India Jul 17, 2021, 10:03 PM IST
* ಲಸಿಕೆ ಬಳಿಕ ವೃದ್ಧೆಗೆ ಕಣ್ಣಿನ ದೃಷ್ಟಿ ಮರಳಿತು
* ಕೊರೋನಾ ಲಸಿಕೆಯಿಂದ ನಡೆಯಿತು ಪವಾಡ
* ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದ ಮಹಿಳೆ
India Jul 7, 2021, 7:55 AM IST
state Jul 7, 2021, 7:30 AM IST
* ಒಂಭತ್ತು ರಾಷ್ಟ್ರಗಳ ಬೆನ್ನಲ್ಲೇ ಸ್ವದೇಶೀ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ಕೊಟ್ಟ ಮತ್ತೊಂದು ರಾಷ್ಟ್ರ
* ಕೋವಿಶೀಲ್ಡ್‌ಗೆ ಮಾನ್ಯತೆ ಕೊಟ್ಟ ನೆದರ್‌ಲ್ಯಾಂಡ್!
* ಸ್ವದೇಶಿ ಕೋವಿಶೀಲ್ಡ್ ಲಸಿಕೆಗೆ 10 ದೇಶಗಳಿಂದ ಮಾನ್ಯತೆ
* ಭಾರತದಲ್ಲಿ ಲಸಿಕೆ ಪಡೆದವರ ಸರಾಗ ಪ್ರಯಾಣಕ್ಕೆ ಸಮ್ಮತಿ
International Jul 2, 2021, 2:36 PM IST
* 2ನೇ ಅಲೆ ಸೋಂಕಲ್ಲಿ ಡೆಲ್ಟಾತಳಿಯ ಪಾಲು ಶೇ.90ರಷ್ಟು
* 35 ರಾಜ್ಯಗಳ 174 ಜಿಲ್ಲೆಗಳಲ್ಲಿ ಡೆಲ್ಟಾದ ವಿವಿಧ ತಳಿ ಪತ್ತೆ
* ಎಲ್ಲ ತಳಿಗಳಿಗೂ ಕೋವಿಶೀಲ್ಡ್, ಕೋವ್ಯಾಕ್ಸಿನ್ ರಾಮಬಾಣ
* ಗರ್ಭಿಣಿಯರಿಗೂ ಲಸಿಕೆ: ಶೀಘ್ರ ಮಾರ್ಗಸೂಚಿ ಬಿಡುಗಡೆ
India Jun 26, 2021, 8:20 AM IST
* ಕೋವಿಶೀಲ್ಡ್ ಡೋಸ್ ಅವಧಿ ಡಬಲ್ ವಿವಾದ
* ನಾವು ಶಿಫಾರಸು ಮಾಡಿದ್ದು 8-12 ವಾರ: ಕೆಲವು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ವಾದ
* ಸಮಿತಿ ಶಿಫಾರಸಿನ ಅನ್ವಯವೇ ಅವಧಿ 12-16 ವಾರಕ್ಕೆ ವಿಸ್ತರಣೆ: ಕೇಂದ್ರದ ಸ್ಪಷ್ಟನೆ
India Jun 17, 2021, 8:32 AM IST
* ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್ ಲಸಿಕೆಗೆ ಹೆಚ್ಚು ರೋಗನಿಗ್ರಹ ಶಕ್ತಿ
* 2 ಡೋಸ್ ಲಸಿಕೆ ಪಡೆದ 95% ಜನರಲ್ಲಿ ಆ್ಯಂಟಿಬಾಡಿ ಸೃಷ್ಟಿ
* ಕೋವಿಶೀಲ್ಡ್ 98%, ಕೋವ್ಯಾಕ್ಸಿನ್ 80% ಪರಿಣಾಮಕಾರಿ
India Jun 8, 2021, 7:32 AM IST
* ವೈದ್ಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಉತ್ತರ ಪ್ರದೇಶ ಸಿದ್ಧಾರ್ಥನಗರ ಜಿಲ್ಲೆಯ ಗ್ರಾಮದಲ್ಲಿ ಎಡವಟ್ಟು
* 1 ಗ್ರಾಮದ 20 ಜನಕ್ಕೆ 1ನೇ ಡೋಸ್ ಕೋವಿಶೀಲ್ಡ್, 2ನೇ ಡೋಸ್ ಕೋವ್ಯಾಕ್ಸಿನ್
