ಬ್ಲ್ಯಾಕ್‌ ಫಂಗಸ್ ಚಿಕಿತ್ಸೆಯ ಸವಾಲು : ಅರ್ಧದಷ್ಟು ಔಷಧ ಪೂರೈಕೆ ಇಲ್ಲ

  • ದಿನೇ ದಿನೇ ಹೆಚ್ಚಾಗುತ್ತಿದೆ ರಾಜ್ಯದಲ್ಲಿ ಬ್ಲ್ಯಾಕ್  ಫಂಗಸ್ ಮಹಾಮಾರಿ
  • ಬ್ಲ್ಯಾಕ್‌ ಫಂಗಸ್‌ಗೆ ಚಿಕಿತ್ಸೆ  ನೀಡಲು ಆಸ್ಪತ್ರೆಗಳಲ್ಲಿ ಪರದಾಟ
  • ಆಸ್ಪತ್ರೆಗಳಿಗೆ ಅರ್ಧದಷ್ಟು ಪೂರೈಕೆಯಾಗದ ಔಷಧಗಳು
First Published May 25, 2021, 1:38 PM IST | Last Updated May 25, 2021, 1:38 PM IST

ಬೆಂಗಳೂರು (ಮೇ.25): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಬಳಿ ಇದೀಗ ಬ್ಲ್ಯಾಕ್ ಪಂಗಸ್ ಸೋಂಕು ಕಾಡುತ್ತಿದೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರುತ್ತಲಿದೆ. ಆದರೆ ಇದಕ್ಕೆ ಸೂಕ್ತ ಔಷಧೋಪಚಾರಗಳು ಮಾತ್ರ ಸಿಗುತ್ತಿಲ್ಲ. 

ಬ್ಲ್ಯಾಕ್ ಫಂಗಸ್ ಮೂಲ ಪತ್ತೆಗೆ ಡಿಸಿಎಂ ಸೂಚನೆ : ತಜ್ಞ ವೈದ್ಯರಿಂದ ಅಧ್ಯಯನ ..

ಬೆಂಗಳೂರಿನಲ್ಲಿ ಚಿಕಿತ್ಸೆ ಸವಾಲಾಗಿದ್ದು ಬೇಕಾದ ಪ್ರಮಾಣದಲ್ಲಿ ಚಿಕಿತ್ಸೆ ನೀಡಲು ಔಷಧಗಳು ಸಿಗುತ್ತಿಲ್ಲ. ಇದರಿಂದ ಗಂಭೀರವಾದವರಿಗೆ ಮಾತ್ರ ಚಿಕಿತ್ಸೆ ಕೊಡಲಾಗುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories