Asianet Suvarna News Asianet Suvarna News
38 results for "

ಈಜುಕೊಳ

"
Swimming Pool and Gym Trainers Unhappy With Govt 50 percent Occupancy Move hlsSwimming Pool and Gym Trainers Unhappy With Govt 50 percent Occupancy Move hls
Video Icon

'ಲಾಕ್‌ಡೌನ್ ಶುರುವಾಗೋದೆ ಸ್ವಿಮ್ಮಿಂಗ್ ಪೂಲ್, ಜಿಮ್ ಬಂದ್ ಮಾಡುವುದರಿಂದ' ಜಿಮ್ ಟ್ರೇನರ್‌ಗಳ ಆಕ್ರೋಶ

ಸರ್ಕಾರದ 50:50 ನಿಯಮದ ವಿರುದ್ದ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಜಿಮ್, ಈಜುಕೊಳ ಟ್ರೈನರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

state Feb 2, 2022, 5:03 PM IST

Karnataka Covid Norms Relaxed Night Curfew Lifted hlsKarnataka Covid Norms Relaxed Night Curfew Lifted hls
Video Icon

Covid 19: ಜ. 31 ರಿಂದ ನೈಟ್‌ ಕರ್ಫ್ಯೂ ರದ್ದು, ಬಾರ್‌, ಹೋಟೆಲ್‌, ಕ್ಲಬ್‌ಗೆ 100 % ಅನುಮತಿ

ರಾಜ್ಯದಲ್ಲಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಕೆಯಾಗುತ್ತಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಹೊಟೇಲ್ ಬಾರ್ ರೆಸ್ಟೋರೆಂಟ್‌ಗಳಿಗೆ ಶೇ. 100 ರಷ್ಟು ಸಾಮರ್ಥ್ಯದೊಂದಿಗೆ ವಹಿವಾಟಿಗೆ ಅವಕಾಶ, ಆದರೆ ಚಿತ್ರಮಂದಿರ, ಜಿಮ್, ಈಜುಕೊಳ, ಸಭಾಂಗಣಗಳಿಗೆ ಶೇ. 50 ರಷ್ಟು ಮಿತಿ ವಿಧಿಸಲಾಗಿದೆ. 

state Jan 30, 2022, 2:08 PM IST

Covid 19 Gym Owners Unhappy With Govt 50 50 Norms hlsCovid 19 Gym Owners Unhappy With Govt 50 50 Norms hls
Video Icon

Covid 19 : ಜಿಮ್‌ಗಳಲ್ಲಿ ಮುಂದುವರೆದ 50:50 ನಿಯಮ, ಸರ್ಕಾರದ ವಿರುದ್ಧ ಮಾಲಿಕರ ಅಸಮಾಧಾನ

ರಾಜ್ಯದಲ್ಲಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಕೆಯಾಗುತ್ತಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಹೊಟೇಲ್ ಬಾರ್ ರೆಸ್ಟೋರೆಂಟ್‌ಗಳಿಗೆ ಶೇ. 100 ರಷ್ಟು ಸಾಮರ್ಥ್ಯದೊಂದಿಗೆ ವಹಿವಾಟಿಗೆ ಅವಕಾಶ, ಆದರೆ ಚಿತ್ರಮಂದಿರ, ಜಿಮ್, ಈಜುಕೊಳ, ಸಭಾಂಗಣಗಳಿಗೆ ಶೇ. 50 ರಷ್ಟು ಮಿತಿ ವಿಧಿಸಲಾಗಿದೆ. 

state Jan 30, 2022, 9:47 AM IST

Covid Test Not mandatory for foreign returnees snrCovid Test Not mandatory for foreign returnees snr

ವಿದೇಶದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ ಇಲ್ಲ!

  •  ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇದಿನೇ ಇಳಿಕೆಯಾಗುತ್ತಿರುವ ಹಿನ್ನೆಲೆ
  • ಸರ್ಕಾರ ಪರಿಷ್ಕೃತ ಕೋವಿಡ್‌ ಮಾರ್ಗಸೂಚಿ ಬಿಡುಗಡೆ ಮಾಡಿದೆ

state Oct 19, 2021, 12:16 PM IST

Rajasthan DSP and Lady Constable Dismissed For Involving In obscene act podRajasthan DSP and Lady Constable Dismissed For Involving In obscene act pod

ಸ್ವಿಮಿಂಗ್‌ ಪೂಲ್‌ನಲ್ಲಿ DSP, ಮಹಿಳಾ ಕಾನ್ಸ್ಟೇಬಲ್ ಅಶ್ಲೀಲ ಕೃತ್ಯ: ಮಗನೆದುರೇ ನಗ್ನ 'ಆಟ'!

ರಾಜಸ್ಥಾನ ಪೊಲೀಸ್‌ ಇಲಾಖೆಯ ಘನತೆಗೆ ಮಸಿ ಬಳಿಯುವಂತಹ ವಿಡಿಯೋ ಸದ್ಯ  ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಡಿಎಸ್‌ಪಿ ಹಾಗೂ ಮತ್ತು ಮಹಿಳಾ ಕಾನ್ಸ್ಟೇಬಲ್ ಈಜುಕೊಳದಲ್ಲಿ ಆಡುತ್ತಾ ಅಶ್ಲೀಲ ಕೃತ್ಯವೆಸಗಿರುವ ದೃಶ್ಯಗಳಿವೆ. ಇನ್ನು ಇಬ್ಬರೂ ಈ ಕೃತ್ಯದಲ್ಲಿ ಅದೆಷ್ಟು ತಲ್ಲೀನರಾಗಿದ್ದರೆಂದರೆ, ಕೊಳದಲ್ಲಿ ಮಗು ಸ್ನಾನ ಮಾಡುತ್ತಿದೆ ಎಂಬುವುದೂ ಮರೆತ್ತಿದ್ದಾರೆ. ಮಗುವಿನೆದುರೇ ಅಶ್ಲೀಲ ಕೃತ್ಯವೆಸಗಿದ್ದಾರೆ.

India Sep 9, 2021, 3:46 PM IST

Independence day celebration to Karnataka bjp tussle top 10 News Of August 15 ckmIndependence day celebration to Karnataka bjp tussle top 10 News Of August 15 ckm

75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾರತ, ರಾಜೀನಾಮೆಗೆ ಸಜ್ಜಾದ ಬಿಜೆಪಿ ನಾಯಕ; ಆ.15ರ ಟಾಪ್ 10 ಸುದ್ದಿ!

ದೇಶದಲ್ಲಿಂದು 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತ್ರಿವರ್ಣ ಧ್ವಜ ಹಾರಾಡಿದೆ. ಪ್ರಧಾನಿ ಮೋದಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಗಿಂತ ಸಂಪುಟ, ಸಚಿವ ಸ್ಥಾನದ ಅಸಮಾಧಾನವೇ ಹೆಚ್ಚಾಗಿದೆ. ಅಯೋಧ್ಯೆ ಮೇಲೆ ದಾಳಿಗೆ ಸಂಚು, ಪೃಥ್ವಿ ಜೊತೆ ಈಜುಕೊಳದಲ್ಲಿ ಕಂಗನಾ ಸೇರಿದಂತೆ ಆಗಸ್ಟ್ 15ರ ಟಾಪ್ 10 ಸುದ್ದಿ ಇಲ್ಲಿವೆ.

News Aug 15, 2021, 4:53 PM IST

Two Report Submission Against Rohini Sindhuri grgTwo Report Submission Against Rohini Sindhuri grg

ಈಜುಕೊಳ ವಿವಾದ: ರೋಹಿಣಿ ಸಿಂಧೂರಿ ವಿರುದ್ಧ 2 ವರದಿ ಸಲ್ಲಿಕೆ?

ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಿಸಿರುವುದರ ಸಂಬಂಧ ತನಿಖೆ ನಡೆಸಿದ ಪ್ರಾದೇಶಿಕ ಆಯುಕ್ತರು ಎರಡು ರೀತಿಯ ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ. 
 

Karnataka Districts Jun 24, 2021, 7:28 AM IST

Regional Commissioners Investigative Report against Rohini Sindhuri grgRegional Commissioners Investigative Report against Rohini Sindhuri grg

‘ಈಜುಕೊಳ’ದ ಸುಳಿಯಲ್ಲಿ ರೋಹಿಣಿ ಸಿಂಧೂರಿ..!

