Asianet Suvarna News Asianet Suvarna News

ಬ್ಲ್ಯಾಕ್ ಫಂಗಸ್‌ಗೆ ಔಷಧಿ ಕೊರತೆ, ಬೇಕಿರೋದು 36000, ಇರೋದು 5180 ವಯಲ್ ಮಾತ್ರ

- ಬ್ಲ್ಯಾಕ್ ಫಂಗಸ್‌ಗೆ ಔಷಧಿ ಕೊರತೆ, ಎಚ್ಚೆತ್ತುಕೊಳ್ಳದಿದ್ರೆ ಅಪಾಯ

- ಬೇಕಿರೋದು 36000, ಇರೋದು 5180 ವಯಲ್ ಮಾತ್ರ

- ಅಂಪೊಟೆರಿಸನ್ ಪೂರೈಕೆ, ಬೇಡಿಕೆಯಲ್ಲಿ ಭಾರೀ ವ್ಯತ್ಯಾಸ

First Published May 28, 2021, 2:48 PM IST | Last Updated May 28, 2021, 3:02 PM IST

ಬೆಂಗಳೂರು (ಮೇ. 28): ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ ಸಮಸ್ಯೆಗೆ ಔಷಧಿಯ ಕೊರತೆ ಎದುರಾಗಿದೆ. ತಜ್ಞರ ಮಾಹಿತಿ ಪ್ರಕಾರ, ಒಬ್ಬ ರೋಗಿಗೆ ಚಿಕಿತ್ಸೆ ನೀಡಲು ಕನಿಷ್ಠ ಪಕ್ಷ ಅಂಪೊಟೆರಿಸನ್ ಬಿ 60 ವಯಲ್ಸ್ ಬೇಕು. ಅಂದರೆ ಒಟ್ಟು 36,000 ವಯಲ್ಸ್ ಅಗತ್ಯವಿದೆ. ಆದರೆ ಮೇ. 26 ರವರೆಗೆ 5180 ವಯಲ್ಸ್ ಲಸಿಕೆ ಹಂಚಿಕೆಯಾಗಿದೆ. ಔಷಧಗಳ ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳದಿದ್ರೆ ಬ್ಲ್ಯಾಕ್ ಫಂಗಸ್‌ಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಲಿದೆ. 

ಉಸಿರಾಟದ ಸಮಸ್ಯೆ ಇದ್ದರೂ ರಜೆಯಿಲ್ಲ, ಆಕ್ಸಿಜನ್ ಸಿಲಿಂಡರ್ ಸಮೇತ ಬ್ಯಾಂಕಿಗೆ ಬಂದ ಉದ್ಯೋಗಿ..!

 

Video Top Stories