* ಲಸಿಕೆ ಪಡೆದ ಎಲ್ಲರೂ ಆರೋಗ್ಯವಾಗಿದ್ದಾರೆ
India May 27, 2021, 11:03 AM IST
* ಡಬಲ್ ಮ್ಯುಟೆಂಟ್ ವೈರಸ್‌ಗೆ ಕೋವಿಶೀಲ್ಡ್ ಪರಿಣಾಮಕಾರಿ
* ಫೈಝರ್/ಬಯೋಎನ್‌ಟೆಕ್, ಕೋವಿಶೀಲ್ಡ್‌ನಿಂದ ರಕ್ಷಣೆ
* ಎರಡೂ ಡೋಸ್ ಪಡೆದಲ್ಲಿ ಉತ್ತಮ: ಬ್ರಿಟನ್ ಅಧ್ಯಯನ
International May 24, 2021, 12:12 PM IST
* ಲಸಿಕೆ ಪಡೆದ 26 ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆ
* ಒಟ್ಟು 23 ಸಾವಿರ ಅಡ್ಡಪರಿಣಾಮ ಪ್ರಕರಣ
* ಇವುಗಳಲ್ಲಿ 700 ಗಂಭೀರ ಪ್ರಕರಣ
* ಕೋವಿಶೀಲ್ಡ್ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ
* ಕೋವ್ಯಾಕ್ಸಿನ್ ಪಡೆದವರಲ್ಲಿ ಹೆಪ್ಪುಗಟ್ಟುವಿಕೆ ಇಲ್ಲ
India May 18, 2021, 9:00 AM IST
Karnataka Districts May 17, 2021, 7:20 AM IST
Karnataka Districts May 13, 2021, 10:34 AM IST
ಮೊದಲ ಡೋಸ್‌ನಿಂದ ಸೋಂಕು ಪ್ರಸರಣ ಶೇ.50ರಷ್ಟು ಇಳಿಕೆ| ಕೋವಿಶೀಲ್ಡ್, ಫೈಝರ್ ಲಸಿಕೆ ಮೇಲೆ ಬ್ರಿಟನ್‌ನಲ್ಲಿ ನಡೆದ ಅಧ್ಯಯನದಿಂದ ಸಾಬೀತು
India Apr 29, 2021, 11:26 AM IST
ತ್ವರಿತ ನೆರವಿಗೆ ಧಾವಿಸಿದ ಅಮೆರಿಕ| ಭಾರತದ ನೆರವಿಗೆ ಇದ್ದ ಅಡೆ-ತಡೆ ತೆರವು ಮಾಡಿದ ಅಮೆರಿಕ| ಭಾರತದ ನೆರವಿಗೆ ಅಮೆರಿಕದ ಎಲ್ಲಾ ಇಲಾಖೆಗಳಿಗೆ ಸೂಚನೆ| ಆಮ್ಲಜನಕ, ವೆಂಟಿಲೇಟರ್, ರೆಮ್‌ಡೆಸಿವಿರ್ ಔಷಧಗಳ ಪೂರೈಕೆ| ಕೋವಿಶೀಲ್ಡ್ ಲಸಿಕೆಯ ಕಚ್ಚಾವಸ್ತುಗಳ ರವಾನೆಗೆ ಗ್ರೀನ್ ಸಿಗ್ನಲ್| ತನ್ನ ಸಲಕರಣೆಗಳ ಬಳಸಲು ಭಾರತೀಯರಿಗೆ ಅಮೆರಿಕ ತರಬೇತಿ
International Apr 28, 2021, 11:40 AM IST
ಕೋವಿಶೀಲ್ಡ್ ದರ ಭಾರತದಲ್ಲೇ ದುಬಾರಿ!| 1 ಡೋಸ್ ದರವನ್ನು 600 ರು.ಗೆ ನಿಗದಿಪಡಿಸಿರುವ ಸೀರಂ| ‘ಮೊದಲು ಸರ್ಕಾರದ ಮುಂಗಡ ಹಣದಲ್ಲಿ ದರ ನಿಗದಿ ಆಗಿತ್ತು’| ‘ಈಗ ಲಸಿಕೆಗೆ ಬೇಡಿಕೆ ಹೆಚ್ಚಿದೆ, ಉತ್ಪಾದನೆ ತೀವ್ರಗೊಳಿಸಬೇಕಿದೆ’| ‘ಅದಕ್ಕೆ ಅನುಗುಣವಾಗಿ ದರ ಪರಿಷ್ಕರಣೆ’| ಆದರೂ ಕೋವಿಶೀಲ್ಡ್ ಅತಿ ಕೈಗೆಟಕುವ ಬೆಲೆ ಹೊಂದಿದೆ: ಸೀರಂ
India Apr 25, 2021, 7:52 AM IST