ಚಾಮರಾಜನಗರ ಕೋವಿಡ್‌ ಆಸ್ಪತ್ರೆ ದುರಂತ, ಶಾಸಕ ಸಾ.ರಾ.ಮಹೇಶ್‌ ಅವರ ಒಡೆತನದ ಚೌಲ್ಟ್ರಿ ಪ್ರಕರಣಗಳಲ್ಲಿ ತೀವ್ರ ಹಿನ್ನೆಡೆಗೊಳಗಾಗಿದ್ದ ಮೈಸೂರಿನ ನಿಕಟಪೂರ್ವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇದೀಗ ಈಜುಕೊಳ ಪ್ರಕರಣದಲ್ಲೂ ಸಂಕಷ್ಟಕ್ಕೆ ಸಿಲುಕಿದ್ದಾರೆ. 

Karnataka Districts Jun 23, 2021, 12:25 PM IST

IAS Rohini sindhuri Writes to Govt On official residence Swimming Pool issue snrIAS Rohini sindhuri Writes to Govt On official residence Swimming Pool issue snr

ಈಜುಕೊಳ ವಿಚಾರ : ಸರ್ಕಾರಕ್ಕೆ ಉತ್ತರಿಸಿದ ರೋಹಿಣಿ ಸಿಂಧೂರಿ

  •  ಮೈಸೂರಿನಲ್ಲಿ ತಾರಕಕ್ಕೆ ಏರಿದ್ದ ಐಎಎಸ್ ಅಧಿಕಾರಿಗಳಿಬ್ಬರ ಸಮರ
  • ಗಂಭೀರ ಅರೋಪ ಹೊರಿಸಿದ್ದ ಈಜುಕೊಳ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಉತ್ತರ
  •  ಸರ್ಕಾರಕ್ಕೆ ಪತ್ರದ ಮೂಲಕ ಉತ್ತರಿಸಿದ ರೊಹಿಣಿ ಸಿಂಧೂರಿ  

Karnataka Districts Jun 6, 2021, 12:00 PM IST

Swimmers and Coaches Request State Government to permission for Open Swimming pools kvnSwimmers and Coaches Request State Government to permission for Open Swimming pools kvn

ಈಜುಕೊಳ ತೆರೆಯಲು ರಾಜ್ಯ ಸರ್ಕಾರಕ್ಕೆ ಮನವಿ

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ 600ಕ್ಕೂ ಹೆಚ್ಚು ಈಜುಗಾರರು, ಕೋಚ್‌ಗಳು, ನೋಂದಾಯಿತ ಈಜುಕೊಳಗಳ ಸದಸ್ಯರು, ಈಜುಪಟುಗಳ ಪೋಷಕರು ಮೌನ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

OTHER SPORTS Apr 6, 2021, 10:53 AM IST

Huge Demand to Hot Water Swimming Pool in Bengaluru grgHuge Demand to Hot Water Swimming Pool in Bengaluru grg

ಬೆಂಗ್ಳೂರಿನಲ್ಲೊಂದು ಬಿಸಿ ನೀರಿನ ಈಜುಕೊಳ: ಇಲ್ಲಿ ಈಜಿದರೆ ಅಂಟುರೋಗ, ತುರಿಕೆ ಬರಲ್ವಂತೆ..!

ಕೋವಿಡ್‌ 19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬಿಸಿ ನೀರಿನ ಈಜುಕೊಳಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಜನರ ಸುರಕ್ಷತೆ ಹಾಗೂ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ದೃಷ್ಟಿಯಿಂದ ರಾಜರಾಜೇಶ್ವರಿ ನಗರದಲ್ಲಿ ಎಂ.ಎನ್‌.ಸಿ ಸ್ವಿಮ್ಮಿಂಗ್‌ ಅಕಾಡೆಮಿಯಿಂದ ಅಧುನಿಕ ತಂತ್ರಜ್ಞಾನ ಸಹಿತ ಬಿಸಿ ನೀರಿನ ಈಜುಕೊಳ ನಿರ್ಮಾಣವಾಗಿದೆ.
 

