Asianet Suvarna News Asianet Suvarna News
63 results for "

ನೈಜೀರಿಯಾ

"
Delhi Police Arrested Nigeria Citizen for Fraud Case in Bengaluru grgDelhi Police Arrested Nigeria Citizen for Fraud Case in Bengaluru grg

ಬೆಂಗಳೂರು: WhatsApp ಹ್ಯಾಕ್‌ ಮಾಡಿ ಹಣ ಎಗರಿಸುತ್ತಿದ್ದ ವಿದೇಶಿಗನ ಬಂಧನ

ವಾಟ್ಸಾಪ್‌(WhatsApp) ಖಾತೆಗಳನ್ನು ಹ್ಯಾಕ್‌ ಮಾಡಿ, ಬಳಕೆದಾರರ ಹೆಸರಲ್ಲಿ ಹಣ ಕಬಳಿಸುತ್ತಿದ್ದ ವಂಚನೆ ಜಾಲವೊಂದನ್ನು ದೆಹಲಿ ಪೊಲೀಸರು(Delhi Police) ಭೇದಿಸಿದ್ದಾರೆ. ವಂಚಕರು ಬೆಂಗಳೂರು ಮತ್ತು ದೆಹಲಿ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದುದ್ದು ಬೆಳಕಿಗೆ ಬಂದಿದೆ.
 

CRIME Nov 2, 2021, 7:08 AM IST

Nigeria Based Drug Peddler Arrested in Bengaluru grgNigeria Based Drug Peddler Arrested in Bengaluru grg

ಬೆಂಗ್ಳೂರಲ್ಲಿ ನೈಜೀರಿಯನ್‌ ಡ್ರಗ್ಸ್‌ ಹಾವಳಿ: ನಡುರಸ್ತೆಯಲ್ಲೇ ಮಾದಕ ವಸ್ತು ಮಾರಾಟ..!

ವ್ಯಾಪಾರ ವೀಸಾದಡಿ(Visa) ನಗರಕ್ಕೆ(Bengaluru) ಬಂದು ಮಾದಕವಸ್ತು ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಗೆ ಇಳಿದಿದ್ದ ನೈಜೀರಿಯಾ ಮೂಲದ ಡ್ರಗ್‌ ಪೆಡ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು ಬಂಧಿಸಿದ್ದಾರೆ.
 

CRIME Oct 28, 2021, 2:40 PM IST

Nigeria Based Actor Arrested For Drugs Case in Bengaluru grgNigeria Based Actor Arrested For Drugs Case in Bengaluru grg

ಡ್ರಗ್‌ ಕೇಸ್‌: 20 ಸಿನಿಮಾಗಳಲ್ಲಿ ನಟಿಸಿದ್ದ ನೈಜೀರಿಯಾ ನಟನ ಬಂಧನ

ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ಆರೋಪದ ಮೇರೆಗೆ ವಿವಿಧ ಭಾಷೆಗಳ ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ನೈಜೀರಿಯಾ(Nigeria) ಮೂಲದ ನಟನೊಬ್ಬ ಕೆ.ಜಿ.ಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

CRIME Sep 30, 2021, 10:45 AM IST

nigerian people arrested for raping woman techie in bangalore snrnigerian people arrested for raping woman techie in bangalore snr

ಸ್ನೇಹಿತರಿಂದಲೇ ಮಹಿಳಾ ಟೆಕಿ ಮೇಲೆ ಮದ್ಯ ಕುಡಿಸಿ ರೇಪ್

  • ಮದ್ಯ ಕುಡಿಸಿ ಮತ್ತು ಬಂದ ಬಳಿಕ ನೈಜೀರಿಯಾ ಪ್ರಜೆಗಳಿಬ್ಬರಿಂದ ಸ್ನೇಹಿತೆ ಅತ್ಯಾಚಾರ  
  • ಟೆಕ್ಕಿಯೊಬ್ಬರು ಬಾಣಸವಾಡಿ ಠಾಣೆಗೆ ದೂರು ನೀಡಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Karnataka Districts Sep 4, 2021, 8:34 AM IST

