಯೆ ಇಡೀ ವಿಶ್ವವನ್ನೇ ಕಾಡುತ್ತಿದೆ. ಇದರಿಂದ ಮುಕ್ತಿ ಪಡೆಯಲು ಬೇರೆ ಬೇರೆ ಪ್ರಯತ್ನದಲ್ಲಿರುವಾಗ ಹೊಸ ಸಮಸ್ಯೆ ಎದುರಾಗಿದೆ. 

state May 28, 2021, 4:57 PM IST

Karnataka Faces shortage of drug to treat Black Fungus hlsKarnataka Faces shortage of drug to treat Black Fungus hls
Video Icon

ಬ್ಲ್ಯಾಕ್ ಫಂಗಸ್‌ಗೆ ಔಷಧಿ ಕೊರತೆ, ಬೇಕಿರೋದು 36000, ಇರೋದು 5180 ವಯಲ್ ಮಾತ್ರ

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ ಸಮಸ್ಯೆಗೆ ಔಷಧಿಯ ಕೊರತೆ ಎದುರಾಗಿದೆ. ತಜ್ಞರ ಮಾಹಿತಿ ಪ್ರಕಾರ, ಒಬ್ಬ ರೋಗಿಗೆ ಚಿಕಿತ್ಸೆ ನೀಡಲು ಕನಿಷ್ಠ ಪಕ್ಷ ಅಂಪೊಟೆರಿಸನ್ ಬಿ 60 ವಯಲ್ಸ್ ಬೇಕು.

state May 28, 2021, 2:48 PM IST

Karnataka Faces Black fungus  Medicine Shortages snrKarnataka Faces Black fungus  Medicine Shortages snr

ರಾಜ್ಯದಲ್ಲಿ ಅರ್ಧದಷ್ಟೂಇಲ್ಲ ಬ್ಲ್ಯಾಕ್‌ ಫಂಗಸ್‌ ಇಂಜೆಕ್ಷನ್‌! ಎಚ್ಚರಿಕೆ

  • ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವ ಕಪ್ಪು ಶಿಲೀಂಧ್ರ ರೋಗ
  • ಔಷಧಿಯ ತೀವ್ರ ಕೊರತೆ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಕಾಡುತ್ತಿದೆ
  • ಮಾರಕ ರೋಗಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಬಹುದು ಎಂದು ತಜ್ಞರು ಎಚ್ಚರಿಕೆ

state May 28, 2021, 7:54 AM IST

Impure Oxygen is the cause for Black Fungus Dr Sampath Chandra MahImpure Oxygen is the cause for Black Fungus Dr Sampath Chandra Mah
Video Icon

ಬ್ಲ್ಯಾಕ್ ಫಂಗಸ್‌ಗೆ ಕಾರಣ ಅಶುದ್ಧ ಆಕ್ಸಿಜನ್, ಮಾಸ್ಕ್ ಸರಿಯಾಗಿ ಬಳಸದಿದ್ದರೂ ಅಪಾಯ!

 ಹೆಚ್ಚುತ್ತಿರುವ ಬ್ಲ್ಯಾಕ್ ಫಂಗಸ್ ಕಾಟಕ್ಕೆ ಕಾರಣ ಏನು? ಯಾವ ಎಲ್ಲ ಎಚ್ಚರಿಕೆ  ತೆಗೆದುಕೊಳ್ಳಬೇಕು ಎಂಬುದನ್ನು  ತಜ್ಞರ ಸಮಿತಿಯ ಡಾ.ಸಂಪತ್ ಚಂದ್ರ ಪ್ರಸಾದ್ ರಾವ್  ತಿಳಿಸಿಕೊಟ್ಟಿದ್ದಾರೆ. ಅಶುದ್ಧ ಆಕ್ಸಿಜನ್ ಕಾರಣದಿಂದ ಬ್ಲ್ಯಾಕ್ ಫಂಗಸ್ ಬಂದಿರುವ ಸಾಧ್ಯತೆ ಇದೆ. ಕೈಗಾರಿಕೆಗಳಿಗೆ ಬಳಸುವ ಆಮ್ಲಜನಕ ರೋಗಿಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಇನ್ನೊಂದು ಕಾರಣ.  ಇದರ ಬಗ್ಗೆ ಇನ್ನು ಹೆಚ್ಚಿನ ಅಧ್ಯಯನ ಅಗತ್ಯ ಇದೆ ಎಂದು ತಿಳಿಸಿದ್ದಾರೆ.