Karnataka Districts Mar 31, 2021, 9:55 AM IST

Semi Lockdown For Two Weeks In Karnataka committee Reccomends The Govt podSemi Lockdown For Two Weeks In Karnataka committee Reccomends The Govt pod

2 ವಾರ ಸೆಮಿ ಲಾಕ್ಡೌನ್‌: ಸರ್ಕಾರಕ್ಕೆ ಸಮಿತಿ ಶಿಫಾರಸು!

2 ವಾರ ಸೆಮಿ ಲಾಕ್ಡೌನ್‌: ಸರ್ಕಾರಕ್ಕೆ ಸಮಿತಿ ಶಿಫಾರಸು| 10 ದಿನದಲ್ಲಿ ರಾಜ್ಯದಲ್ಲಿ ದೈನಂದಿನ ಸೋಂಕು 3500ಕ್ಕೇರಿಕೆ| ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಸಂಭವ| ಶಾಲೆ, ಕಾಲೇಜು, ಜಿಮ್‌, ಈಜುಕೊಳ ಮುಚ್ಚಿ| ಸಭೆ, ಸಮಾರಂಭ, ಜಾತ್ರೆ ನಿರ್ಬಂಧ ವಿಧಿಸಿ: ಸಲಹೆ

state Mar 21, 2021, 7:23 AM IST

Sandalwood Celebrity Couple Darling Krishna Milana Nagaraj Ties the Knot hlsSandalwood Celebrity Couple Darling Krishna Milana Nagaraj Ties the Knot hls
Video Icon

ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕ್ರಿಸ್ಮಿ' ಜೋಡಿ, ಮೊದಲ ರಿಯಾಕ್ಷನ್ ಇದು

'ಲವ್‌ ಮಾಕ್ಟೇಲ್' ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಕನಸಿನಂತೆ ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‌ಫುಲ್ ಮಂಟಪದಲ್ಲಿ ಮದುವೆಯಾಗಿರುವುದು ವಿಶೇಷ. ಮದುವೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. 

Entertainment Feb 14, 2021, 2:47 PM IST

swimming pool open for Public February 1st on words kvnswimming pool open for Public February 1st on words kvn

ಫೆಬ್ರವರಿ 01ರಿಂದ ಸಾರ್ವಜನಿಕರಿಗೆ ಈಜುಕೊಳ ಮುಕ್ತ..!

ಇದರಂತೆ ಈಜುಕೊಳದಲ್ಲಿ ಒಂದು ಸಾಲು ಬಿಟ್ಟು ಇನ್ನೊಂದು ಸಾಲಿನಲ್ಲಿ ಈಜಬೇಕು. ಈಜುಕೊಳದ ಆವರಣದಲ್ಲಿ ಈಜುಪಟುಗಳು 6 ಅಡಿ ಅಂತರ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ಈಜುಕೊಳದಲ್ಲಿ ಉಗುಳುವುದು ಹಾಗೂ ಸೀನುವುದನ್ನು ಮಾಡುವಂತೆ ಇಲ್ಲ. ಒಂದು ವೇಳೆ ಯಾರಿಗಾದರೂ ಕೊರೋನಾ ವೈರಸ್‌ನ ಲಕ್ಷಣಗಳು ಇದ್ದರೆ ಅವರು ಈಜುಕೊಳವನ್ನು ಬಳಕೆ ಮಾಡಬಾರದು.

OTHER SPORTS Jan 31, 2021, 9:36 AM IST

BCCI intervenes after Indian Cricket Team denied basic facilities in Brisbane hotel kvnBCCI intervenes after Indian Cricket Team denied basic facilities in Brisbane hotel kvn

ಹೋಟೆಲಲ್ಲಿ ಟೀಂ ಇಂಡಿಯಾಗೆ ಈಜುಕೊಳ, ಜಿಮ್‌ ಬಳಕೆಗೆ ಸಮ್ಮತಿ

ಮಂಗಳವಾರು ಟೀಂ ಇಂಡಿಯಾ ಹೋಟೆಲ್‌ಗೆ ಪ್ರವೇಶಿಸಿದ ವೇಳೆ ಕೆಲ ಷರತ್ತುಗಳನ್ನು ಸ್ಥಳೀಯ ಆಡಳಿತ ವಿಧಿಸಿತ್ತು. ಬಳಿಕ ಈ ವಿಚಾರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಜತೆ ಬಿಸಿಸಿಐ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.

Cricket Jan 14, 2021, 11:46 AM IST