Sandalwood Drug Case Ragini Dwivedi confesses about selling drugs podSandalwood Drug Case Ragini Dwivedi confesses about selling drugs pod
Video Icon

ಡ್ರಗ್ಸ್ ಸುಳಿಯಲ್ಲಿ ರಾಗಿಣಿ, ಪೊಲೀಸರೆದುರು ಬಾಯ್ಬಿಟ್ಟ ಭಯಾನಕ ಸತ್ಯ!

ಮಾದಕ ವಸ್ತು ಖರೀದಿ ಸಲುವಾಗಿ ತನ್ನ ಸ್ನೇಹಿತನೂ ಆಗಿರುವ ಸಾರಿಗೆ ನೌಕರ ರವಿಶಂಕರ್‌ ಹಾಗೂ ನೈಜೀರಿಯಾ ಮೂಲದ ಪೆಡ್ಲರ್‌ಗಳಿಗೆ ನಟಿ ರಾಗಿಣಿ ದ್ವಿವೇದಿ 49ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು ಎಂಬುದು ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ.

CRIME Aug 25, 2021, 11:23 AM IST

PM Modi Addresses CoWIN Global Conclave Highlights podPM Modi Addresses CoWIN Global Conclave Highlights pod

ಶೀಘ್ರದಲ್ಲೇ CoWIN ಪ್ಲಾಟ್‌ಫಾರಂ ವಿಶ್ವಕ್ಕೇ ಲಭ್ಯ, ಮಾಹಿತಿ ಹಂಚಲು ನಾವು ಸಿದ್ಧ: ಮೋದಿ

* ಕೋವಿಡ್‌ ಲಸಿಕೆ ಅಭಿಯಾನಕ್ಕೆಂದು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿನ್

* ಕೋವಿನ್ ಬಗ್ಗೆ ವಿಶ್ವಕ್ಕೆ ಮೋದಿ ಪಾಠ

* ಶೀಘ್ರದಲ್ಲೇ CoWIN ಪ್ಲಾಟ್‌ಫಾರಂ ವಿಶ್ವಕ್ಕೆ ಸಿಗಲಿದೆ, ಮಾಹಿತಿ ಹಂಚಲು ನಾವು ಸಿದ್ಧ

* ವಿಯೆಟ್ನಾಂ, ಪೆರು, ಮೆಕ್ಸಿಕೋ, ಇರಾಕ್‌, ಪನಾಮಾ, ಉಕ್ರೇನ್‌, ನೈಜೀರಿಯಾ, ಯುಎಇ, ಮತ್ತು ಉಗಾಂಡ ಸೇರಿದಂತೆ 20 ದೇಶಗಳು ಭಾಗಿ

India Jul 5, 2021, 3:58 PM IST

Bengaluru based Koo app is now available in NigeriaBengaluru based Koo app is now available in Nigeria

ಟ್ವಿಟರ್ ನಿಷೇಧ ಬೆನ್ನಲ್ಲೇ ನೈಜೀರಿಯಾ ಮೇಲೆ ಬೆಂಗಳೂರು ಮೂಲದ ಕೂ ಆ್ಯಪ್ ಕಣ್ಣು!

ತನ್ನ ಅಧ್ಯಕ್ಷರ ಟ್ವೀಟ್ ಡಿಲಿಟ್ ಮಾಡಿದ ಬೆನ್ನಲ್ಲೇ ನೈಜೀರಿಯಾ ಸರ್ಕಾರವು  ಟ್ವಿಟರ್ ಕಾರ್ಯಾಚರಣೆಯನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಮೈಕ್ರೊಬ್ಲಾಗಿಂಗ್ ಬಳಕೆದಾರರನ್ನು ತನ್ನತ್ತ ಸೆಳೆಯಲು ಬೆಂಗಳೂರು ಮೂಲದ ಮೈಕ್ರೊಬ್ಲಾಗಿಂಗ್ ಆಪ್ ಕೂ ಮುಂದಾಗಿದೆ. ಈ ಬಗ್ಗೆ ಕೂ  ಸಂಸ್ಥಾಪದಕ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