Health May 25, 2021, 3:22 PM IST

Required quantity of medicines not being provided to Bengaluru for Black Fungus snrRequired quantity of medicines not being provided to Bengaluru for Black Fungus snr
Video Icon

ಬ್ಲ್ಯಾಕ್‌ ಫಂಗಸ್ ಚಿಕಿತ್ಸೆಯ ಸವಾಲು : ಅರ್ಧದಷ್ಟು ಔಷಧ ಪೂರೈಕೆ ಇಲ್ಲ

  • ದಿನೇ ದಿನೇ ಹೆಚ್ಚಾಗುತ್ತಿದೆ ರಾಜ್ಯದಲ್ಲಿ ಬ್ಲ್ಯಾಕ್  ಫಂಗಸ್ ಮಹಾಮಾರಿ
  • ಬ್ಲ್ಯಾಕ್‌ ಫಂಗಸ್‌ಗೆ ಚಿಕಿತ್ಸೆ  ನೀಡಲು ಆಸ್ಪತ್ರೆಗಳಲ್ಲಿ ಪರದಾಟ
  • ಆಸ್ಪತ್ರೆಗಳಿಗೆ ಅರ್ಧದಷ್ಟು ಪೂರೈಕೆಯಾಗದ ಔಷಧಗಳು

Karnataka Districts May 25, 2021, 1:38 PM IST

DCm Ashwath Narayan instructs To  Study On Black fungus  in Karnataka snrDCm Ashwath Narayan instructs To  Study On Black fungus  in Karnataka snr

ಬ್ಲ್ಯಾಕ್ ಫಂಗಸ್ ಮೂಲ ಪತ್ತೆಗೆ ಡಿಸಿಎಂ ಸೂಚನೆ : ತಜ್ಞ ವೈದ್ಯರಿಂದ ಅಧ್ಯಯನ

  • ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಮೂಲ ಪತ್ತೆ ಹಚ್ಚಲು ಡಿಸಿಎಂ ಸೂಚನೆ..
  • ಸರ್ಕಾರದ ಸೂಚನೆಯ ಬೆನ್ನಲ್ಲೇ ತಜ್ಞ ವೈದ್ಯರಿಂದ ತೀವ್ರ ಅಧ್ಯಯನ..
  • ಮೊದಲ ಅಲೆ ವೇಳೆ ಕಾಣಿಸಿಕೊಳ್ಳದ ಬ್ಲಾಂಕ್ ಫಂಗಸ್ ಈಗೇಕೆ ಕಾಣಿಸಿಕೊಳ್ಳುತ್ತಿದೆ?
  •  ಈ ಕುರಿತು ಗಂಭೀರವಾದ ಅಧ್ಯಯನದತ್ತ ಚಿತ್ತ ಹರಿಸಿರುವ ರಾಜ್ಯದ ತಜ್ಞ ವೈದ್ಯರು..

state May 25, 2021, 11:33 AM IST

Karnatala Govt Inform To high Court On Black Fungus snrKarnatala Govt Inform To high Court On Black Fungus snr