Whats New Jun 7, 2021, 10:32 AM IST

Nigerian national threatens security guard steal SUV from Bengaluru showroom snrNigerian national threatens security guard steal SUV from Bengaluru showroom snr
Video Icon

ಸೆಕ್ಯುರಿಟಿ ಬೆದರಿಸಿ SUV ಕದ್ದ ನೈಜೇರಿಯಾ ಪ್ರಜೆ ಅರೆಸ್ಟ್

  •  ಕಿಯಾ ಕಾರು ಶೋರೂಂಗೆ ನುಗ್ಗಿ ಸೆಕ್ಯುರಿಟಿ ಗಾರ್ಡ್‌ಗೆ ಮಚ್ಚು ತೋರಿಸಿ ಕಾರು ಕಳವು
  • ನೈಜಿರಿಯನ್ ಪ್ರಜೆಗಳ ಟೀಂನಿಂದ ಕಿಯಾ ಕಾರು ಶೋರೂಂನಲ್ಲಿ ಕಳ್ಳತನ
  • ಬೆಂಗಳೂರಿನಲ್ಲಿ ಕದ್ದ ಕಾರುಗಳನ್ನು ಚೆನ್ನೈ, ಪುಣೆ ಮತ್ತು ಮುಂಬೈನಲ್ಲಿ ಕಡಿಮೆ ಬೆಲೆಗೆ ಮಾರಾಟ

CRIME Jun 4, 2021, 11:46 AM IST

Foreign Peddler Arreted for Drugs Case in Bengaluru grgForeign Peddler Arreted for Drugs Case in Bengaluru grg

ಪೊಲೀಸ್‌ ದಾಳಿ: ಟಾಯ್ಲೆಟ್‌ಗೆ ಡ್ರಗ್ಸ್‌ ಎಸೆದು ನಾಶ ಪಡಿಸಿದ..!

ಮಾದಕ ವಸ್ತು ಮಾರಾಟ ಜಾಲದಲ್ಲಿ ಬಿಗ್‌ಬಾಸ್‌ ಸ್ಪರ್ಧಿ ಹಾಗೂ ಚಿತ್ರ ನಿರ್ಮಾಪಕನ ಜೊತೆ ಸಂಪರ್ಕ ಹೊಂದಿರುವ ಪ್ರಕರಣ ಸಂಬಂಧ ಮತ್ತೊಬ್ಬ ವಿದೇಶಿ ಪೆಡ್ಲರ್‌ನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Mar 21, 2021, 7:23 AM IST

75 lakhs worth of drugs seized From the citizens of Nigeria in Bengaluru grg75 lakhs worth of drugs seized From the citizens of Nigeria in Bengaluru grg

ಬೆಂಗಳೂರು: ನೈಜೀರಿಯಾ ಪ್ರಜೆಗಳಿಂದ 75 ಲಕ್ಷದ ಡ್ರಗ್ಸ್‌ ವಶ

ರಾಜಧಾನಿಯಲ್ಲಿ ಪ್ರತ್ಯೇಕವಾಗಿ ಭರ್ಜರಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪೆಡ್ಲರ್‌ಗಳನ್ನು ಸೆರೆ ಹಿಡಿದ ಸಿಸಿಬಿ ಪೊಲೀಸರು, 75 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.
 

CRIME Mar 18, 2021, 7:37 AM IST

Three Accused Arrested for Drugs Selling in Bengaluru grgThree Accused Arrested for Drugs Selling in Bengaluru grg

ಡ್ರಗ್ಸ್‌ ದಂಧೆ: ನೈಜೀರಿಯಾ ಪ್ರಜೆ ಸೇರಿ ಮೂವರ ಬಂಧನ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಮೂವರು ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Mar 5, 2021, 3:18 PM IST

Two Nigerian Citizens Arrested for Drugs Selling in Bengaluru grgTwo Nigerian Citizens Arrested for Drugs Selling in Bengaluru grg

ಮಾದಕ ವಸ್ತು ಮಾರಾಟ: ಇಬ್ಬರು ನೈಜೀ​ರಿಯಾ ಪ್ರಜೆ​ಗ​ಳ ಬಂಧನ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ನೈಜೀ​ರಿಯಾ ಪ್ರಜೆ​ಗ​ಳನ್ನು ಕೇಂದ್ರ ಅಪ​ರಾಧ ವಿಭಾಗ (ಸಿಸಿಬಿ) ಪೊಲೀ​ಸರು ಬಂಧಿ​ಸಿ​ದ್ದಾ​ರೆ.
 

CRIME Feb 24, 2021, 9:52 AM IST

Two Nigeria Citizens Arretested for Selling Drugs in Bengaluru grgTwo Nigeria Citizens Arretested for Selling Drugs in Bengaluru grg

ಡ್ರಗ್ಸ್‌ ಮಾಫಿಯಾ: ನೈಜೀರಿಯಾ ಪ್ರಜೆಗಳಿಂದ 15 ಲಕ್ಷದ ಮಾದಕ ವಸ್ತು ಜಪ್ತಿ

ನಗರದಲ್ಲಿ ವಿದೇಶಿ ಪೆಡ್ಲರ್‌ಗಳ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತಿಬ್ಬರು ರಾಮಮೂರ್ತಿ ನಗರ ಸಮೀಪ ಸಿಸಿಬಿ ಬಲೆಗೆ ಬಿದ್ದಿದ್ದಾರೆ.
 

CRIME Feb 14, 2021, 8:37 AM IST

Kango Nigeria Citizens who were selling drugs in Bangalore arrested dplKango Nigeria Citizens who were selling drugs in Bangalore arrested dpl

ಡ್ರಗ್ಸ್‌ ಮಾರುತ್ತಿದ್ದ ಕಾಂಗೋ, ನೈಜೀರಿಯಾ ಪ್ರಜೆಗಳ ಬಂಧನ

ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ನಾಲ್ವರು ವಿದೇಶಿ ಪ್ರಜೆಗಳು | ರೋಪಿಗಳಿಂದ 6 ಲಕ್ಷ ಮೌಲ್ಯ‡ದ ಎಲ್‌ಎಸ್‌ಡಿ ಹಾಗೂ 30 ಗ್ರಾಂ ಎಂಡಿಎಂಎ ಜಪ್ತಿ

CRIME Jan 9, 2021, 6:32 AM IST

After UK South Africa new variant of coronavirus appears to emerge in Nigeria dplAfter UK South Africa new variant of coronavirus appears to emerge in Nigeria dpl

ಬ್ರಿಟನ್‌ ಆಯ್ತು, ಈಗ ನೈಜೀರಿಯಾ ವೈರಸ್‌

ಹೊಸ ಮಾದರಿಯ ಕೊರೋನಾ ವೈರಸ್‌ ಪತ್ತೆ | ಬ್ರಿಟನ್‌, ದ. ಆಫ್ರಿಕಾದ ವೈರಸ್‌ಗಿಂತಲೂ ಭಿನ್ನ | ಸೀಮಿತ ಮಾದರಿ ಪರೀಕ್ಷೆಗಳಿಂದ ಈ ವೈರಸ್‌ ಪತ್ತೆ | ಹೆಚ್ಚಿನ ತನಿಖೆಗಾಗಿ ಇನ್ನಷ್ಟುಮಾದರಿಗಳ ಪರೀಕ್ಷೆ

India Dec 26, 2020, 8:13 AM IST