ಬ್ಲಾಕ್ ಫಂಗಸ್ ಆತಂಕ : ಪತ್ತೆಯಾಗಲಿದೆ ವಾರಕ್ಕೆ 400 ಪ್ರಕರಣ

  • ಪ್ರತಿ ವಾರ 400ಕ್ಕೂ ಹೆಚ್ಚು ಜನ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್‌) ಸೋಂಕಿಗೆ ತುತ್ತಾಗುವ ಅಂದಾಜು
  •  ‘ಲೈಪೊಸೋಮಲ್‌ ಆ್ಯಂಫೋಟೆರಿಸಿನ್‌ ಬಿ’ ಔಷಧದ 20 ಸಾವಿರ ವಯಲ್‌ಗಳನ್ನು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ
  • ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಮಾಹಿತಿ

state May 25, 2021, 8:17 AM IST

Facing Covid 19 and Black Fungus Interaction With Dr Bhujanga Shetty mahFacing Covid 19 and Black Fungus Interaction With Dr Bhujanga Shetty mah
Video Icon

ಬ್ಲ್ಯಾಕ್ ಫಂಗಸ್ ಎಚ್ಚರಿಕೆ ಹೇಗೆ?  ಕಣ್ಣಿನ ಮೇಲೆ ಪರಿಣಾಮ; ಡಾ. ಭುಜಂಗ ಶೆಟ್ಟಿ ವಿವರಣೆ

ಹುಷಾರಾಗಿದ್ದವನೇ ಮಹಾಶೂರ. ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಬ್ಲ್ಯಾಕ್ ಫಂಗಸ್ ನ ಹಲವಾರು ಗೊಂದಲಗಳಿಗೆ ಉತ್ತರ ನೀಡಿದ್ದಾರೆ. ಕೇವಲ ಭಾರತದಲ್ಲೇ ಇದು ಕಂಡುಬರುತ್ತಿದೆಯಾ? ಕೊರೋನಾ ತರ ಇದು ಸಾಂಕ್ರಾಮಿಕ ಅಲ್ಲ. ಕಣ್ಣು ಮತ್ತು ಮೂಗಿನ ಮೂಲಕ ಇದು ಹೇಗೆ ದೇಹ ಸೇರುತ್ತದೆ? ಎಲ್ಲ ಅನುಮಾನಗಳಿಗೆ ವೈದ್ಯರು ಉತ್ತರ ನೀಡಿದ್ದಾರೆ. 

Health May 24, 2021, 7:31 PM IST

Minister Jagadish Shettar talks Over Black Fungus Treatment at KIMS in Hubballi grgMinister Jagadish Shettar talks Over Black Fungus Treatment at KIMS in Hubballi grg

ಹುಬ್ಬಳ್ಳಿ: ಬ್ಲ್ಯಾಕ್ ಫಂಗಸ್‌ಗೆ ಚುಚ್ಚುಮದ್ದಿನ ಕೊರತೆ, ಜಗದೀಶ್‌ ಶೆಟ್ಟರ್‌ ಪ್ರತಿಕ್ರಿಯೆ

ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ 102 ಜನರು ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರಿಗೂ ಚುಚ್ಚುಮದ್ದು ಅಗತ್ಯವಿದೆ. ಸರ್ಕಾರ ಕೇವಲ 100 ವಯಲ್ಸ್ ನೀಡಿದೆ. ಕಿಮ್ಸ್ ವೈದ್ಯರ ಪ್ರಕಾರ 2 ಸಾವಿರ ವಯಲ್ಸ್ ಬೇಕು. ರಾಜ್ಯಕ್ಕೆ ಎಷ್ಟು ಬಂದಿದೆ ನೋಡಬೇಕು. ಅಂಪೋಟೆರಿಸನ್-ಬಿ ಅಷ್ಟೊಂದು ಪ್ರಮಾಣದಲ್ಲಿ ಉತ್ಪಾದನೆ ಇಲ್ಲದೆ ಇರುವುದು ಸಮಸ್ಯೆ ತಂದಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ. 

Karnataka Districts May 24, 2021, 3:39 PM IST